ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಂಜುನಾಥ ಅದ್ದೆ

ಸಂಪರ್ಕ:
ADVERTISEMENT

ಗಯಾತನ ರಸಪ್ರಶ್ನೆ

ಎಷ್ಟು ಓಡಿ ಕೈ ಎಟುಕಿಸಿದರೂ ತಬ್ಬಿಕೊಳ್ಳಲು ಸಿಗದೇ ಗಾಳಿಯಲ್ಲಿ ತೇಲುವ ಅಮ್ಮ-ಅಪ್ಪ-ಅಜ್ಜ! ಕೆಳಗೆ ಬಗ್ಗಿ ನೋಡಿದರೆ ಸುತ್ತಾ ಮೊಣಕಾಲು ಮಟ್ಟ ಮಡುಗಟ್ಟಿ ನಿಂತಿರುವ ಯಾರ್ಯಾರದೋ ಕೀವು ರಕ್ತ! ವಿನೋದನ ಬಾಯಿಂದ ಕಟ್ಟೆಯೊಂದು ಒಡೆದುಕೊಂಡಂತೆ ಮೀಟರುಗಟ್ಟಲೇ ದೂರಕ್ಕೆ ವಾಂತಿ ಚಿಮ್ಮಲಾರಂಭಿಸಿತು. ಆತ ಅದೇ ವಾಂತಿಯ ಮಡುವಲ್ಲಿ ಪ್ರಜ್ಞೆ ತಪ್ಪಿ ಬಿದ್ದನು.
Last Updated 7 ಸೆಪ್ಟೆಂಬರ್ 2019, 19:30 IST
ಗಯಾತನ ರಸಪ್ರಶ್ನೆ

ನೆರಳುವ್ವಿನ ಆಟ

ಮೊದಲಿಂದ ಮೊದಲಾಗಿ ಈಗ ನಡುವಯಸ್ಸಿಗೆ ಬಂದರೂ ಮುಗಿಯದೆ ತನಗೇ ಬೆನ್ನತ್ತಿರುವ ಸಂಕಟಗಳು, ತನ್ನ ಅರಿವಿನ ದಿನಗಳಿಂದಲೂ ಅಮ್ಮ ಬಿಟ್ಟ ನಿಟ್ಟುಸಿರಿನ ಸಂದರ್ಭಗಳು-ಇವೆಲ್ಲ ಸರಣಿಯಂತೆ ಮನದಲ್ಲಿ ಹರಿದು ಮುನೀಂದ್ರನಿಗೆ ಅರಿವಿಲ್ಲದಂತೆ ಕಣ್ಣಲ್ಲಿ ನಾಲ್ಕಾರು ಹನಿಗಳು ಉದುರಿ ರಾತ್ರಿ ಮುಂದೆ ಸಾಗಿ ಬಲಿತ ಕತ್ತಲಿಗೆ ಸೇರಿಕೊಂಡವು.
Last Updated 6 ಜನವರಿ 2018, 19:30 IST
ನೆರಳುವ್ವಿನ ಆಟ
ADVERTISEMENT
ADVERTISEMENT
ADVERTISEMENT
ADVERTISEMENT