ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಗೋಪಾಲಕೃಷ್ಣ ದೇಲಂಪಾಡಿ

ಸಂಪರ್ಕ:
ADVERTISEMENT

ಬೆನ್ನು, ಸ್ನಾಯು ಬಲಕ್ಕೆ ಮಾರ್ಜಾಲಾಸನ

ಈ ಆಸನಕ್ಕೆ ಬೆಕ್ಕಿನ ಹೆಸರನ್ನು ಇಡಲಾಗಿದೆ. ಸಂಸ್ಕೃತದಲ್ಲಿ ಮಾರ್ಜಾರಿ ಎಂದರೆ ಬೆಕ್ಕು ಆಸನ ಎಂದರೆ ಭಂಗಿಯಾಗಿದೆ. ಬೆನ್ನಿಗೆ ಅಗತ್ಯವಿರುವ ಚಲನೆಯನ್ನು ನೀಡುತ್ತದೆ.
Last Updated 19 ಜನವರಿ 2020, 19:45 IST
ಬೆನ್ನು, ಸ್ನಾಯು ಬಲಕ್ಕೆ ಮಾರ್ಜಾಲಾಸನ

ಆರೋಗ್ಯಕ್ಕೆ ತ್ರಿಕೋನಾಸನ

ಚಪ್ಪಟೆ ಪಾದವಾಗುವ ತೊಂದರೆಯನ್ನು ತಡೆಯುತ್ತದೆ. ಮೀನ ಖಂಡ ತೊಡೆ ಹಾಗೂ ಸೊಂಟದ ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನುಹುರಿಯ ಬಳಕುವಿಕೆ ಮತ್ತು ಶ್ವಾಸಕೋಶದ ಕ್ಷಮತೆಯನ್ನು ಹೆಚ್ಚಿಸುತ್ತದೆ.
Last Updated 12 ಜನವರಿ 2020, 19:30 IST
ಆರೋಗ್ಯಕ್ಕೆ ತ್ರಿಕೋನಾಸನ

ಮನಸ್ಸಿನ ಆಳ ವಿಶ್ರಾಂತಿಗೆ ಧ್ಯಾನ

ಧ್ಯಾನ ಒಂದು ಕೌಶಲ. ಫಿಟ್‌ನೆಸ್‌ ಎನ್ನುವುದು ದೇಹವನ್ನು ತರಬೇತಿ ಮಾಡುವ ವಿಧಾನದಂತೆಯೇ ಧ್ಯಾನವು ಮನಸ್ಸನ್ನು ತರಬೇತಿ ಮಾಡುವ ವಿಧಾನವಾಗಿದೆ
Last Updated 5 ಜನವರಿ 2020, 19:30 IST
ಮನಸ್ಸಿನ ಆಳ ವಿಶ್ರಾಂತಿಗೆ ಧ್ಯಾನ

ದೈಹಿಕ, ಮಾನಸಿಕ ಸ್ಥಿರತೆಗೆ ವೃಕ್ಷಾಸನ

ವೃಕ್ಷಾಸನ ಟ್ರೀ ಪೋಸ್ ಎಂದು ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ವೃಕ್ಷ ಎಂದರೆ ಮರ ಎಂದರ್ಥ.
Last Updated 29 ಡಿಸೆಂಬರ್ 2019, 19:45 IST
ದೈಹಿಕ, ಮಾನಸಿಕ ಸ್ಥಿರತೆಗೆ ವೃಕ್ಷಾಸನ

ಸೊಂಟ ನೋವು ನಿಯಂತ್ರಣಕ್ಕೆ ಸೇತುಬಂಧ ಸರ್ವಾಂಗಾಸನ

ಸೊಂಟ ಮತ್ತು ಎದೆಗೂಡಿನ ಪ್ರದೇಶದ ಸ್ನಾಯುಗಳನ್ನು ಹೆಚ್ಚಿಸಲು ಈ ಆಸನ ಅತ್ಯುತ್ತಮವಾಗಿದೆ.
Last Updated 24 ನವೆಂಬರ್ 2019, 19:30 IST
ಸೊಂಟ ನೋವು ನಿಯಂತ್ರಣಕ್ಕೆ ಸೇತುಬಂಧ ಸರ್ವಾಂಗಾಸನ

ಮಧ್ಯಂತರ ಮಟ್ಟದ ಭಂಗಿ: ಸುಪ್ತ ವೀರಾಸನ

ಸಂಸ್ಕೃತದಲ್ಲಿ ಸುಪ್ತ ಎಂದರೆ ಮಲಗುವುದು. ವೀರಾ ಎಂದರೆ ಶ್ರೇಷ್ಠ ವ್ಯಕ್ತಿ ಅಥವಾ ಹೀರೊ. ಆಸನ ಎಂದರೆ ದೇಹದ ನಿಲುಮೆ ಯಾ ಭಂಗಿ ಆಗಿದೆ.
Last Updated 15 ಸೆಪ್ಟೆಂಬರ್ 2019, 19:30 IST
ಮಧ್ಯಂತರ ಮಟ್ಟದ ಭಂಗಿ: ಸುಪ್ತ ವೀರಾಸನ

ಭುಜ - ಕಾಲುಗಳ ಬಲಕ್ಕೆ ವೀರ ಭದ್ರಾಸನ

ಯೋಗದ ಆಕರ್ಷಕ ಭಂಗಿಯಾಗಿದೆ. ಈ ಆಸನವು ಪರಮೇಶ್ವರನ ಜಡೆಯ ಬಡಿತದಿಂದ ಉದಯಿಸಿದ ವೀರಭದ್ರ ದೇವರ ಹೆಸರಿನಿಂದ ಪ್ರಸಿದ್ಧವಾಗಿದೆ.
Last Updated 19 ಜೂನ್ 2019, 16:43 IST
ಭುಜ - ಕಾಲುಗಳ ಬಲಕ್ಕೆ ವೀರ ಭದ್ರಾಸನ
ADVERTISEMENT
ADVERTISEMENT
ADVERTISEMENT
ADVERTISEMENT