ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಪವಿತ್ರಾ ರಾಘವೇಂದ್ರ ಶೆಟ್ಟಿ

ಸಂಪರ್ಕ:
ADVERTISEMENT

Valentine Day: ಅದೇ ಪ್ರೀತಿ, ಹೊಸ ಪುರಾಣ!

ಪ್ರೇಮವೆಂದರೆ ಹೃದಯದಲ್ಲಿ ನವಿರಾದ ಪುಳಕ, ಮಧುರ ಭಾವನೆ ಎಬ್ಬಿಸುವ ಶಬ್ದ. ಆದರೆ ಇತ್ತೀಚೆಗೆ ಪ್ರೀತಿಯೆಂದರೆ ಅನುಕೂಲ ಸಿಂಧು ಎಂಬಂತಾಗಿದೆ. ಜೊತೆಗೆ ಕೋವಿಡ್‌ ಎಂಬುದು ಇದರ ಪರಿಭಾಷೆಯನ್ನು ಸಾಕಷ್ಟು ಬದಲಿಸಿಬಿಟ್ಟಿದೆ..
Last Updated 14 ಫೆಬ್ರುವರಿ 2022, 3:46 IST
Valentine Day: ಅದೇ ಪ್ರೀತಿ, ಹೊಸ ಪುರಾಣ!

ಅವನಿಲ್ಲದಿದ್ದರೂ ಅವಳಿಗೊಂದು ಬದುಕಿದೆ...

ಕೋವಿಡ್‌ನಿಂದ ಸಂಗಾತಿಯನ್ನು ಕಳೆದುಕೊಂಡ ಯುವತಿಯರು ಆತ್ಮಹತ್ಯೆ ಮಾಡಿಕೊಂಡ ಕೆಲವು ಘಟನೆಗಳು ವರದಿಯಾಗಿವೆ. ಆದರೆ ನೋವನ್ನು ಮೆಟ್ಟಿ ನಿಂತು ಬದುಕನ್ನು ಎದುರಿಸುವ ಮಾನಸಿಕ ಸ್ಥೈರ್ಯ ಬೆಳೆಸಿಕೊಳ್ಳಲು ಮನೆಯವರು ಬೆಂಬಲವಾಗಿ ನಿಲ್ಲಬೇಕು ಎನ್ನುತ್ತಾರೆ ತಜ್ಞರು.
Last Updated 28 ಮೇ 2021, 19:30 IST
ಅವನಿಲ್ಲದಿದ್ದರೂ ಅವಳಿಗೊಂದು ಬದುಕಿದೆ...

ಚೊಚ್ಚಲ ಸಂಭ್ರಮ ಮುಗಿಯಿತಲ್ವೆ.. ಎರಡನೆಯದು ಯಾವಾಗ?

ಎಷ್ಟು ಮಕ್ಕಳನ್ನು ಮಾಡಿಕೊಳ್ಳಬೇಕು ಎಂಬ ಆಯ್ಕೆ ತಂದೆ– ತಾಯಿಗಿದ್ದರೂ ಕೂಡ ಕುಟುಂಬದವರು, ಸಂಬಂಧಿಕರು ‘ಇನ್ನೊಂದು ಮಗು ಮಾಡಿಕೊಳ್ಳಿ’ ಎಂದು ಸಲಹೆ ಕೊಡುವ ರೂಢಿ ಈಗಲೂ ಇದೆ. ಆದರೆ ತಮ್ಮ ಆರೋಗ್ಯ, ಆರ್ಥಿಕ ಸ್ಥಿತಿ ನೋಡಿಕೊಂಡು ಇನ್ನೊಂದು ಮಗು ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದೆ.
Last Updated 19 ಮಾರ್ಚ್ 2021, 19:30 IST
ಚೊಚ್ಚಲ ಸಂಭ್ರಮ ಮುಗಿಯಿತಲ್ವೆ.. ಎರಡನೆಯದು ಯಾವಾಗ?

ಥಟ್ಟಂತ ಮಾಡಿ ತಿನ್ನಿ ಎಗ್‌ 65, ಘೀ ರೋಸ್ಟ್‌

ನೀವು ಮೊಟ್ಟೆ ಪ್ರಿಯರೇ? ಮೊಟ್ಟೆಯಿಂದ ರುಚಿಕರವಾದ ಖಾದ್ಯಗಳನ್ನು ಮಾಡಿಕೊಂಡು ತಿನ್ನುವ ಮನಸ್ಸಾಗುತ್ತಿದೆಯೇ? ಹಾಗಾದರೆ ಮೊಟ್ಟೆಯಿಂದ ಹೇಗೆಲ್ಲಾ ರುಚಿಕರವಾದ ಅಡುಗೆ ಮಾಡಿಕೊಂಡು ಸವಿಯಬಹುದು ಎಂಬುದಕ್ಕೆ ಇಲ್ಲೊಂದಿಷ್ಟು ರೆಸಿಪಿಗಳಿವೆ. ಸುಲಭವಾಗಿಯೂ ಮಾಡಬಹುದು, ಹಾಗೆಯೇ ನಿಮ್ಮ ಅಡುಗೆ ಮನೆಯಲ್ಲಿರುವ ವಸ್ತುಗಳನ್ನೇ ಉಪಯೋಗಿಸಿಕೊಂಡು ಥಟ್ಟಂತ ಮಾಡಿ ಬಿಡಬಹುದು ಎನ್ನುತ್ತಾರೆ ಪವಿತ್ರಾ ರಾಘವೇಂದ್ರ ಶೆಟ್ಟಿ.
Last Updated 18 ಸೆಪ್ಟೆಂಬರ್ 2020, 19:30 IST
ಥಟ್ಟಂತ ಮಾಡಿ ತಿನ್ನಿ ಎಗ್‌ 65, ಘೀ ರೋಸ್ಟ್‌

ಋತು ಸಂಭ್ರಮ

ಹುಡುಗಿ ಮೈ ನೆರೆದಾಗ ಸಂಭ್ರಮಪಡುವ, ಬಂಧುಗಳಿಗೆ ಊಟ ಹಾಕುವ ಸಂಪ್ರದಾಯ ಈಗಲೂ ಹೆಚ್ಚಾಗೇ ನಡೆಯುತ್ತಿದೆ. ಕೊರೊನಾ ಸೋಂಕಿನ ಮಧ್ಯೆಯೂ ಇಂತಹ ಸಂಭ್ರಮ ಸಣ್ಣ ಪ್ರಮಾಣದಲ್ಲಾದರೂ ನಡೆಯುತ್ತಿದ್ದು, ಮುದುಡಿದ ಮನಸ್ಸನ್ನು ಅರಳಿಸುತ್ತಿದೆ.
Last Updated 17 ಜುಲೈ 2020, 19:30 IST
ಋತು ಸಂಭ್ರಮ

ಮಕ್ಕಳ ಊಟಕ್ಕೆರಂಗಿನ ಆಕರ್ಷಣೆ

ಪೇರೆಂಟಿಂಗ್‌: ಚಿಕ್ಕ ಮಕ್ಕಳಿಗೆ ಊಟ, ತಿಂಡಿ ತಿನ್ನಿಸುವುದು ಕಷ್ಟ. ಆದರೆ ಅವರಿಗೆ ಆರೋಗ್ಯಕರ ತಿನಿಸುಗಳನ್ನು ಆಕರ್ಷಕವಾಗಿ ಮಾಡಿಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ.
Last Updated 9 ಮಾರ್ಚ್ 2020, 19:30 IST
ಮಕ್ಕಳ ಊಟಕ್ಕೆರಂಗಿನ ಆಕರ್ಷಣೆ

ಬೆಳಿಗ್ಗೆ ಹುಟ್ಟಿ ಸಂಜೆ ಸಾಯುವ ಪ್ರೀತಿ!

ಎದೆಯಾಳದಲ್ಲಿ ಹುಟ್ಟಿದ ಪ್ರೀತಿಯನ್ನು ಜೋಪಾನ ಮಾಡಿ ಮನಮೆಚ್ಚಿದ ಸಂಗಾತಿಯೊಂದಿಗೆ ಬದುಕನ್ನು ಹಂಚಿಕೊಂಡು ಬಾಳುವುದೇ ನಿಜವಾದ ಪ್ರೀತಿಯಾಗಿತ್ತು. ಈಗ ಸಂಗಾತಿಗೆ ಗೊತ್ತಿಲ್ಲದೇ ಮದುವೆಯಾಚೆಯೂ ಪ್ರೇಮ– ಕಾಮ ಎಂದು ಅರಸಿಕೊಂಡು ಹೋಗುವುದು ಹೆಚ್ಚಾಗಿದೆ.
Last Updated 13 ಫೆಬ್ರುವರಿ 2020, 20:30 IST
ಬೆಳಿಗ್ಗೆ ಹುಟ್ಟಿ ಸಂಜೆ ಸಾಯುವ ಪ್ರೀತಿ!
ADVERTISEMENT
ADVERTISEMENT
ADVERTISEMENT
ADVERTISEMENT