ಸಂಪಿಗೆ ಮರದಾ ಹಸುರೆಲೆ ನಡುವೆ
‘ಏಯ್ ಚುಮ್ಮೀ... ಸಂಪಿಗೆ ಹೂ ಮುಡ್ಕೊಂಡು ಕಾಲೇಜಿಗೆ ಹೋಗು ಮಗಾ’. ‘ಅಜ್ಜೀ... ಬೆಳಗ್ಗಿಂದ ಯೆಂತಕ್ಕೆ ಪಿರಿಪಿರಿ ಮಾಡ್ತೀರಿ. ಸಂಪಿಗೆ ಮರ ಕಡ್ದು ಹಾಕಿ ಒಂದು ವರ್ಷ ಮೇಲೆ ಆಯ್ತು. ನಿಮಿಗೆಂತಕ್ಕೆ ಗ್ರಾಂತು? ಸಂಪಗೆಯೂ ಇಲ್ಲ ಮರವೂ ಇಲ್ಲ’.Last Updated 5 ಮಾರ್ಚ್ 2016, 19:39 IST