ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಹಿಮಾನಿ ಹರಿತಸ್

ಸಂಪರ್ಕ:
ADVERTISEMENT

ಸೌಂದರ್ಯದ ಮೂಲ

ಹೆಣ್ಣು ಎಂದ ಕೂಡಲೇ ಸೌಂದರ್ಯ ಎಂಬ ಭಾವವೇ ಎದುರಿಗೆ ನಿಲ್ಲುವುದು. ಅದು ಅವಳ ಸಹಜತೆಯೂ ಹೌದು. ಆದರೆ ಸೌಂದರ್ಯದ ನಿರೀಕ್ಷೆಯೇ ಅವಳಿಗೆ ಭಾರವಾಗಬಾರದು.
Last Updated 4 ಜನವರಿ 2019, 19:30 IST
ಸೌಂದರ್ಯದ ಮೂಲ

ಅಜ್ಜಿಯ ಕಥೆಗಳನ್ನು ಹೇಳುವವರು ಯಾರು?

ಅಂದು ಅಜ್ಜಿಯ ತೊಡೆಯ ಮೇಲೆ ಮಲಗಿಕೊಂಡು ರಾಜ–ರಾಣಿ, ಮೊಲ–ನರಿಯ ಕಥೆ ಕೇಳುತ್ತಿದ್ದ ದಿನಗಳು ಇಂದು ನೆನಪು ಮಾತ್ರ. ಅಜ್ಜಿ ಹೇಳುತ್ತಿದ್ದ ಕಥೆಯಲ್ಲಿ ಕಥೆಯಷ್ಟೆ ಇರುತ್ತಿರಲಿಲ್ಲ, ಬದುಕಿಗೆ ಬೇಕಾದ ನೀತಿಯು ಅದರಲ್ಲಿರುತ್ತಿತ್ತು.
Last Updated 13 ಜುಲೈ 2018, 19:30 IST
ಅಜ್ಜಿಯ ಕಥೆಗಳನ್ನು ಹೇಳುವವರು ಯಾರು?

ಕನ್ನಡ ಭಾಷೆಯ ಸೊಗಡಿನ ಸೊಬಗು

ಬೆಂಗಳೂರು ಮತ್ತು ಇತರ ನಗರ ಪ್ರದೇಶದಲ್ಲಿ ಬೆಳೆಯುವ ಬಹುತೇಕ ಯುವಜನತೆ, ಕನ್ನಡದವರಾಗಿದ್ದು ಕನ್ನಡವು, ಅವರು ಕಷ್ಟಪಟ್ಟು ಹೇಗಾದರೂ ‘ಪಾಸ್’ ಆಗಲೇಬೇಕೆಂದು ಓದುವ ಒಂದು ಭಾಷೆಯಾಗಿದೆಯೇ ಹೊರತು ಕನ್ನಡ ಸಾಹಿತ್ಯದಲ್ಲಿ ಅಡಗಿರುವ ಖುಷಿ ಎಂಬ ಖಜಾನೆಯನ್ನು ಹುಡುಕುವ ಪ್ರಯತ್ನವನ್ನು ಯಾರೊಬ್ಬರೂ ಮಾಡುತ್ತಿಲ್ಲ.‌
Last Updated 24 ನವೆಂಬರ್ 2017, 19:30 IST
ಕನ್ನಡ ಭಾಷೆಯ ಸೊಗಡಿನ ಸೊಬಗು
ADVERTISEMENT
ADVERTISEMENT
ADVERTISEMENT
ADVERTISEMENT