ಮಾಧ್ಯಮದ ‘ಜಿಹಾದ್’: ಬೀಳದಂತೆ ತಡೆಯಲು ಬೇಕಿದೆ ಊರುಗೋಲು
ಮಾರುಕಟ್ಟೆಯಲ್ಲಿ ಸಿಗುವ ಬೇರೆಲ್ಲ ಉತ್ಪನ್ನಗಳನ್ನು ಗಮನಿಸಿದರೆ, ಅವುಗಳ ಉತ್ಪಾದನಾ ವೆಚ್ಚವನ್ನು ಲೆಕ್ಕ ಹಾಕಿ ಅಂತಿಮ ದರ ನಿರ್ಧಾರವಾಗುತ್ತದೆ. ಆದರೆ, ಮಾಧ್ಯಮದ ಉದ್ಯಮವು ಅಪ್ಪಿಕೊಂಡ ವ್ಯವಹಾರ ಮಾದರಿ ಅಂತಹದ್ದಲ್ಲ. ಲಾಗಾಯ್ತಿನಿಂದ ಉಳಿಸಿಕೊಂಡು ಬಂದ ಆ ತಪ್ಪಿಗಾಗಿ ಅದೀಗ ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳಬೇಕಾಗಿದೆ.Last Updated 26 ಸೆಪ್ಟೆಂಬರ್ 2020, 19:30 IST