ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಓ.ಎಲ್.ನಾಗಭೂಷಣ ಸ್ವಾಮಿ

ಸಂಪರ್ಕ:
ADVERTISEMENT

‘ಲಲಿತಪ್ರಬಂಧಕ್ಕೆ ಕೊನೆಗಾಲ ಬಂದಿಲ್ಲ! ’

ಭೂಮಿಕಾ ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ – 2018ರ ಫಲಿತಾಂಶ
Last Updated 12 ಜನವರಿ 2018, 19:30 IST
‘ಲಲಿತಪ್ರಬಂಧಕ್ಕೆ ಕೊನೆಗಾಲ ಬಂದಿಲ್ಲ! ’

ನುಡಿತಾಯಂದಿರನ್ನು ನೆನೆವ ಹೊತ್ತು

ಭಾಷೆಗಾಗಿ ಬಾಂಗ್ಲಾದೇಶದ ವಿದ್ಯಾರ್ಥಿಗಳು ಜೀವ ತೆತ್ತ ಫೆಬ್ರುವರಿ 21ರ ದಿನವನ್ನು ‘ವಿಶ್ವ ತಾಯ್ನುಡಿ ದಿನ’ವೆಂದು ಯುನೆಸ್ಕೋ 1999ರಲ್ಲಿ ಘೋಷಿಸಿತು. ‘ಜಗತ್ತಿನ ಜನರೆಲ್ಲರೂ ಬಳಸುವ ಎಲ್ಲ ಭಾಷೆಗಳನ್ನು ಉಳಿಸಿಕೊಳ್ಳುವುದು, ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ’ ಅನ್ನುವುದು ಈ ದಿನಾಚರಣೆಯ ಉದ್ದೇಶ.
Last Updated 20 ಫೆಬ್ರುವರಿ 2016, 19:40 IST
ನುಡಿತಾಯಂದಿರನ್ನು ನೆನೆವ ಹೊತ್ತು

ಬಗೆ ಬಗೆಯ ಡಿಸೈನುಗಳ ಕಥೆಯ ನೇಯ್ಗೆ

ವಿಮರ್ಶೆ
Last Updated 2 ಜನವರಿ 2016, 19:30 IST
fallback

ಕನ್ನಡ ವಿಮರ್ಶೆಯ ಹಿರೀಕ ತೊಂಬತ್ತರ ಆಮೂರ

ವಿಮರ್ಶೆಯಲ್ಲಿ ನಿಖರತೆ ಹಾಗೂ ಸಜ್ಜನಿಕೆ ಎರಡನ್ನೂ ಸಾಧಿಸಿದ ಅಪರೂಪದ ವಿಮರ್ಶಕರಲ್ಲಿ ಜಿ.ಎಸ್‌. ಆಮೂರ ಪ್ರಮುಖರು. ವಿಮರ್ಶೆ ಮಾತ್ರವಲ್ಲ, ಅವರ ಜೀವನ ಕ್ರಮದಲ್ಲೂ ಈ ತಲೆಮಾರಿಗೆ ಅಗತ್ಯವಾದ ಸಾವಧಾನದ ಜೀವನಪಾಠವೊಂದಿದೆ. ಕನ್ನಡ ಸಾರಸ್ವತ ಭುವನದ ಭಾಗ್ಯದಂತಿರುವ ಆಮೂರರಿಗೆ ಮೇ 8ಕ್ಕೆ ತೊಂಬತ್ತು ತುಂಬುತ್ತಿದೆ.
Last Updated 2 ಮೇ 2015, 19:30 IST
fallback

