ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಂಜುನಾಥ ಎಸ್.ಎಸ್.

ಸಂಪರ್ಕ:
ADVERTISEMENT

ಬಂಗಾರಪೇಟೆ | ತನಿಮಡಗು: ಕಿತ್ತುಹೋದ ಡಾಂಬರು; ಗುಂಡಿಮಯವಾದ ರಸ್ತೆ

ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತನಿಮಡಗು ಗ್ರಾಮದ ರಸ್ತೆಯು ಗುಂಡಿಮಯವಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 4 ನವೆಂಬರ್ 2024, 6:13 IST
ಬಂಗಾರಪೇಟೆ | ತನಿಮಡಗು: ಕಿತ್ತುಹೋದ ಡಾಂಬರು; ಗುಂಡಿಮಯವಾದ ರಸ್ತೆ

ಬಂಗಾರಪೇಟೆ: ಬರಗಾಲದಿಂದ ಸೀತಾಫ‌ಲ ಇಳುವರಿ ಖೋತಾ

ತೀವ್ರ ಮಳೆಯ ಕೊರತೆಯಿಂದಾಗಿ ರೈತರಿಗೆ ಹೊಲ, ಬೆಟ್ಟ–ಗುಡ್ಡಗಳು ಮತ್ತು ಕಾಡುಗಳಲ್ಲಿ ಲಭ್ಯವಾಗುತ್ತಿದ್ದ ಸೀತಾಫಲ ಹಣ್ಣುಗಳು ಈ ಬಾರಿ ಅಪರೂಪದಂತಾಗಿವೆ. ಮಳೆ ಇಲ್ಲದ ಕಾರಣ ಸೀತಾಫಲ ಹಣ್ಣುಗಳ ಗಿಡಗಳು ಒಣಗಿ ನಿಂತಿದ್ದು, ರೈತರಲ್ಲಿ ನಿರಾಸೆ ಮೂಡಿದೆ.
Last Updated 14 ಅಕ್ಟೋಬರ್ 2024, 6:28 IST
ಬಂಗಾರಪೇಟೆ: ಬರಗಾಲದಿಂದ ಸೀತಾಫ‌ಲ ಇಳುವರಿ ಖೋತಾ

ಬಂಗಾರಪೇಟೆ: ಹಲಸಿನ ಹಣ್ಣಿಗೆ ಹೆಚ್ಚಿದ ಬೇಡಿಕೆ

ಈ ಬಾರಿ ಉತ್ತಮ ಫಸಲು l ಲಾಭದ ನಿರೀಕ್ಷೆಯಲ್ಲಿ ಮಾರಾಟಗಾರರು
Last Updated 29 ಮೇ 2024, 6:29 IST
ಬಂಗಾರಪೇಟೆ: ಹಲಸಿನ ಹಣ್ಣಿಗೆ ಹೆಚ್ಚಿದ ಬೇಡಿಕೆ

ಹಿಂದಿಗೆ ವಿರೋಧ: ಕಲಿಕೆಗಲ್ಲ, ಹೇರಿಕೆಗೆ

ನಮ್ಮ ನೆಲದಲ್ಲಿನ ಸರ್ಕಾರಿ ಸಂಸ್ಥೆಯಲ್ಲೇ ನಾಗರಿಕರಿಗೆ ಮೂಲಭೂತ ಸೇವೆ ಕನ್ನಡದಲ್ಲಿ ದೊರೆಯಲಿಲ್ಲವೆಂದರೆ, ಇನ್ನು ಖಾಸಗಿ ಸೇವೆಗಳ ಪಾಡೇನು?
Last Updated 29 ಸೆಪ್ಟೆಂಬರ್ 2019, 20:00 IST
ಹಿಂದಿಗೆ ವಿರೋಧ: ಕಲಿಕೆಗಲ್ಲ, ಹೇರಿಕೆಗೆ

ಗುರುವಲ್ಲ ಹೆಗ್ಗುರುತು– ಅಸ್ಮಿತೆ!

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇರುವ ಕುರುಬರಲ್ಲಿ ಕೆಲವರು ಮಾತ್ರ ರೇವಣಸಿದ್ಧರನ್ನು ಗುರು ಎಂದು ಪರಿಗಣಿಸುತ್ತಾರೆ. ಮೂಲಭೂತವಾಗಿ ಈ ಗುರು ಪರಂಪರೆ ಲಿಂಗಾಯತ ಧರ್ಮದ ಪ್ರಭಾವವಾಗಿದ್ದು, ಲಿಂಗಾಯತರು ಹೆಚ್ಚು ಇರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ಇದೆ.
Last Updated 25 ನವೆಂಬರ್ 2018, 20:00 IST
fallback

ಶಿಕ್ಷಕನ ಜೀವನವೇ ಜನಪದ ಜೋಕಾಲಿ!

ಮೊಬೈಲ್, ಟಿವಿ ಭರಾಟೆಯಿಂದ ಮೂಲೆಗುಂಪಾಗುತ್ತಿರುವ ಜನಪದ ಹಾಡುಗಳನ್ನು ಯುವ ಸಮುದಾಯಕ್ಕೆ ಪರಿಚಯಿಸಲು ವೃತ್ತಿ ಹಾಗೂ ಜನಪದ ಹಾಡುಗಾರಿಕೆಯಲ್ಲಿ ಸಾಧನೆ ಮಾಡುವ ಇರಾದೆ ಹೊಂದಿದ್ದಾರೆ.
Last Updated 26 ನವೆಂಬರ್ 2017, 7:10 IST
ಶಿಕ್ಷಕನ ಜೀವನವೇ ಜನಪದ ಜೋಕಾಲಿ!

ಈ ‘ಪರೀಕ್ಷೆ’ಗೆ ಮೇಲ್ವಿಚಾರಕರೇ ಇಲ್ಲ!

ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅನವಶ್ಯಕವಾಗಿ ಮಾಡಿಸುವ ಪರೀಕ್ಷೆಗಳ ‘ಮೌಲ್ಯಮಾಪನ’ ಮಾಡುವವರು ಯಾರು?
Last Updated 8 ನವೆಂಬರ್ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT