ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಕಾಶ ನಡಹಳ್ಳಿ

ಸಂಪರ್ಕ:
ADVERTISEMENT

ಸಂಗತ | ಅಂಗನವಾಡಿ: ಯಾಕೀ ಭಾನಗಡಿ?

ಮಕ್ಕಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವ ದಿಸೆಯಲ್ಲಿ ಭದ್ರ ಬುನಾದಿಯಾದ ಶಾಲಾಪೂರ್ವ ಶಿಕ್ಷಣದ ಮಹತ್ವವನ್ನು ಅರಿಯಬೇಕಾಗಿದೆ
Last Updated 15 ಮೇ 2022, 19:31 IST
ಸಂಗತ | ಅಂಗನವಾಡಿ: ಯಾಕೀ ಭಾನಗಡಿ?

ಪ್ರಾಗ್‌ನ ಇಣುಕುನೋಟ

ಪ್ರಾಗ್‌ ಯುರೋಪಿನ ಜೆಕ್ ರಿಪಬ್ಲಿಕ್‌ನ ರಾಜಧಾನಿ. ಪ್ರಾಗ್ ಪ್ರವೇಶಿಸುತ್ತಿದ್ದಂತೆಯೇ ಅನಿರ್ವಚನೀಯ ಅನುಭವ. ಈ ಊರಿನ ಪುರಾತನ ವಾಸ್ತುಶಿಲ್ಪವೇ ವಿಶಿಷ್ಟವಾಗಿತ್ತೆನಿಸಿತು. ನಾವು ಅಲ್ಲಿ ತಂಗಲು, ಹಾಸ್ಟೆಲ್‌ವೊಂದರಲ್ಲಿ ಎರಡು ಬೆಡ್‌ಗಳನ್ನು ಕಾಯ್ದಿರಿಸಿದ್ದೆವು. ಉಚಿತ ವೈಫೈ, ಬೆಳಿಗ್ಗಿನ ಉಪಾಹಾರದ ವ್ಯವಸ್ಥೆ ಇತ್ತು.
Last Updated 5 ಏಪ್ರಿಲ್ 2020, 5:30 IST
ಪ್ರಾಗ್‌ನ ಇಣುಕುನೋಟ

ಮನಸ್ಸಿನ ಗಾಯಕ್ಕೆ ಭಾವನಾತ್ಮಕ ಚಿಕಿತ್ಸೆ

ಹದಿಹರೆಯದವರು ಭಾವನೆಗಳನ್ನು ಅಥವಾ ಒತ್ತಡವನ್ನು ಅದುಮಿಟ್ಟುಕೊಳ್ಳುವುದರಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ. ರೋಗ ನಿರೋಧಕ ಶಕ್ತಿ ಕೂಡಾ ಕುಸಿಯುತ್ತದೆ ಎಂದು ಇತ್ತೀಚೆಗೆ ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಭಾವನೆಗಳು ಕುಸಿದಾಗ ಅವರಿಗೆ ಸಮಾಲೋಚನೆಯ ಮೂಲಕ ಭಾವನಾತ್ಮಕ ಚಿಕಿತ್ಸೆ (ಎಮೋಷನಲ್ ಹೀಲಿಂಗ್) ನೀಡಿ ಸರಿಪಡಿಸಬಹುದು.
Last Updated 22 ಮಾರ್ಚ್ 2019, 19:31 IST
ಮನಸ್ಸಿನ ಗಾಯಕ್ಕೆ ಭಾವನಾತ್ಮಕ ಚಿಕಿತ್ಸೆ

ನಗದುರಹಿತ ವಹಿವಾಟಿಗೆ ಧಾವಂತ ಏಕೆ?

ಅವಶ್ಯ ಮೂಲ ಸೌಕರ್ಯಗಳನ್ನು ಒದಗಿಸದೆ ನಗದುರಹಿತ ವಹಿವಾಟಿಗೆ ಹೊರಳಿಕೊಳ್ಳಿ ಎಂದು ಒತ್ತಡ ಹೇರುವುದು ಸರಿಯಲ್ಲ.
Last Updated 22 ಡಿಸೆಂಬರ್ 2016, 19:30 IST
fallback

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಜನೋಪಕಾರಿಯೇ?

ನಾಗರಿಕರಿಗೊದಗಿದ ಸಮಸ್ಯೆಗಳಿಗೆ ಉತ್ತರ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಿಂದ ದೊರಕಿವೆ
Last Updated 30 ಜನವರಿ 2013, 19:59 IST
fallback

ಹೊಸ ಬ್ಯಾಂಕ್‌ಗಳ ಸಂ`ಕ್ರಾಂತಿ'

ಹಲವು ವರ್ಷಗಳಿಂದ ಬ್ಯಾಂಕಿಂಗ್ ಕಾನೂನು ತಿದ್ದುಪಡಿಯನ್ನು ಕಾರ್ಮಿಕ ಸಂಘಗಳು ಹಾಗೂ ಎಡಪಂಥೀಯ ರಾಜಕೀಯ ಪಕ್ಷಗಳು ವಿರೋಧಿಸುತ್ತಾ ಬಂದಿದ್ದರೂ, ಉದಾರೀಕರಣ ಮತ್ತು ಸುಧಾರಣಾ ನೀತಿ ಪ್ರತಿಪಾದಕರು ಬ್ಯಾಂಕಿಂಗ್ ಕಾನೂನಿಗೆ ತಿದ್ದುಪಡಿ ತರುವಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ.
Last Updated 15 ಜನವರಿ 2013, 19:59 IST
ಹೊಸ ಬ್ಯಾಂಕ್‌ಗಳ ಸಂ`ಕ್ರಾಂತಿ'

ಹಣ ರವಾನೆ ಹೊಸ ಆಯಾಮ

ಮೊನ್ನೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿದ್ಯಾರ್ಥಿಯೊಬ್ಬ, `ನಾನು ಪರೀಕ್ಷೆ ಶುಲ್ಕವನ್ನು ನೆಫ್ಟ್‌ನಲ್ಲಿ ಪಾವತಿ ಮಾಡಬಹುದೆಂದು ಪತ್ರಿಕಾ ಪ್ರಕಟಣೆ ನೋಡಿದೆ. ಅಂದರೆ, ಬ್ಯಾಂಕಿನ ಡಿಮ್ಯಾಂಡ್ ಡ್ರಾಫ್ಟ್ ತೆಗೆದುಕೊಳ್ಳುವುದು ಬೇಡವಾ ಸರ್? ಮತ್ತೆ ನೆಫ್ಟ್ ಅಂದರೇನು ಸರ್? ಎಂದು ಕೇಳಿದ. ಇವನಾದರೋ ಇನ್ನೂ ಪ್ರೌಢಶಾಲೆ ವಿದ್ಯಾರ್ಥಿ. ಬ್ಯಾಂಕ್ ಡ್ರಾಫ್ಟ್ ಮತ್ತು ನೆಫ್ಟ್ ವ್ಯತ್ಯಾಸ ತಿಳಿದಿಲ್ಲ. ಆದರೆ ಇನ್ನೂ ಎಷ್ಟೋ ಜನರಿಗೆ ಕೂಡ ಈ ಹೊಸ ಬಗೆಯ ಹಣ ಪಾವತಿಗಳ ಸೌಲಭ್ಯಗಳು ಮತ್ತು ಅವುಗಳ ಅನುಕೂಲಗಳು ಏನೆಂದೇ ತಿಳಿದಿಲ್ಲ!
Last Updated 8 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT