ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಗಣೇಶ-ಚಂದನಶಿವ

ಸಂಪರ್ಕ:
ADVERTISEMENT

PV Web Exclusive| ಹೆಚ್ಚು ನಗದು ಇಟ್ಟುಕೊಳ್ಳುವಂತಿಲ್ಲ; ವೆಚ್ಚಕ್ಕೆ ಮಿತಿ ಇಲ್ಲ!

ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ₹70 ಲಕ್ಷ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿ ₹28 ಲಕ್ಷದ ವರೆಗೆ ವೆಚ್ಚಮಾಡಲು ಮಿತಿ ವಿಧಿಸಿರುವ ಚುನಾವಣಾ ಆಯೋಗ, ವಿಧಾನ ಪರಿಷತ್‌ ಚುನಾವಣೆಯಲ್ಲಿ ವೆಚ್ಚದ ಮಿತಿ ವಿಧಿಸಿಲ್ಲ. ಆದರೆ, ರಾಮ–ಕೃಷ್ಣರ ಲೆಕ್ಕ ಈ ಚುನಾವಣೆಯಲ್ಲಿಯೂ ತಪ್ಪಿದ್ದಲ್ಲ ಎಂಬುದು ಈಗ ನಡೆಡಯುತ್ತಿರುವ ಚರ್ಚೆ
Last Updated 6 ಅಕ್ಟೋಬರ್ 2020, 8:27 IST
PV Web Exclusive| ಹೆಚ್ಚು ನಗದು ಇಟ್ಟುಕೊಳ್ಳುವಂತಿಲ್ಲ; ವೆಚ್ಚಕ್ಕೆ ಮಿತಿ ಇಲ್ಲ!

ಈಶಾನ್ಯ ಶಿಕ್ಷಕರ ವಿಧಾನ ಪರಿಷತ್‌ ಮತಕ್ಷೇತ್ರ; ಇಂದು ಅಧಿಸೂಚನೆ

ಕಾಂಗ್ರೆಸ್‌ನ ಶರಣಪ್ಪ ಮಟ್ಟೂರಗೆ ಶಿಕ್ಷಕರ ಪ್ರತಿನಿಧಿ ಆಗುವ ಉಮೇದು
Last Updated 1 ಅಕ್ಟೋಬರ್ 2020, 9:29 IST
ಈಶಾನ್ಯ ಶಿಕ್ಷಕರ ವಿಧಾನ ಪರಿಷತ್‌ ಮತಕ್ಷೇತ್ರ; ಇಂದು ಅಧಿಸೂಚನೆ

ಕಲ್ಯಾಣ ಕರ್ನಾಟಕ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಸಿಕ್ಕೀತೇ ಪರಿಹಾರ?

ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡಿರುವಂತೆ, ಶಿಕ್ಷಕರ ನೇಮಕಾತಿ ನಿಯಮಗಳಲ್ಲಿಯೂ ವಿನಾಯಿತಿ ನೀಡಬೇಕು ಎಂಬ ಕೂಗು ಈ ಭಾಗದಲ್ಲಿ ಕೇಳಿ ಬರುತ್ತಿದೆ. ‘ಅರ್ಹತೆಯೇ ಮಾನದಂಡವಾಗಲಿ’ ಎಂಬ ವಾದವೂ ಇದೆ.
Last Updated 29 ಸೆಪ್ಟೆಂಬರ್ 2020, 11:51 IST
ಕಲ್ಯಾಣ ಕರ್ನಾಟಕ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಸಿಕ್ಕೀತೇ ಪರಿಹಾರ?

PV Web Exclusive | ಕಲಬುರ್ಗಿ ತೊಗರಿ ಮಂಡಳಿಗೇ ‘ಅಪೌಷ್ಟಿಕತೆ’!

ಬೇಕಿದೆ ಕಾಯಕಲ್ಪ
Last Updated 9 ಸೆಪ್ಟೆಂಬರ್ 2020, 3:13 IST
PV Web Exclusive | ಕಲಬುರ್ಗಿ ತೊಗರಿ ಮಂಡಳಿಗೇ ‘ಅಪೌಷ್ಟಿಕತೆ’!

PV Web Exclusive | ಗುಲಬರ್ಗಾ ವಿಶ್ವವಿದ್ಯಾಲಯ ಎಂಬ ಜ್ಞಾನದೇಗುಲದ ವ್ಯಥೆ

ಇದು ಹಂಗಾಮಿ ಕುಲಪತಿ; ಅತಿಥಿ ಉಪನ್ಯಾಸಕರ ವಿಶ್ವವಿದ್ಯಾಲಯ
Last Updated 1 ಸೆಪ್ಟೆಂಬರ್ 2020, 4:00 IST
PV Web Exclusive | ಗುಲಬರ್ಗಾ ವಿಶ್ವವಿದ್ಯಾಲಯ ಎಂಬ ಜ್ಞಾನದೇಗುಲದ ವ್ಯಥೆ

ಕೆಕೆಆರ್‌ಡಿಬಿ ಅಧ್ಯಕ್ಷರಾಗಿ ದತ್ತಾತ್ರೇಯ ಅಧಿಕಾರ ಸ್ವೀಕಾರ; ಅನಿಶ್ಚಿತತೆಗೆ ತೆರೆ

ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವುದು ಹಾಗೂ ಕಾಮಗಾರಿಗಳಿಗೆ ವೇಗ ನೀಡುವ ಬಹುದೊಡ್ಡ ಜವಾಬ್ದಾರಿ ಮತ್ತು ಸವಾಲು ಕೆಕೆಆರ್‌ಡಿಬಿ ನೂತನ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೆಗಲೇರಿದೆ
Last Updated 3 ಆಗಸ್ಟ್ 2020, 20:00 IST
ಕೆಕೆಆರ್‌ಡಿಬಿ ಅಧ್ಯಕ್ಷರಾಗಿ ದತ್ತಾತ್ರೇಯ ಅಧಿಕಾರ ಸ್ವೀಕಾರ; ಅನಿಶ್ಚಿತತೆಗೆ ತೆರೆ

ಕಲಬುರ್ಗಿ: ಐಸಿಯು ಬೆಡ್‌ಗಳ ಕೊರತೆ, ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಪ್ರಮಾಣ

ಎರಡು ಸರ್ಕಾರಿ ಮತ್ತು ಎರಡು ಖಾಸಗಿ ಕೋವಿಡ್‌ ಆಸ್ಪತ್ರೆಗಳ ತೀವ್ರ ನಿಗಾ ಘಟಕ (ಐಸಿಯು)ಗಳಲ್ಲಿ ಒಟ್ಟಾರೆ 117 ಬೆಡ್‌ಗಳಿದ್ದು, ಅವುಗಳಲ್ಲಿ 115 ಭರ್ತಿಯಾಗಿವೆ. ಉಳಿದಿರುವುದು ಎರಡು ಬೆಡ್‌ಗಳು ಮಾತ್ರ.
Last Updated 28 ಜುಲೈ 2020, 13:46 IST
ಕಲಬುರ್ಗಿ:  ಐಸಿಯು ಬೆಡ್‌ಗಳ ಕೊರತೆ, ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಪ್ರಮಾಣ
ADVERTISEMENT
ADVERTISEMENT
ADVERTISEMENT
ADVERTISEMENT