ಶಿವಮೊಗ್ಗ: ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಪ್ರೀತಮ್ ಎಸ್.ಜಾಲವಾದಿ ಹಾಗೂ ಉಡುಪಿಯ ಸೇಂಟ್ ಸಿಸಿಲಿಯಾ ಹೈಸ್ಕೂಲ್ನ ಎಸ್. ಪೂಜಾ ಅವರು ಶುಕ್ರವಾರ ಕೂಟ ದಾಖಲೆ ಬರೆದರು.

ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಆರಂಭವಾದ 14 ವರ್ಷದೊಳಗಿನವರ ರಾಜ್ಯಮಟ್ಟದ ಅಥ್ಲೆಟಿಕ್ಸ್ನ ಬಾಲಕರ 100 ಮೀಟರ್ಸ್ ಓಟದಲ್ಲಿ ಪ್ರೀತಮ್ 11.6 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿದರು.

ಪೂಜಾ ಡಬಲ್ ದಾಖಲೆ: 100 ಮೀ. ಓಟದಲ್ಲಿ 12.8 ಸೆಕೆಂಡ್ಗಳಲ್ಲಿ ಗುರಿ ಕ್ರಮಿಸಿದ ಪೂಜಾ, 11 ವರ್ಷಗಳ ಹಿಂದಿನ ದಾಖಲೆ ಮೀರಿ ನಿಂತರು. 400 ಮೀ. ಓಟದಲ್ಲೂ ಪೂಜಾ ಕೂಟ ದಾಖಲೆ ನಿರ್ಮಿಸಿದರು. 1 ನಿಮಿಷ 01.3 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬಾಲಕಿಯರ ಶಾಟ್ಪಟ್ನಲ್ಲಿ ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯ ಸೇಂಟ್ ಮೇರಿಸ್ ಬಾಲಕಿಯರ ಪ್ರೌಢ ಶಾಲೆಯ ತೇಜಸ್ವಿನಿ ಜಿ.ರಾವ್ (11.84 ಮೀ.) ಕೂಟ ದಾಖಲೆ ಬರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.