ಒಳ ಮೀಸಲಿನ ಒಡಲಾಳ: ಉಣ್ಣುವ ತಟ್ಟೆಗಳು ಬೇರೆ ಆಗಿರಬಹುದು; ಮನೆಗಳಲ್ಲ
ಕರ್ನಾಟಕದಲ್ಲಿ ಒಳ ಮೀಸಲಾತಿಯ ಸಮಸ್ಯೆಯು ಎಡ - ಬಲದ ಎರಡು ಪ್ರಬಲ ಜಾತಿಗಳಿಂದ ಆಗಿದೆ. ವರ್ಗೀಕರಣದ ಹಂಚಿಕೆಯಲ್ಲಿ ಹೆಚ್ಚು ಚೌಕಾಸಿಗೆ ಆಸ್ಪದ ಮಾಡಿಕೊಡದೆ, ತಮಗಿಂತಲೂ ತಳದಲ್ಲಿರುವ ಜಾತಿಗಳು ಮೇಲೆ ಬರಲಿ ಎಂಬ ಸದಾಶಯದಿಂದ ನೋಡಬೇಕುLast Updated 30 ಸೆಪ್ಟೆಂಬರ್ 2024, 23:30 IST