ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ನೇಸರ ಕಾಡನಕುಪ್ಪೆ

ಸಂಪರ್ಕ:
ADVERTISEMENT

ಬಾವಲಿಗಳ 'ಜಿಪಿಎಸ್' ಬುದ್ಧಿ...

ಬಾವಲಿಗಳು ತಮ್ಮಲ್ಲಿ ಅಡಗಿರುವ ‘ಎಕೊಲೊಕೇಟಿಂಗ್’ (‘ಪ್ರತಿಫಲನ ಜಾಗಪತ್ತೆ’) ಸಾಮರ್ಥ್ಯದಿಂದ ಎಲ್ಲಿಂದ ಎಲ್ಲಿಗೆ ಬೇಕಾದರೂ ಕ್ರಮಿಸುವ ಶಕ್ತಿಯನ್ನು ತಂತ್ರಜ್ಞಾನವನ್ನಾಗಿ ಬದಲಿಸುವ ಸಂಶೋಧನೆಯನ್ನುಜರ್ಮನಿ ವಿಶ್ವವಿದ್ಯಾಲಯದ ಗುಂಪು ನಡವಳಿಕೆ ಸುಧಾರಿತ ಕೇಂದ್ರದ ವಿಜ್ಞಾನಿಗಳು ಸಂಶೋಧಿಸಿದ್ದಾರೆ
Last Updated 5 ನವೆಂಬರ್ 2024, 23:35 IST
ಬಾವಲಿಗಳ 'ಜಿಪಿಎಸ್' ಬುದ್ಧಿ...

ನಿಮಗೆ ಗೊತ್ತೆ? ಬೆಳಕಿನಿಂದಲೂ ಅನಿಲ ಉತ್ಪಾದನೆ ಸಾಧ್ಯ!

ಜರ್ಮನಿಯ ಬಾನ್‌ ವಿಶ್ವವಿದ್ಯಾಲಯ ಹಾಗೂ ಕೈಸರ್‌ಸ್ಲಾಟರ್ನ್–ಲಾಂಡೌ ವಿಶ್ವವಿದ್ಯಾಲಯದ ಆನ್ವಯಿಕ ಭೌತವಿಜ್ಞಾನಿಗಳು ಬೆಳಕಿನಿಂದ ವಿಶೇಷ ಬಗೆಯ ಅನಿಲವೊಂದನ್ನು ತಯಾರಿಸಿದ್ದಾರೆ. ಇದುವರೆಗೆ ಬೆಳಕಿನಿಂದ ಅನಿಲವೊಂದನ್ನು ಉತ್ಪಾದಿಸಲು ಸಾಧ್ಯವಾಗಿರುವುದು ಇದೇ ಮೊದಲು ಎಂದು ವ್ಯಾಖ್ಯಾನಿಲಾಗಿದೆ.
Last Updated 11 ಸೆಪ್ಟೆಂಬರ್ 2024, 1:02 IST
ನಿಮಗೆ ಗೊತ್ತೆ? ಬೆಳಕಿನಿಂದಲೂ ಅನಿಲ ಉತ್ಪಾದನೆ ಸಾಧ್ಯ!

ಮಿದುಳನ್ನು ತೊಳೆಯುವ ಫಿಲ್ಟರ್‌

ಮಿದುಳು ದೇಹದ ಯುಕ್ತಿ ಕೇಂದ್ರವಾಗಿರುವ ಕಾರಣ ಅದು ಹಲವು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ವಿಜ್ಞಾನಿಗಳು ಈಗ ‘ಮಿದುಳಕಸ’ವನ್ನು ತೊಳೆಯುವ ತಂತ್ರಜ್ಞಾನವನ್ನು ಕಂಡುಹಿಡಿದಿರುವುದು ಕುತೂಹಲ ಮೂಡಿಸಿದೆ.
Last Updated 20 ಆಗಸ್ಟ್ 2024, 23:30 IST
ಮಿದುಳನ್ನು ತೊಳೆಯುವ ಫಿಲ್ಟರ್‌

ಇದು ಬುದ್ಧಿವಂತ ಮಣ್ಣು!

ಕೃಷಿಯಲ್ಲಿ ಮಣ್ಣಿನ ಬಳಕೆ ಮತ್ತು ಮಹತ್ವ ಬಹಳ ಹಿರಿದು. ಫಲವತ್ತಾದ ಮಣ್ಣು ಸಿಗುವುದು ಕೃಷಿಗೆ ಬೇಕಿರುವ ಪ್ರಾಥಮಿಕ ಅಗತ್ಯ.
Last Updated 23 ಜುಲೈ 2024, 23:30 IST
ಇದು ಬುದ್ಧಿವಂತ ಮಣ್ಣು!

ರೋಬೋಟ್‌ಗಳಿಗೆ ಚರ್ಮ ಬಂತು!

ಇದು ಕೇವಲ ಕಾಲ್ಪನಿಕ ಅಥವಾ ಕಥೆಗಳಲ್ಲಿ ಮಾತ್ರ ಕಾಣುವಂಥದ್ದು ಎನ್ನುವ ಕಾಲ ತೀರಾ ದೂರವಿಲ್ಲ. ಈಗಾಗಲೇ ರೋಬೋಟ್‌ಗಳಿಗೆ ಮನುಷ್ಯನ ಸಹಜರೂಪವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಕೃತಕ ಚರ್ಮವನ್ನು ವಿಜ್ಞಾನಿಗಳು ಸಿದ್ಧಪಡಿಸಿಬಿಟ್ಟಿದ್ದಾರೆ.
Last Updated 9 ಜುಲೈ 2024, 22:02 IST
ರೋಬೋಟ್‌ಗಳಿಗೆ ಚರ್ಮ ಬಂತು!

ನಾಯಿಭಾಷೆಗೂ ಕೃತಕ ಬುದ್ಧಿಮತ್ತೆ!

ಸಾಕುನಾಯಿಗಳನ್ನು ಪ್ರಾಣಿಗಳೆಂದು ನೋಡದೆ ಮನೆಯ ಸದಸ್ಯರೆಂದೇ ಪರಿಗಣಿಸಲಾಗುತ್ತದೆ. ನಾಯಿಗಳ ಸಹಜವಾದ ಪ್ರೀತಿ, ನಿಷ್ಠೆ ಇವೆಲ್ಲವೂ ಮಾನವ–ಶ್ವಾನಸಂಬಂಧವನ್ನು ಸಹಸ್ರಾರು ವರ್ಷಗಳಿಂದ ಗಟ್ಟಿಗೊಳಿಸಿವೆ. ಆದರೂ, ನಾಯಿಗಳ ಭಾಷೆಯೇ ಬೇರೆ, ಮಾನವನ ಭಾಷೆಯೇ ಬೇರೆ.
Last Updated 19 ಜೂನ್ 2024, 0:30 IST
ನಾಯಿಭಾಷೆಗೂ ಕೃತಕ ಬುದ್ಧಿಮತ್ತೆ!

ಎಕ್ಸ್–ರೇ ಲೇಸರ್: ಅಣುಶಕ್ತಿಗಿಂತಲೂ ಶಕ್ತಿಶಾಲಿ

ಒಂದು ಪ್ರಬಲ ಅಣುಶಕ್ತಿ ಸ್ಥಾವರವು ಒಂದು ವರ್ಷವಿಡೀ ಉತ್ಪಾದಿಸುವ ವಿದ್ಯುತ್ತನ್ನು ಒಂದು ಎಕ್ಸ್‌–ರೇ ಲೇಸರ್‌ ಕಿರಣವು ಕ್ಷಣಾರ್ಧದಲ್ಲಿ ಉತ್ಪಾದಿಸಿಬಿಟ್ಟರೆ ಹೇಗಿರುತ್ತದೆ? ಇದು ಪವಾಡವಲ್ಲ; ಇದು ವಿಜ್ಞಾನ.
Last Updated 5 ಜೂನ್ 2024, 0:32 IST
ಎಕ್ಸ್–ರೇ ಲೇಸರ್: ಅಣುಶಕ್ತಿಗಿಂತಲೂ ಶಕ್ತಿಶಾಲಿ
ADVERTISEMENT
ADVERTISEMENT
ADVERTISEMENT
ADVERTISEMENT