ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೆ.ಆರ್.ರಮೇಶ್‌ಕುಮಾರ್

ಸಂಪರ್ಕ:
ADVERTISEMENT

ಚರ್ಚೆ | ಮುಖಂಡನಾಗಿದ್ದ ರಾಜ ಕೊನೆಗೆ ನಿರಂಕುಶ ಪ್ರಭುವಾದ...

ಕೃಷಿ ಕ್ಷೇತ್ರದ ಸುಧಾರಣೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ, ಪ್ರಧಾನಿಯವರು ಸಚಿವ ಸಂಪುಟದಲ್ಲಿ ಚರ್ಚೆಯನ್ನೇ ನಡೆಸದೆ ಘೋಷಿಸಿದ್ದಾರೆ‌. ಜನಾಗ್ರಹಕ್ಕೆ ಮಣಿದು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದು ಸ್ವಾಗತಾರ್ಹ ನಿರ್ಧಾರ.
Last Updated 26 ನವೆಂಬರ್ 2021, 20:27 IST
ಚರ್ಚೆ | ಮುಖಂಡನಾಗಿದ್ದ ರಾಜ ಕೊನೆಗೆ ನಿರಂಕುಶ ಪ್ರಭುವಾದ...

ಕೆ.ಆರ್. ರಮೇಶ್‌ಕುಮಾರ್ ಬರಹ: ದೆಹಲಿಯ ಸಂಚಿಗೆ ಸಿಲುಕಿದರೇ ದೇವೇಗೌಡರು?

ಎಚ್‌.ಡಿ. ದೇವೇಗೌಡ ಅವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ (1996ರ ಜೂನ್‌ 1) ಇಂದಿಗೆ 25 ವರ್ಷಗಳು ಪೂರ್ಣಗೊಂಡಿವೆ. ದೇವೇಗೌಡರ ನಂತರ ಯಾವ ಕನ್ನಡಿಗರೂ ಈ ಹುದ್ದೆಯ ಸಮೀಪಕ್ಕೂ ಹೋಗಿಲ್ಲ. ಕನ್ನಡಿಗರೊಬ್ಬರು ದೇಶದ ಅತ್ಯುನ್ನತ ಹುದ್ದೆಗೇರಿದ ಸನ್ನಿವೇಶ ಮತ್ತು ಆ ಕಾಲದ ರಾಜಕಾರಣದ ಬಗ್ಗೆ ಅಂದು ದೇವೇಗೌಡರ ನಿಕಟವರ್ತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದ ರಮೇಶ್‌ ಕುಮಾರ್‌ ಹಾಗೂ ಪತ್ರಕರ್ತ ಶಿವಾಜಿ ಗಣೇಶನ್‌ ಅವರು ಇಲ್ಲಿ ಮೆಲುಕು ಹಾಕಿದ್ದಾರೆ...
Last Updated 31 ಮೇ 2021, 21:30 IST
ಕೆ.ಆರ್. ರಮೇಶ್‌ಕುಮಾರ್ ಬರಹ: ದೆಹಲಿಯ ಸಂಚಿಗೆ ಸಿಲುಕಿದರೇ ದೇವೇಗೌಡರು?

ಪರಿಹಾರ ಮಿಲಿಟರಿಯೇ?!

‘ಹೀಯಾಳಿಸಲು ನಿಂತ ಅವಸರದ ನಾಯಕರು’ (ರವೀಂದ್ರ ಭಟ್ಟ; ಪ್ರ.ವಾ. ಫೆ. 23) ಬರಹ ಓದಿದ್ದೇನೆ. ಸಮಾಜ ಸುಧಾರಕ ಎಂದು ಹೇಳಿಕೊಳ್ಳುವ ವ್ಯಕ್ತಿಯ (ಎಸ್‌.ಆರ್‌.ಹಿರೇಮಠ) ನೇತೃತ್ವದಲ್ಲಿ ನಡೆಯುತ್ತಿರುವ ಸಾಂಸ್ಥಿಕ ವ್ಯವಹಾರಗಳ ಕುರಿತಂತೆ ಅವರೇ ನೇಮಿಸಿಕೊಂಡ ಅಧಿಕೃತ ಲೆಕ್ಕಪರಿಶೋಧಕರು, ‘ವಿದೇಶಿ ದೇಣಿಗೆ ಖರ್ಚು ಮಾಡುವ ನಿಯಮಗಳ ಉಲ್ಲಂಘನೆ­ಯಾಗಿದೆ’ ಎಂದು ಸ್ಪಷ್ಟವಾಗಿ ಅಭಿಪ್ರಾಯ­ಪಟ್ಟಿರುವ ಅಧಿಕೃತ ದಾಖಲೆಗಳನ್ನು ವಿಧಾನಸಭೆ ಅಧ್ಯಕ್ಷರ ಮುಖಾಂತರ ಸರ್ಕಾರಕ್ಕೆ ನೀಡಿ ಕ್ರಮ ಜರುಗಿಸಲು ವಿನಂತಿಸಿದ್ದೆ.
Last Updated 4 ಮಾರ್ಚ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT