ಜಾತಿಶಕ್ತಿಗಳು ಮುಗಿಸಿಹಾಕಿದ ಲೇಖಕ
ಬರಹಗಾರರ ಮೇಲೆ ಸಂಸ್ಕೃತಿ ರಕ್ಷಕರು ಮುಗಿಬೀಳುವುದು ಹಾಗೂ ಆ ದಾಳಿಯಿಂದ ಬರಹಗಾರ ನೈತಿಕವಾಗಿ ಮತ್ತಷ್ಟು ದೃಢಗೊಳ್ಳುವ ಉದಾಹರಣೆಗಳು ಇತಿಹಾಸದಲ್ಲಿ ಸಾಕಷ್ಟಿವೆ. ಆದರೆ, ಜಾತೀಯ ಶಕ್ತಿಗಳು ಅತ್ಯಂತ ಪ್ರಬಲವಾದಾಗ ಸಾಹಿತಿ ಮೌನವಾಗುವ ಅಥವಾ ಕಣ್ಮರೆಯಾಗುವ ಉದಾಹರಣೆಗಳೂ ಇಲ್ಲದಿಲ್ಲ.Last Updated 24 ಜನವರಿ 2015, 19:30 IST