ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೆ.ಪಿ.ಸತ್ಯನಾರಾಯಣ

ಸಂಪರ್ಕ:
ADVERTISEMENT

ಯುದ್ಧಗಳ ಹೆಜ್ಜೆ ಗುರುತಿನ ಮ್ಯೂಸಿಯಂ

ರಾಜಸ್ಥಾನದ ಜೈಸಲ್ಮೇರ್ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿರುವ ಸುಂದರ ನಗರವಾಗಿದ್ದು, ಕೋಟೆಗಳು, ಸುಂದರವಾದ ಮರಳು ದಿಬ್ಬಗಳು ಮತ್ತು ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿ.
Last Updated 17 ಆಗಸ್ಟ್ 2024, 23:37 IST
ಯುದ್ಧಗಳ ಹೆಜ್ಜೆ ಗುರುತಿನ ಮ್ಯೂಸಿಯಂ

ಕಥೆ: ಸೆಕೆಂಡ್ ಕ್ಲಾಸ್ ಟ್ರೈನ್ ಟಿಕೆಟ್

ಕಥೆ
Last Updated 4 ಡಿಸೆಂಬರ್ 2021, 19:30 IST
ಕಥೆ: ಸೆಕೆಂಡ್ ಕ್ಲಾಸ್ ಟ್ರೈನ್ ಟಿಕೆಟ್

ಇಟಲಿಯ ರೋಮ್ ನಗರದ ಟ್ರೆವಿ ಕಾರಂಜಿ

ನೀವು ಎಂದಾದರೂ ಯುರೋಪ್‌ ಪ್ರವಾಸ ಕೈಗೊಂಡಿದ್ದೀರಾ? ರೋಮ್‌ ನಗರದ ಈ ಟ್ರೆವಿ ಕಾರಂಜಿಯನ್ನು ಕಣ್ತುಂಬಿಕೊಂಡಿಲ್ಲವೇ? ಹಾಗಾದರೆ ನಿಮ್ಮ ಪ್ರವಾಸ ಅಪೂರ್ಣ ಬಿಡಿ!
Last Updated 2 ಅಕ್ಟೋಬರ್ 2021, 19:30 IST
ಇಟಲಿಯ ರೋಮ್ ನಗರದ ಟ್ರೆವಿ ಕಾರಂಜಿ

ಕಥೆ | ಆಗಂತುಕ

ಸವಿತಾ ಕಚೇರಿ ಬಿಡುವಾಗಲೇ ತಡವಾಗಿಬಿಟ್ಟಿತ್ತು. ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ‘ಈ ಎರಡು ಲೆಟರ್ಸ್ ಇವತ್ತೇ ಮೈಲ್ ಮಾಡಬೇಕು. ಡಿಕ್ಟೇಟ್ ಮಾಡಿಬಿಡ್ತೀನಿ. ಟೈಪ್ ಮಾಡಿ ಮೈಲ್ ಕಳಿಸಿಬಿಡಿ ಪ್ಲೀಸ್’ ಎಂದು ಮ್ಯಾನೇಜರ್ ಹೇಳಿದಾಗ ಇಲ್ಲವೆನ್ನುವ ಹಾಗಿರಲಿಲ್ಲ.
Last Updated 29 ಆಗಸ್ಟ್ 2021, 1:37 IST
ಕಥೆ | ಆಗಂತುಕ

ವಾಲು ಗೋಪುರಕ್ಕೆ ಹೀಗೆ ನೇರ ಬನ್ನಿ...

ಇಟಲಿಯ ಪೀಸಾದಲ್ಲೊಂದು ಗೋಪುರವಿದೆ, ಅದು ನೂರಾರು ವರ್ಷಗಳಿಂದ ಓರೆಯಾಗಿ ನಿಂತಿದೆ ಎಂದು ಪಠ್ಯಗಳಲ್ಲಿ ಓದಿ ಆಶ್ಚರ್ಯಪಡುತ್ತಿದ್ದ ನಮಗೆ ಅದನ್ನು ಪ್ರತ್ಯಕ್ಷ ನೋಡಿದಾಗ ಆಗುವ ಆನಂದ ಪದಗಳಿಗೆ ನಿಲುಕದ್ದು.
Last Updated 8 ಮೇ 2021, 19:30 IST
ವಾಲು ಗೋಪುರಕ್ಕೆ ಹೀಗೆ ನೇರ ಬನ್ನಿ...

ಪ್ರೇಮ ಕವಿ 'ಕೆಎಸ್‌ನ' ತವರಿನಲ್ಲಿ ಬ್ರಹ್ಮದೇಗುಲ

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ, ಪ್ರೇಮಕವಿ ‘ಮೈಸೂರು ಮಲ್ಲಿಗೆ’ಯ ಕೆ.ಎಸ್. ನರಸಿಂಹಸ್ವಾಮಿಯವರ ಹುಟ್ಟೂರು.
Last Updated 8 ಅಕ್ಟೋಬರ್ 2020, 12:08 IST
ಪ್ರೇಮ ಕವಿ 'ಕೆಎಸ್‌ನ' ತವರಿನಲ್ಲಿ ಬ್ರಹ್ಮದೇಗುಲ

ಒಗ್ಗರಣೆ ಅನ್ನದ ನೆನಪಿನಲ್ಲಿ!

ಮನೆಗೆ ಬೇಡದ ಅತಿಥಿಗಳು ಬಂದಿದ್ದು, ಹೊರಡುವ ಸೂಚನೆಯೇ ಕಾಣದಿದ್ದಾಗ ನಮ್ಮ ಜಾಣ ಹೆಂಗಸರು, ಒಗ್ಗರಣೆಯನ್ನು ಸೀಯಲು ಬಿಡುತ್ತಾರಂತೆ. ಅದರ ಘಾಟಿಗೆ ಎಂಥಾ ಘಾಟಿಯಾದರೂ ಓಟ ಕೀಳಲೇಬೇಕು!
Last Updated 6 ಜೂನ್ 2020, 20:13 IST
ಒಗ್ಗರಣೆ ಅನ್ನದ ನೆನಪಿನಲ್ಲಿ!
ADVERTISEMENT
ADVERTISEMENT
ADVERTISEMENT
ADVERTISEMENT