ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ಪಾರ್ವತಿ ಪಿಟಗಿ

ಸಂಪರ್ಕ:
ADVERTISEMENT

ಕಥೆ: ಪಯಣ

ಆದರೆ ಹೊರಡುವ ದಿನ ಮಾತ್ರ ಸೂರ್ಯದೇವ ಕೃಪೆತೋರಿ ಮಬ್ಬುಗಟ್ಟಿದ್ದ ಜಗಕೆ ಬೆಳಕು ನೀಡಿದ್ದ. ಬಿಸಿಲನ್ನು ಕಂಡು ಒಂದು ಬಗೆಯ ಅಹಲ್ಲಾದತೆ ಹುಟ್ಟಿಕೊಂಡಿತು. ಅದರೊಟ್ಟಿಗೆ ಬೆಂಗಳೂರಿನ ಹಂಬಲವೂ ಹೆಚ್ಚಾಯಿತು.
Last Updated 7 ಅಕ್ಟೋಬರ್ 2023, 23:29 IST
ಕಥೆ: ಪಯಣ

ಕಥೆ | ಪಾರ್ವತಿ ಪಿಟಗಿ ಅವರ ಭಗೀರಥ

ಆ ಓಣಿಯಲ್ಲಿ ನೀರಿಗೋಸ್ಕರ ದೊಡ್ಡ ಬಡಿದಾಟವೇ ನಡೆದು, ಸುದ್ದಿ ಇಡೀ ಊರನ್ನೇ ವ್ಯಾಪಿಸಿ ಊರಿನ ಮೂಲ ಸೌಕರ್ಯಗಳನ್ನು ಒದಗಿಸುವ ಗ್ರಾಮ ಪಂಚಾಯತಿಯ ಬಾಗಿಲನ್ನೂ ತಟ್ಟಿ, ಜಗಳ ನಡೆದ ವಾರ್ಡಿನ ಸದಸ್ಯರು ವಿಶೇಷ ಸಭೆಯನ್ನು ಕರೆದರು.
Last Updated 3 ಡಿಸೆಂಬರ್ 2022, 22:30 IST
ಕಥೆ | ಪಾರ್ವತಿ ಪಿಟಗಿ ಅವರ ಭಗೀರಥ

ಕಥೆ: ಹರ ಹರ ಗಂಗೆ

ಊರಿನ ಗ್ರಾಮ ಪಂಚಾಯತಿಯ ಮುಂದೆ ಬಂದು ಬಿದ್ದಿದ್ದ ಕಸದ ತೊಟ್ಟಿಗಳನ್ನು ಕಂಡು ಕುತೂಹಲಗೊಂಡ ನೆರೆದ ಜನರಿಂದ ‘ಅಲ್ರಿ, ಇಷ್ಟಕೊಂಡ ಬಕೇಟು ಯಾತಕ? ಮತ್ತ ಯಾರಿಗೆ?’ ಪ್ರಶ್ನೆಗಳು ಹುಟ್ಟಿಕೊಳ್ಳತೊಡಗಿದಾಗ, ‘ಇವೆಲ್ಲಾನೂ ಮನಿಗೊಂದರಂಗ ಕಸಾಹಾಕಾಕ ಕೊಡುದು’ ಎಂಬ ಉತ್ತರದಿಂದ ಖುಷಿಗೊಂಡ ಊರ ಉಸಾಬರಿಯ ಸೋನವ್ವಾಳ ‘ಅಯ್ಯ ತಮ್ಮಾ ಇವು ಕಸಾ ಹಾಕಾಕ? ಹೆಂತಾ ಚೊಲೋ ಅದಾವು. ನೀರ ತುಂಬಾಕ ಬಾಳ ಚೊಲೋ ಆಕ್ಕಾವು’ ಎಂಬ ಮಾತಿನ ಹಿಂದೆಯೇ ಉಡಾಫೆ ಹುಡುಗನೊಬ್ಬ ಆ ಬಕೇಟಿನ ತಳದಲ್ಲಿನ ರಂಧ್ರವನ್ನು ತೋರಿಸಿ ‘ಅಲ್ಲಬೇ ನೀ ಇದರಾಗ ನೀರು ತುಂಬತಿಯಾ? ನೀ ಬೆಳತನಾ ತುಂಬಿರೂ ಬಕೇಟು ತುಂಬುವುದಿಲ್ಲ.
Last Updated 22 ಜನವರಿ 2022, 19:30 IST
ಕಥೆ: ಹರ ಹರ ಗಂಗೆ

ನ್ಯಾಯ ಒದಗಿಸಿ!

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ ಮಿಷನ್, ವಸತಿ ಯೋಜನೆಗಳ ಪ್ರಗತಿ ದಾಖಲೀಕರಣ, ಪಡಿತರ ಚೀಟಿ ಕಾರ್ಯ, ಬಾಪೂಜಿ ಸೇವಾ ಕೇಂದ್ರದ ಮೂಲಕ ಒಂದೇ ಸೂರಿನಡಿ ನೀಡುವ ಹಲವು ಸೇವೆ- ಈ ಎಲ್ಲದರ ಡಾಟಾ ಎಂಟ್ರಿ, ಆಧಾರ್ ಮಾಹಿತಿ ಪರಿಷ್ಕರಣೆ... ಹೀಗೆ ಗ್ರಾಮ ಪಂಚಾಯಿತಿಗಳಲ್ಲಿ ಈಗ ಕೆಲಸಗಳು ಹೆಚ್ಚಾಗಿವೆ.
Last Updated 7 ಡಿಸೆಂಬರ್ 2017, 19:30 IST
fallback

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.
Last Updated 21 ಸೆಪ್ಟೆಂಬರ್ 2017, 19:57 IST
ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮುಹೂರ್ತ ಮತ್ತು ಮಧ್ಯರಾತ್ರಿ ಮದುವೆ

ವಿಜ್ಞಾನ ಸಾಕಷ್ಟು ಬೆಳೆದರೂ ಮೌಢ್ಯತೆ ಮಾತ್ರ ಇನ್ನೂ ಹಾಗೇ ಉಳಿದಿದೆ. ಮೌಢ್ಯತೆಯನ್ನು ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯಿಂದ ಮಾತ್ರ ತೊಲಗಿಸಲು ಸಾಧ್ಯ
Last Updated 3 ಜೂನ್ 2016, 19:30 IST
fallback

ನೀರಿನ ಮಹತ್ವವನ್ನರಿಯೋ...

ಇರುವ ನೀರನ್ನು ಬೇಕಾಬಿಟ್ಟಿ ಬಳಸಿದಲ್ಲಿ ತಾಪತ್ರಯ ಕಟ್ಟಿಟ್ಟ ಬುತ್ತಿ
Last Updated 5 ಫೆಬ್ರುವರಿ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT