ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ಗೀತಾ ಶ್ರೀನಿವಾಸನ್

ಸಂಪರ್ಕ:
ADVERTISEMENT

ವಿದ್ಯಾರ್ಥಿಗಳ ಬೆಳವಣಿಗೆಗೆ 360 ಡಿಗ್ರಿ ತರಬೇತಿ

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಜ್ಙಾನಾರ್ಜನೆಯಿ೦ದ ಮಾತ್ರ ಸಾಧ್ಯವಿಲ್ಲ, ಅವರ ಸ೦ಪೂರ್ಣ ವ್ಯಕ್ತಿತ್ವ ವಿಕಸನ ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ 360 ಡಿಗ್ರಿ ಮಾದರಿ ಜನಪ್ರಿಯವಾಗಿದ್ದ, ಹಲವು ವಿದ್ಯಾಸಂಸ್ಥೆಗಳು ಅಳವಡಿಸಿಕೊಂಡಿವೆ.
Last Updated 31 ಜನವರಿ 2021, 19:30 IST
ವಿದ್ಯಾರ್ಥಿಗಳ ಬೆಳವಣಿಗೆಗೆ 360 ಡಿಗ್ರಿ ತರಬೇತಿ

ಮಕ್ಕಳ ಮನಸ್ಸು ಅರಿಯಿರಿ

ತರಗತಿ ನಿರ್ವಹಣೆ ಮಾಡುವುದು ಶಿಕ್ಷಕರಿಗೆ ಸುಲಭದ ಕೆಲಸವಲ್ಲ. ಆದರೆ ನಿರಂತರ ಪ್ರಯತ್ನದಿಂದ ಮತ್ತು ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಂಡರೆ ವಿದ್ಯಾರ್ಥಿಗಳನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಬಹುದು.
Last Updated 9 ಜುಲೈ 2019, 19:30 IST
ಮಕ್ಕಳ ಮನಸ್ಸು ಅರಿಯಿರಿ

ಕೈ ಬೆರಳಲ್ಲಿ ಜೋಮು

‘ಕಾರ್ಪಲ್‌ ಟನಲ್‌ ಸಿ೦ಡ್ರೋಮ್‌’ ಮಣಿಕಟ್ಟಿನಲ್ಲಿ ಆಗುವ ತೊ೦ದರೆ. ಸಾಮಾನ್ಯವಾಗಿ ಕೈ ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯಬೆರಳಿನಲ್ಲಿ ಜೋಮು ಬ೦ದು, ಅಸಾಧ್ಯವಾದ ನೋವು೦ಟಾಗುತ್ತದೆ. ಹೆಚ್ಚು ಕಾಲ ಕಂಪ್ಯೂಟರ್‌ ಬಳಸುವವರಿಗೆ ಈ ತೊಂದರೆ ಸಾಮಾನ್ಯ.
Last Updated 31 ಮೇ 2019, 19:30 IST
ಕೈ ಬೆರಳಲ್ಲಿ ಜೋಮು

ಒಂದು ಬ್ರೇಕಪ್‌ ನಂತರ..

ಸಮಾಜ ಬದಲಾವಣೆಗಳನ್ನು ಹೆಚ್ಚು ಮುಕ್ತವಾಗಿ ಒಪ್ಪಿಕೊಳ್ಳುತ್ತಿದೆ. ಹುಡುಗ– ಹುಡುಗಿಯ ಸಂಬಂಧದಲ್ಲಿ ವಿರಸ ಮೂಡಿ ಬ್ರೇಕ್‌– ಅಪ್‌ ಆಗುವುದೂ ಸಾಮಾನ್ಯ ಎಂಬಂತಾಗಿದೆ. ಇದರಿಂದ ಹೆಚ್ಚು ಖಿನ್ನತೆಗೆ ಒಳಗಾಗುವವಳು ಹುಡುಗಿ. ಬದುಕು ಇಲ್ಲಿಗೇ ಮುಗಿದಿಲ್ಲ ಎಂದು ಈ ಬಿರುಕಿನಿಂದ ಆಚೆ ಬರುವುದರ ಬಗ್ಗೆ ಅವಳು ಯೋಚಿಸಬೇಕಾಗಿದೆ.
Last Updated 10 ಮೇ 2019, 19:46 IST
ಒಂದು ಬ್ರೇಕಪ್‌ ನಂತರ..

ಒಂದು ಬ್ರೇಕಪ್‌ ನಂತರ..

ಸಮಾಜ ಬದಲಾವಣೆಗಳನ್ನು ಹೆಚ್ಚು ಮುಕ್ತವಾಗಿ ಒಪ್ಪಿಕೊಳ್ಳುತ್ತಿದೆ. ಹುಡುಗ– ಹುಡುಗಿಯ ಸಂಬಂಧದಲ್ಲಿ ವಿರಸ ಮೂಡಿ ಬ್ರೇಕ್‌– ಅಪ್‌ ಆಗುವುದೂ ಸಾಮಾನ್ಯ ಎಂಬಂತಾಗಿದೆ. ಇದರಿಂದ ಹೆಚ್ಚು ಖಿನ್ನತೆಗೆ ಒಳಗಾಗುವವಳು ಹುಡುಗಿ. ಬದುಕು ಇಲ್ಲಿಗೇ ಮುಗಿದಿಲ್ಲ ಎಂದು ಈ ಬಿರುಕಿನಿಂದ ಆಚೆ ಬರುವುದರ ಬಗ್ಗೆ ಅವಳು ಯೋಚಿಸಬೇಕಾಗಿದೆ.
Last Updated 10 ಮೇ 2019, 19:45 IST
ಒಂದು ಬ್ರೇಕಪ್‌ ನಂತರ..

ಅನ್ನನಾಳ ಬಾಧಿಸುವಜಿಇಆರ್‌ಡಿ

ಆಮ್ಲೀಯತೆ ಬಹುತೇಕ ಜನರನ್ನು ಬಾಧಿಸುವ ಸಮಸ್ಯೆ. ಅದರಲ್ಲೂ ಜಠರದಿಂದ ಆಮ್ಲ ಅನ್ನನಾಳಕ್ಕೆ ವಾಪಸ್ಸು ಬರುವ ಜಿಇಆರ್‌ಡಿ (ಗ್ಯಾಸ್ಟ್ರೋ ಯುಸೋಫೇಜಿಯಲ್‌ ರಿಫ್ಲೆಕ್ಸ ಡಿಸೀಸ್‌) ಅನ್ನನಾಳಕ್ಕೆ ಧಕ್ಕೆ ಉಂಟು ಮಾಡುವಂತಹ ಕಾಯಿಲೆ. ಇದು ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ ಎನ್ನುತ್ತಾರೆ ಬೆಂಗಳೂರಿನ ಜನರಲ್‌ ಹಾಗೂ ಲ್ಯಾಪ್ರೊಸ್ಕೋಪಿಕ್‌ ಸರ್ಜನ್‌ ಡಾ.ಕೆ.ಲಕ್ಷ್ಮಣ್‌
Last Updated 29 ಮಾರ್ಚ್ 2019, 19:30 IST
ಅನ್ನನಾಳ ಬಾಧಿಸುವಜಿಇಆರ್‌ಡಿ

ಕಲಾ ಕಲಾಪ: ಅರೇ...! ವಾಣಿ

ಚಿಕ್ಕಂದಿನಿಂದಲೂ, ವಾಣಿ ಅವರಿಗೆ ಬಣ್ಣ ಎಂದರೆ ಪ್ರಾಣ. ಕ್ರೇಯಾನ್ ಕಲರ್ ಪೆನ್ಸಿಲ್, ವಾಟರ್ ಕಲರ್ ಹೀಗೆ ಬಣ್ಣದೊಡನೆ ಆಟವಾಡುತ್ತಾ ಪ್ರಾರಂಭವಾದ ಬಣ್ಣದೊಡನಾಟ ಅವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.
Last Updated 22 ಜುಲೈ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT