ಹಣತೆಗೆ ಬೇಕಿದೆ ಹೊಸ ಎಣ್ಣೆ–ಬತ್ತಿ
1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ‘ಸಿಪಾಯಿ ದಂಗೆ’ ಎಂದು ಬ್ರಿಟಿಷರು ಕರೆದಿದ್ದರು. ಆ ಬಗ್ಗೆ ಕಾರ್ಲ್ ಮಾರ್ಕ್ಸ್, ಅಮೆರಿಕದ ಪತ್ರಿಕೆಗೆ ಬರೆದಿದ್ದ ಲೇಖನದಲ್ಲಿ ‘ಅದು ದಂಗೆಯಲ್ಲ, ಇಂಡಿಯಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದಿದ್ದರು.Last Updated 4 ಮೇ 2018, 21:53 IST