ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಹಿತ್ಲಳ್ಳಿ ಸೂರ್ಯನಾರಾಯಣ ಭಟ್ಟ

ಸಂಪರ್ಕ:
ADVERTISEMENT

ಮಹಾಲಯ ಅಮಾವಾಸ್ಯೆ: ಪಿತೃಗಳ ದಿನ

ಪ್ರತಿವರ್ಷವೂ ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿ ಮಹಾಲಯವನ್ನು ಪಿತೃಗಳ ಪ್ರಸನ್ನತೆಗಾಗಿ ಆಚರಿಸಲಾ ಗುತ್ತದೆ. ಅದು ಮಹಾಲಯ ಅಮಾವಾಸ್ಯೆ ಯಂದು (ಈ ವರ್ಷ ಅಕ್ಟೋಬರ್ ಆರರಂದು) ಕೊನೆಗೊಳ್ಳಲಿದೆ. ಇದಕ್ಕೆ ಮಹಾಭಾರತದ ಒಂದು ಉದಾಹರಣೆಯಿದೆ.
Last Updated 5 ಅಕ್ಟೋಬರ್ 2021, 19:00 IST
ಮಹಾಲಯ ಅಮಾವಾಸ್ಯೆ: ಪಿತೃಗಳ ದಿನ

ಸೌಹಾರ್ದ ಯುಗಾದಿ: ಪ್ಲವ ಸಂವತ್ಸರದ ಯುಗಾದಿ

ಶಾರ್ವರಿ ಸಂವತ್ಸರ ಕಳೆದು ಪ್ಲವ ಸಂವತ್ಸರ ಆರಂಭವಾಗಲಿದೆ. ಕಳೆದ ಶಾರ್ವರಿಯು ಕತ್ತಲೆಯನ್ನು ತೋರಿಸಿದೆ ಎಂದರೆ ತಪ್ಪಾಗಲಾರದು. ಕೊರೊನಾದ ಕರಿನೆರಳು ಇನ್ನೇನು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮರಳಿ ಬಂದಿದೆ. ಆದರೆ ಪ್ಲವ ಸಂವತ್ಸರ ಅದನ್ನು ಪರದೆಯ ಹಿಂದೆ ಸರಿಸಲಿ ಹಾಗೂ ಜಗತ್ತನ್ನು ಜಾಗೃತಿಯ ಕಡಲಲ್ಲಿ ಮುನ್ನಡೆಸಲಿ.
Last Updated 12 ಏಪ್ರಿಲ್ 2021, 20:19 IST
ಸೌಹಾರ್ದ ಯುಗಾದಿ: ಪ್ಲವ ಸಂವತ್ಸರದ ಯುಗಾದಿ

ಅಧಿಕಮಾಸದ ಆಚಾರ ವಿಚಾರ

ಮಹಾಲಯ ಅಮಾವಾಸ್ಯೆಯ ಮರುದಿನದಿಂದ ನವರಾತ್ರಿ ಉತ್ಸವಗಳು ಆರಂಭವಾಗಬೇಕಿತ್ತು. ಆದರೆ ಈ ವರ್ಷ ಹಾಗೆ ನಡೆಯಲಿಲ್ಲ. ಇದಕ್ಕೆ ಕಾರಣ ಅಧಿಕಮಾಸ. ಆಗಾಗ ಈ ಮಾಸದ ಬಗ್ಗೆ ಕೇಳುತ್ತಿರುತ್ತೇವೆ. ಇಷ್ಟಕ್ಕೂ ಅಧಿಕಮಾಸ ಎಂದರೆ ಏನು?...
Last Updated 2 ಅಕ್ಟೋಬರ್ 2020, 19:06 IST
ಅಧಿಕಮಾಸದ ಆಚಾರ ವಿಚಾರ

ಗತಿಸಿದವರ ಸ್ಮರಣೆಯಲ್ಲಿ ಪಿತೃಪಕ್ಷ

ಪ್ರತಿವರ್ಷವೂ ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯಲಾಗುತ್ತದೆ. ಆಡುಭಾಷೆಯಲ್ಲಿ ಇದನ್ನು ಪಕ್ಷವೆಂದೇ ಕರೆಯುವ ರೂಢಿಯಿದೆ. ಇದನ್ನು ಮಹಾಲಯ ಪಕ್ಷವೆಂದೂ ಹೇಳುತ್ತಾರೆ. ಈ ವರ್ಷ ಸೆಪ್ಟೆಂಬರ್‌ 3ರಿಂದ 17ರ ವರೆಗೆ ಇದು ವ್ಯಾಪಿಸಿದೆ.
Last Updated 13 ಸೆಪ್ಟೆಂಬರ್ 2020, 19:31 IST
ಗತಿಸಿದವರ ಸ್ಮರಣೆಯಲ್ಲಿ ಪಿತೃಪಕ್ಷ

ಸಾಂಪ್ರದಾಯಿಕ ದೃಷ್ಟಿಯಲ್ಲಿ ಚಂದ್ರಗ್ರಹಣ

grahana-suryanarayana bhatta
Last Updated 25 ಜುಲೈ 2018, 19:30 IST
ಸಾಂಪ್ರದಾಯಿಕ ದೃಷ್ಟಿಯಲ್ಲಿ ಚಂದ್ರಗ್ರಹಣ
ADVERTISEMENT
ADVERTISEMENT
ADVERTISEMENT
ADVERTISEMENT