ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಗಣಪತಿ ಹಾಸ್ಪುರ

ಸಂಪರ್ಕ:
ADVERTISEMENT

ತಟ್ಟಿಕೈನ ಉಪ್ಪಿನಕಾಯಿ!

ಲೆಮನ್‌ ಚಾಟ್‌ನಿಂದ ಉಪ್ಪಿನಕಾಯಿವರೆಗೆ..
Last Updated 2 ಡಿಸೆಂಬರ್ 2019, 19:30 IST
ತಟ್ಟಿಕೈನ ಉಪ್ಪಿನಕಾಯಿ!

ಸೂರೀಮನೆ ಕಾಲುಸಂಕದ ಕತೆ

ಕಾಲುಸಂಕ ನಿರ್ಮಾಣಕ್ಕೆ ಸರ್ಕಾರ ಅದೆಷ್ಟೋ ಹಣವನ್ನು ವ್ಯಯಿಸಿದೆ ಎಂದು ಆಗಾಗ ಸುದ್ದಿ ಪ್ರಕಟವಾಗುತ್ತದೆ. ಆದರೆ ಸೂರೀಮನೆಯಂತಹ ಗ್ರಾಮಗಳಲ್ಲಿ ಈಗಲೂ ಕಾಲುಸಂಕದ ಸಂಕಟ ಮುಂದುವರಿದಿದೆ. ಇಲ್ಲಿ ಗ್ರಾಮಸ್ಥರೇ ಹಣ ಹೊಂದಿಸಿ ಸಂಕ ಮಾಡಿಕೊಳ್ಳುತ್ತಿದ್ದಾರೆ.
Last Updated 6 ಆಗಸ್ಟ್ 2019, 8:46 IST
ಸೂರೀಮನೆ ಕಾಲುಸಂಕದ ಕತೆ

ಸಂತರ ತಾಣ ಸಜ್ಜನಗಡ

ಇದು ಮಹರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ ಸಜ್ಜನಗಡ. ಸತಾರ ನಗರದಿಂದ 9 ಕಿಮೀ ದೂರದಲ್ಲಿದೆ. ಆ ಸಜ್ಜನಗಡದ ಗುಡ್ಡದ ಮೇಲೆ ರಾಷ್ಟ್ರಗುರು ಎಂದೇ ಖ್ಯಾತರಾದ ಸಮರ್ಥ ರಾಮನಾಥ ಸ್ವಾಮೀಜಿ 24 ವರ್ಷಗಳ ಕಾಲ ತಪಸ್ಸು ಮಾಡಿದ್ದರು. ಅದಕ್ಕಾಗಿ ಈ ಸ್ಥಳ ಪವಿತ್ರ ಎನ್ನುತ್ತಾರೆ. ಇಲ್ಲಿರುವ ಕೋಟೆಯನ್ನು ಹಿಂದಿನ ಕಾಲದಲ್ಲಿ ಆಸ್ವಲಯಂಗಡ್ ಮತ್ತು ಆಸ್ವಲ್ಗಡ್ ಎಂದು ಕರೆಯುತ್ತಿದ್ದರು.
Last Updated 8 ಮೇ 2019, 19:30 IST
ಸಂತರ ತಾಣ ಸಜ್ಜನಗಡ

ಯಕ್ಷ ರೇಖೆಯ ಮಾಸ್ತರ್

ಕಲಾ ಮಾಧ್ಯಮದಲ್ಲಿ ಅಪರೂಪದ ಸನ್ನಿವೇಶಗಳನ್ನು ಚಿತ್ರಿಸುವುದು ಸತೀಶ್ ಹವ್ಯಾಸ. ವಿಶೇಷವಾಗಿ ಯಕ್ಷಗಾನದ ದೃಶ್ಯಗಳನ್ನು ಚಿತ್ರರೂಪಕ್ಕೆ ಇಳಿಸುವುದರಲ್ಲಿ ಎತ್ತಿದ ಕೈ.
Last Updated 28 ಜನವರಿ 2019, 19:30 IST
ಯಕ್ಷ ರೇಖೆಯ ಮಾಸ್ತರ್

ಭತ್ತದ ಗದ್ದೆಗೆ ಸೀರೆಯ ಬೇಲಿ

ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರು ಸೊಪ್ಪಿನ ಮಡಿಗಳಿಗೆ, ಬಣ್ಣ ಬಣ್ಣದ ಸೀರೆ ಕಟ್ಟುತ್ತಾರೆ. ಇದರಿಂದ ಸೊಪ್ಪಿನ ಬೀಜಗಳನ್ನು ಕೋಳಿಗಳಿಂದ ರಕ್ಷಿಸಿಕೊಳ್ಳುತ್ತಾರಂತೆ.
Last Updated 24 ಡಿಸೆಂಬರ್ 2018, 19:30 IST
ಭತ್ತದ ಗದ್ದೆಗೆ ಸೀರೆಯ ಬೇಲಿ

ಚಿಟ್ಟೆಗಳ ಚಿತ್ರಲೋಕ!

ಬಿದಿರು, ಈಚಲುಗರಿ, ಮುಂಡೋವು ಗರಿಗಳು ಸೇರಿದಂತೆ ಹಲವು ವಸ್ತುಗಳಲ್ಲಿ ಕುಸುರಿ ಕೆಲಸ ಮಾಡುವ ನಲಿಕೆ ಕುಟುಂಬದವರು ಪನೆ ಗರಿಗಳಲ್ಲಿ ಛತ್ರಿಯಂತಹ ದೇಸಿ ಕಲಾಕೃತಿಗಳ ತಯಾರಿಕೆಯನ್ನು ಈಗಲೂ ಮುಂದುವರಿಸುತ್ತಿದ್ದಾರೆ.
Last Updated 5 ನವೆಂಬರ್ 2018, 19:30 IST
ಚಿಟ್ಟೆಗಳ ಚಿತ್ರಲೋಕ!

ಅಜ್ಜಿಗುಂಡಿ ಜಲಧಾರೆ!

ಸುಮಾರು ೫೦ ಅಡಿ ಎತ್ತರದಿಂದ ಧುಮುಕುವ ಈ ಅಜ್ಜಿಗುಂಡಿ ಜಲಪಾತವು ನಿಸರ್ಗದ ಮಧ್ಯೆ ಅವಿತುಕೊಂಡಿದೆ.
Last Updated 17 ಜುಲೈ 2018, 12:24 IST
ಅಜ್ಜಿಗುಂಡಿ ಜಲಧಾರೆ!
ADVERTISEMENT
ADVERTISEMENT
ADVERTISEMENT
ADVERTISEMENT