ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ಚಿದಾನಂದಮೂರ್ತಿ

ಸಂಪರ್ಕ:
ADVERTISEMENT

‘ಸರಿಯಾದ ಪಕ್ಷ, ವ್ಯಕ್ತಿ ಕುರಿತು ಸಾಹಿತಿ ಚಿಂತಿಸಬೇಕು’

ಹತ್ತು ಹದಿನೈದು ವರ್ಷ­ಗಳ ಹಿಂದೆ ಸಾಹಿತಿಗಳು ರಾಜಕೀಯದ ಬಗ್ಗೆ ಮಾತನಾ­ಡಿದ್ದು ಕಡಿಮೆ, ಇಲ್ಲವೇ ಇಲ್ಲ ಎನ್ನುವಷ್ಟು ಇದೆ. ವಿಶೇಷವಾಗಿ ಈ ವರ್ಷ ಕೆಲವು ಸಾಹಿತಿಗಳು ಕಾಂಗ್ರೆಸ್‌ ಬೆಂಬಲಿಸಿ , ಬಿಜೆಪಿ­ಟೀಕಿಸಿ, ಹೇಳಿಕೆ ನೀಡಿದ್ದಾರೆ.
Last Updated 11 ಏಪ್ರಿಲ್ 2014, 19:30 IST
fallback

ಶಾಸ್ತ್ರೀಯ ಕನ್ನಡ ಕೇಂದ್ರ ಸ್ಥಳಾಂತರವಾಗಲಿ

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು, ಅದರ ಫಲವಾಗಿ ಶಾಸ್ತ್ರೀಯ ಕನ್ನಡ ಉನ್ನತ ಕೇಂದ್ರವನ್ನು ಮೈಸೂರಿನ ಸಿ.ಐ.ಐ.ಎಲ್‌. ಆವರಣದಲ್ಲಿ ಮೊದಲ ಹೆಜ್ಜೆಯಾಗಿ ಆರಂಭ ಮಾಡಲಾಗಿದೆ. ಹಿಂದೆ ತಮಿಳಿನ ಉನ್ನತ ಅಧ್ಯಯನ ಕೇಂದ್ರವು ವಿಧ್ಯುಕ್ತವಾಗಿ ಮೈಸೂರಿನಲ್ಲಿ ಆರಂಭವಾಗಿ, ಅದೊಂದು ಸ್ವತಂತ್ರ ಸಂಸ್ಥೆಯಾಗಿ ಕಾರ್ಯಶೀಲವಾಗಲು ಅದನ್ನು ಚೆನ್ನೈಗೆ ವರ್ಗಾವಣೆ ಮಾಡಲಾಗಿದೆ. ಅಲ್ಲಿ ಆಗಲೇ ಸಾಕಷ್ಟು ಕೆಲಸಗಳು ನಡೆದಿವೆ.
Last Updated 12 ಫೆಬ್ರುವರಿ 2014, 19:30 IST
fallback

ಆರ್.ಎಸ್.ಎಸ್. ಸಂಕೇತ!

ಈಚೆಗೆ ಬೆಂಗಳೂರಿನ ಹಂಪಿನಗರದ ಬೀದಿ ಅಂಗಡಿ ಮುಂದೆ ನಾನು ನಿಂತಿದ್ದಾಗ ಅಲ್ಲೇ ಇದ್ದ ಒಬ್ಬ ಕೆಲಸಗಾರ ನನ್ನ ಅಂಗಿಯ ಮೇಲಿದ್ದ ಎದೆಬಿಲ್ಲೆಯನ್ನು (ಬ್ಯಾಡ್ಜ್) ಹತ್ತಿರದಿಂದ ನೋಡಿ, “ನೀವು ಆರೆಸ್ಸೆಸ್ಸಾ?” ಎಂದ. ಅದಕ್ಕೆ “ನಾನು ದೇಶಭಕ್ತ” ಎಂದೆ. ಅವನ ಪ್ರಶ್ನೆ ಆ ಕ್ಷಣ ನನಗೆ ಹರ್ಷವನ್ನು ತಂದಿತು.
Last Updated 6 ನವೆಂಬರ್ 2012, 19:30 IST
fallback

ಹಂಪಿ ಸುಧಾರಣೆ ಕ್ರಮ ಶ್ಲಾಘನೀಯ

ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದ ಮುಂಭಾಗದ ರಥ ಬೀದಿಯ ಅಕ್ಕ ಪಕ್ಕದಲ್ಲಿರುವ ಹಳೆಯ ಮಂಟಪಗಳಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಎಲ್ಲ ಮನೆಗಳನ್ನು ತೆರವುಗೊಳಿಸಿ ಅಲ್ಲಿ ವಾಸಿಸುತ್ತಿದ್ದವರಿಗೆ ಬೇರೆ ಕಡೆ ಆಶ್ರಯ ನೀಡಿರುವುದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ಅತ್ಯಂತ ಸ್ತುತ್ಯಾರ್ಹ ವಿಷಯವಾಗಿದೆ.
Last Updated 2 ನವೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT