ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರೊ.ಶಿವರಾಮಯ್/ಬೆಂಗಳೂರು

ಸಂಪರ್ಕ:
ADVERTISEMENT

ಸರ್ಕಾರಕ್ಕೆ ಕೈಕೊಡುವುದು ಧರ್ಮವಲ್ಲ

ಬಜೆಟ್‌ ಮಂಡನೆಯ ವಿಚಾರವಾಗಿ ಅವರು ಆಕ್ಷೇಪ ಎತ್ತುವ ಬದಲು ಮೌನ ಧರಿಸುವುದು ಉತ್ತಮ. ಇಲ್ಲವಾದರೆ ಸರ್ಕಾರ ಮೂರಾಬಟ್ಟೆಯಾಗಿ ಜಮ್ಮು ಕಾಶ್ಮೀರದ ಗತಿ ಆದೀತು. ಅಂದು ‘ಕೈಕಟ್ಟಿ ನಿಂತವರು ಇಂದು ಕೈಕೊಡುವುದು’ ಧರ್ಮವಲ್ಲ.
Last Updated 28 ಜೂನ್ 2018, 19:58 IST
fallback

ತಲ್ಲಣಿಸದಿರು ಕಂಡ್ಯ...

‘ನನಗೆ ಅನ್ಯಾಯವಾಗಿದೆ; ಆದರೂ ವಾರ ಕಾಯುತ್ತೇನೆ’ ಎಂದು ಶಾಸಕ ಎಂ.ಬಿ. ಪಾಟೀಲರು ಅಳಲು ತೋಡಿಕೊಂಡಿದ್ದಾರೆ (ಪ್ರ.ವಾ., ಜೂನ್ 12). ಅವರ ಸಂಕಟ ಸಹಜವೇ.
Last Updated 12 ಜೂನ್ 2018, 19:07 IST
fallback

ರಾಜಕಾರಣಿಗಳ ಜಾತಿ...

ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತಾ ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ನಮ್ಮ ಪಕ್ಷವೇ ಗೆಲುವು ಸಾಧಿಸಿ, ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕು’ ಎಂದು ಕರೆಕೊಟ್ಟಿದ್ದಾರೆ (ಪ್ರ.ವಾ., ಮೇ 18).
Last Updated 22 ಮೇ 2018, 19:30 IST
fallback

ಹೊಟ್ಟೆಗಿಲ್ಲ, ಬಟ್ಟೆಗಿಲ್ಲ...!

‘ಅಲ್ಪಸಂಖ್ಯಾತರಲ್ಲಿ ವಿವಾಹದ ನಂತರದ ಕೌಶಲ ಹೆಚ್ಚು’ ಎಂಬುದಾಗಿ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರೆ, ‘ಕುಟುಂಬ ಕಲ್ಯಾಣ ಯೋಜನೆ ಹಿಂದೂಗಳಿಗೆ ಸೀಮಿತ, ಬೇರೆ ಧರ್ಮದವರು 10 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ’ ಎಂದು ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 28 ಫೆಬ್ರುವರಿ 2018, 19:37 IST
fallback

ಯಾವುದು ಧರ್ಮ?

‘ಪ್ರಜಾವಾಣಿ’ ಡಿ.16ರ ಸಂಚಿಕೆಯಲ್ಲಿ ಈ ಕುರಿತ ಸಚಿತ್ರ ಸುದ್ದಿಯನ್ನು ಓದಿದ ನನಗೆ, ಭಟ್ಟರು ಬರೆದ ಮೇಲಿನ ಮಾತುಗಳು ನೆನಪಾದವು. ಇದು ಜೀವ, ಇದು ಜೀವನ ಧರ್ಮ.
Last Updated 19 ಡಿಸೆಂಬರ್ 2017, 19:30 IST
fallback

ಯಾವುದು ಧರ್ಮ?

ಪಶು ಬೇರೆ ಮನುಷ್ಯ ಬೇರೆ ಎಂದು ಮಾಡುತ್ತದಲ್ಲ - ಅದೇ ಧರ್ಮ. ಊಟ ತಿಂಡಿ, ಕುಡಿತ ಕುಣಿತ, ರಂಗುಭಂಗುಗಳಲ್ಲಿ ಕಾಲ ಕಳೆಯುತ್ತ ಬದುಕುವ ಮನುಷ್ಯನಿಗೂ ಪಶುವಿಗೂ ಏನು ಭೇದ? ಎಲ್ಲರ ಒಳಗೂ ಇರುವುದು ಒಂದೇ ಆತ್ಮ.
Last Updated 17 ಡಿಸೆಂಬರ್ 2017, 19:30 IST
fallback

ನಾಯಿ ಹಾವಳಿ ತಪ್ಪಿಸಿ

ಬೀದಿ ನಾಯಿಗಳ ಹಾವಳಿ ಕೇವಲ ಎಂ.ಎಸ್. ರಾಮಯ್ಯ ಆಸ್ಪತ್ರೆ ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ. ನಗರದ ಆಯಕಟ್ಟಿನ ಜಾಗಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ ಇಂಥದೇ ದೃಶ್ಯಗಳನ್ನು ಎಲ್ಲಾ ಕಡೆ ಕಾಣಬಹುದು. ನಗರವಾಸಿಗಳು ಇವುಗಳ ಹಾವಳಿಯನ್ನು ತಮ್ಮ ಕರ್ಮವೋ ಎಂಬಂತೆ ಸಹಿಸುತ್ತಿದ್ದಾರೆ.
Last Updated 18 ಆಗಸ್ಟ್ 2017, 19:30 IST
ನಾಯಿ ಹಾವಳಿ ತಪ್ಪಿಸಿ
ADVERTISEMENT
ADVERTISEMENT
ADVERTISEMENT
ADVERTISEMENT