ಸಂವಹನ ಕಲೆ ಉದ್ಯೋಗದ ಮೆಟ್ಟಿಲು
ಉದ್ಯೋಗ ಹುಡುಕಾಟಕ್ಕೆ ಮುನ್ನವೇ ನಿಮ್ಮ ಸಂವಹನ ಕೌಶಲ್ಯ ಸುಧಾರಿಸಿಕೊಳ್ಳುವುದು ಮುಖ್ಯ. ಅದರಲ್ಲೂ ಇಂಗ್ಲಿಷ್ನಲ್ಲಿ ಸುಲಲಿತವಾಗಿ ಮಾತನಾಡಲು, ನಿಮಗೆ ಏನು ಹೇಳಬೇಕಾಗಿದೆಯೋ ಅದನ್ನು ಸುಲಭವಾಗಿ ಅರ್ಥವಾಗುವಂತೆ, ಸರಳವಾಗಿ ಅಭಿವ್ಯಕ್ತಗೊಳಿಸುವ ಕಲೆಯನ್ನು ಸಿದ್ಧಿಸಿಕೊಂಡರೆ ಸಂದರ್ಶನ ಎದುರಿಸಲು, ಉದ್ಯೋಗದಲ್ಲಿ ಉನ್ನತಿ ಸಾಧಿಸಲು ಸುಲಭವಾಗುತ್ತದೆ.Last Updated 5 ಫೆಬ್ರುವರಿ 2019, 19:45 IST