ಮೈಸೂರಿನಿಂದ ಹಿಮಾಚಲ ಶಿಖರಕ್ಕೆ: ಹಂಪ್ಟಾ ಕಣಿವೆಯ 14,100 ಮೀ. ಎತ್ತರ ಏರಿದ ಖುಷಿ
ಕೊರೊನಾ ಕಾಲದ ಒತ್ತಡ ನಿವಾರಣೆಗೆ ಸಾಹಸಯಾತ್ರೆ ಮಾಡಿದ್ದ ಮೈಸೂರಿನ ಚಾರಣಿಗರ ತಂಡವು ಹಿಮಾಚಲ ಪ್ರದೇಶದ ಹಂಪ್ಟಾ ಕಣಿವೆಯಲ್ಲಿ 14,100 ಮೀ. ಎತ್ತರವೇರಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದೆ.Last Updated 22 ಆಗಸ್ಟ್ 2021, 7:19 IST