ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಎನ್.ಎಸ್.ಗುಂಡೂರ

ಸಂಪರ್ಕ:
ADVERTISEMENT

ಪುಸ್ತಕ ವಿಮರ್ಶೆ | ಮಕ್ಕಳ ತಾತ್ವಿಕ ಚಿಂತನೆಗೆ ದಾರಿದೀಪ

ನಮ್ಮ ಮಕ್ಕಳು ರ್‍ಯಾಂಕ್ ಪಡೆಯದಿದ್ದರೂ ಅಡ್ಡಿ ಇಲ್ಲ, ಚೆಂದಾಗಿ ಆಲೋಚನೆ ಮಾಡಲು ಕಲಿತರೆ ಸಾಕು ಎನ್ನುವುದಾದರೆ ನಾವು ಓದಲೇಬೇಕಾದ ಪುಸ್ತಕವಿದು. ಈ ಪುಸ್ತಕದ ಲೇಖಕರಾದ ಸುಂದರ್‌ ಸರುಕ್ಕೈ ಅವರನ್ನು ದಿನನಿತ್ಯ ಜೀವನದ ತತ್ವಶಾಸ್ತ್ರಜ್ಞರೆಂದೇ ಕರೆಯಬಹುದು.
Last Updated 5 ಫೆಬ್ರುವರಿ 2022, 20:15 IST
ಪುಸ್ತಕ ವಿಮರ್ಶೆ | ಮಕ್ಕಳ ತಾತ್ವಿಕ ಚಿಂತನೆಗೆ ದಾರಿದೀಪ

ಒಳನೋಟ: ಮತ್ತಷ್ಟು ಹಿಗ್ಗಿದ ಕನ್ನಡ ಜಗದ್ವಲಯ

ಕನ್ನಡ ಜಗದ್ವಲಯವು ರೂಪುಗೊಳ್ಳುವಲ್ಲಿ ಅನುವಾದವೆಂಬ ವಿದ್ಯಮಾನ ವಿಶಾಲ ಅರ್ಥದಲ್ಲಿ, ಮಹತ್ವದ ಪಾತ್ರ ವಹಿಸಿದೆ. ಹೊರ ಜಗತ್ತಿನಿಂದ ಪಡೆದುಕೊಳ್ಳುವ, ಹೊರ ಜಗತ್ತಿಗೆ ತನ್ನನ್ನು ತಾನು ಪರಿಚಯಿಸಿಕೊಳ್ಳುವ, ಈ ಸಾಂಸ್ಕೃತಿಕ ಕೊಡು-ಕೊಳ್ಳುವಿಕೆ ಕವಿರಾಜಮಾರ್ಗಕಾರನ ಕಾಲದಿಂದಲೂ ಕನ್ನಡದಲ್ಲಿ ನಡೆದುಕೊಂಡು ಬಂದಿದೆ. ಆಧುನಿಕ ಯುಗದಲ್ಲಿ ಪಶ್ಚಿಮದ ಪಠ್ಯಗಳನ್ನು, ಸಾಹಿತ್ಯ ಪ್ರಕಾರಗಳನ್ನು ನಾವು ಕನ್ನಡೀಕರಿಸಿದ್ದಕ್ಕೆ ಚಾರಿತ್ರಿಕ ಹಾಗೂ ರಾಜಕೀಯ ಒತ್ತಾಸೆಗಳಿದ್ದವು.
Last Updated 16 ಅಕ್ಟೋಬರ್ 2021, 19:30 IST
ಒಳನೋಟ: ಮತ್ತಷ್ಟು ಹಿಗ್ಗಿದ ಕನ್ನಡ ಜಗದ್ವಲಯ

ಬೇಂದ್ರೆ; ಕಾವ್ಯಸಂಸ್ಕೃತಿಯ ನಿರ್ಮಾಪಕ

125ನೇ ಜನ್ಮದಿನ
Last Updated 30 ಜನವರಿ 2021, 19:30 IST
ಬೇಂದ್ರೆ; ಕಾವ್ಯಸಂಸ್ಕೃತಿಯ ನಿರ್ಮಾಪಕ

ಜ್ಞಾನದ ಜತೆ… ಕನ್ನಡದ ಕಥೆ

ಕನ್ನಡ ನಾಡಿನ ಮೊತ್ತಮೊದಲ ಬರಹಭಾಷೆ ಪ್ರಾಕೃತ, ಲಿಪಿ ಬ್ರಾಹ್ಮಿ; ಕನ್ನಡದ ಲಿಪಿ ರೂಪುಗೊಂಡದ್ದು ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ. ಇದು ಸ್ಥೂಲವಾಗಿ, ಆಧುನಿಕಪೂರ್ವ ಕನ್ನಡ ನಾಡಿನ ಬಹುರೂಪಿ ಆಯಾಮಗಳಲ್ಲಿ ಕನ್ನಡ ಭಾಷೆ, ಲಿಪಿ ಹಾಗೂ ಬರಹಗಳು ಜ್ಞಾನ ಸೃಷ್ಟಿಸುವ ಸಲಕರಣೆಗಳಾಗಿ ಈ ನಾಡನ್ನು ರೂಪಿಸಿವೆ ಎನ್ನುವುದರ ತುಣುಕು.
Last Updated 31 ಅಕ್ಟೋಬರ್ 2020, 19:30 IST
ಜ್ಞಾನದ ಜತೆ… ಕನ್ನಡದ ಕಥೆ

ಕನ್ನಡ ವಿಮರ್ಶೆಯ ವಿರಾಟ ಪುರುಷ

ದೇವರನ್ನು ನಂಬುತ್ತಿದ್ದ ಆಮೂರರು, ತಾವೊಬ್ಬ ಸೆಲ್ಪ್-ಮೇಡ್-ಮ್ಯಾನ್ ಎನ್ನುವ ಸ್ವಾಭಿಮಾನವೂ ಇತ್ತು. ಆದರೆ ತಮ್ಮ ಆತ್ಮಕಥೆ ನೀರ ಮೇಲಣ ಗುಳ್ಳೆ (2015) ಬರೆಯುವಾಗ ಅವರ ಜೀವನದ ಪರಿಕಲ್ಪನೆ ದಾಸರ ಪರಿಭಾಷೆಯನ್ನು ಅನುಸರಿಸಿತು. ಈ ಜೀವನದಲ್ಲಿ ನಮ್ಮದೇ ಅನ್ನುವುದು ಏನಿಲ್ಲ! ಜೀವನವೆಂದರೆ ಎರವಿನ ಸಂಸಾರ! ಅವರು ತಮ್ಮ ಆತ್ಮಕತೆಗೆ ‘ಎರವಿನ ಸಂಸಾರ’ ಎಂಬ ಶೀರ್ಷಿಕೆ ಕೊಡಬೇಕೆಂದು ಯೋಚಿಸಿದ್ದುಂಟು.
Last Updated 3 ಅಕ್ಟೋಬರ್ 2020, 19:31 IST
ಕನ್ನಡ ವಿಮರ್ಶೆಯ ವಿರಾಟ ಪುರುಷ

ಸಂಗತ | ಮನದುಂಬುವ ಮಡಿಲಿಗೆ ನಾನಾ ಮಗ್ಗುಲು: ಮನೆಯ ಮಹತ್ವ ಈಗ ಅರ್ಥವಾಯಿತು

ನಮ್ಮ ‘ಮನೆ’ಯ ಮಹತ್ವ ನಮಗೀಗ ಮನದಟ್ಟಾಗುತ್ತಿದೆ!
Last Updated 12 ಮೇ 2020, 1:10 IST
ಸಂಗತ | ಮನದುಂಬುವ ಮಡಿಲಿಗೆ ನಾನಾ ಮಗ್ಗುಲು: ಮನೆಯ ಮಹತ್ವ ಈಗ ಅರ್ಥವಾಯಿತು

ಸಮಕಾಲೀನ ಸಂದರ್ಭದಲ್ಲಿ ಶಿಕ್ಷಕರಾಗುವುದೆಂದರೇನು?

ಇಟಲಿಯ ಚಿಂತಕ ಅಂಟೋನಿಯೊ ಗ್ರಾಮ್ಶಿ ಗುರುತಿಸುವಂತೆ ಶಿಕ್ಷಕರೆಂದರೆ ಸದಾ ಕಲಿಕೆಯಲ್ಲಿ ನಿರತರಾದವರು. ಹಾಗಾಗಿ ಶಿಕ್ಷಕ ವೃತ್ತಿ ಇನ್ನುಳಿದ ವೃತ್ತಿಗಳಂತಲ್ಲ. ಇದೊಂದು ಭಿನ್ನವಾದ ಜೀವನ ಕ್ರಮ. ಉಳಿದ ನೌಕರರು ತಮ್ಮ ಕಛೇರಿ ವೇಳೆ ಹೆಚ್ಚು ಕೆಲಸದಲ್ಲಿ ಮಗ್ನರಾಗಿದ್ದರೆ, ಶಿಕ್ಷಕವೃತ್ತಿಯಲ್ಲಿರುವವರು ಸದಾ ಅಧ್ಯಯನ ಮತ್ತು ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ...
Last Updated 22 ನವೆಂಬರ್ 2017, 13:58 IST
ಸಮಕಾಲೀನ ಸಂದರ್ಭದಲ್ಲಿ ಶಿಕ್ಷಕರಾಗುವುದೆಂದರೇನು?
ADVERTISEMENT
ADVERTISEMENT
ADVERTISEMENT
ADVERTISEMENT