ಗ್ರಾ.ಪಂ ಮಾಜಿ ಅಧ್ಯಕ್ಷೆ ಮನೆಯಲ್ಲಿ ಅಂಗವಿಲಕರ ಹೊಲಿಗೆ ಯಂತ್ರ: ಫಲಾನುಭವಿಗಳ ಗೋಳು
ಅಂಗವಿಕಲರಿಗಾಗಿ ಶೇ 5ರ ಅನುದಾನದಡಿ ಖರೀದಿಸಿದ ಹೊಲಿಗೆ ಯಂತ್ರಗಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಮನೆಯಲ್ಲಿ ಗೆದ್ದಲು ತಿನ್ನುತ್ತ ಬಿದ್ದಿವೆ. ಇತ್ತ, ಸ್ವಯಂ ಉದ್ಯೋಗಕ್ಕೆ ಹಂಬಲಿಸಿ ಅರ್ಜಿ ಸಲ್ಲಿಸಿದ ಅಂಗವಿಕಲರು ಬಕಪಕ್ಷಿಯಂತೆ ಕಾಯುತ್ತ ಕುಳಿತುಕೊಳ್ಳುವಂತಾಗಿದೆ.Last Updated 11 ಡಿಸೆಂಬರ್ 2020, 14:20 IST