ಬರಹದ ಹಾದಿಯಲ್ಲಿ ಸಮೂಹದ ಹೆಜ್ಜೆಗುರುತು

ಶೆಟ್ಟರ್ ಅವರ ‘ಹಳಗನ್ನಡ – ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’ ಕನ್ನಡವನ್ನು ಕುರಿತ ಬಹು ಮುಖ್ಯ ಅಧ್ಯಯನಗಳಲ್ಲಿ ಒಂದು. ಈ ಪುಸ್ತಕಕ್ಕೆ ಇರುವ ಸಾಹಿತ್ಯ ಚರಿತ್ರೆಯ ಒಂದು ಓದು ಮತ್ತು ಸಾಮಾಜಿಕ ಚರಿತ್ರೆಯ ಮರು ಓದು ಎಂಬ ಉಪಶೀರ್ಷಿಕೆಗಳು ಶೆಟ್ಟರ್ ಅವರ ಅಧ್ಯಯನದ ವ್ಯಾಪ್ತಿಯನ್ನು ತಿಳಿಸುತ್ತವೆ.
Last Updated 29 ಮಾರ್ಚ್ 2014, 19:30 IST
fallback

ಸಂಸ್ಕೃತಿ ವ್ಯಾಖ್ಯಾನಕ್ಕೆ ಹೊಸ ನಕ್ಷೆಯ ಅಪೇಕ್ಷೆ

ಬಸವರಾಜ ಕಲ್ಗುಡಿ ಅವರ ‘ಮೈಯೆ ಸೂರು ಮನವೆ ಮಾತು’ ಐದು ಭಾಗಗಳಲ್ಲಿ ವಿನ್ಯಾಸಗೊಂಡಿರುವ ಮೂವತ್ತೆರಡು ಲೇಖನಗಳ ಸಂಗ್ರಹ. ಇದರಲ್ಲಿ ದೀರ್ಘವಾದ ಅಧ್ಯಯನ, ಮುನ್ನುಡಿ, ವ್ಯಕ್ತಿಚಿತ್ರಗಳು ಸೇರಿವೆ. ಈ ಎಲ್ಲ ಲೇಖನಗಳ ಹಿಂದೆಯೂ ಸಂಸ್ಕೃತಿ ಚಿಂತನೆಯ ಸಾಮಾನ್ಯ ಸೂತ್ರವೊಂದನ್ನು ಓದುಗರು ಗುರುತಿಸಬಹುದು.
Last Updated 16 ನವೆಂಬರ್ 2013, 19:30 IST
ಸಂಸ್ಕೃತಿ ವ್ಯಾಖ್ಯಾನಕ್ಕೆ ಹೊಸ ನಕ್ಷೆಯ ಅಪೇಕ್ಷೆ

ಮೌನ

ಮಾತು-ಮೌನ ಬೇರೆ ಬೇರೆಯಲ್ಲ. ಮಾತಿಗೆ ಆಕಾರವಿದೆ, ಮೌನಕ್ಕೆ ನಿರಾಕಾರವಿದೆ. ಅಲ್ಲಮನ ಮಾತಿನಲ್ಲಿ ಹೇಳುವುದಾದರೆ ಆಕಾರ, ನಿರಾಕಾರ ಎರಡೂ ಸ್ವರೂಪಗಳೇ. ನುಡಿಯು ಆಕಾರ ಪಡೆಯಬೇಕಾದರೆ ನುಡಿಗೆ ಮುನ್ನ, ನುಡಿಯ ಒಂದೊಂದೂ ಧ್ವನಿಗಳ ನಡುವೆ, ಮತ್ತು ನುಡಿಯ ನಂತರ ಮೌನ ಇದ್ದೇ ಇರಬೇಕು. ಮೌನವಿರದೆ ನುಡಿ, ನುಡಿ ಅಥವ ಇನ್ನು ಯಾವುದೇ ಸದ್ದು ಇಲ್ಲದೆ ಮೌನ ಇರಲು ಸಾಧ್ಯವಿಲ್ಲ.
Last Updated 26 ಜನವರಿ 2013, 19:59 IST
ಮೌನ
ADVERTISEMENT
ADVERTISEMENT
ADVERTISEMENT
ADVERTISEMENT