ಗೋಕಾಕ: ಗೊಡಚಿನಮಲ್ಕಿ ಜಲಪಾತ: ಪ್ರವಾಸಿಗರ ಪರದಾಟ
ಗೋಕಾಕ: ಮಳೆಗಾಲ ಬಂದರೆ ಸಾಕು ಗೋಕಾಕ ಜಲಪಾತ ಮತ್ತು ಗೊಡಚಿನಮಲ್ಕಿ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದುಬರುತ್ತದೆ. ನಿರೀಕ್ಷೆಗಳ ಮೂಟೆ ಹೊತ್ತು ಬರುವ ಪ್ರವಾಸಿಗರಿಗೆ ಮಾತ್ರ ಇಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಡಬೇಕಾಗುವ ದಯನೀಯ ಸ್ಥಿತಿ ಇನ್ನೂಇದೆ.Last Updated 27 ಜುಲೈ 2024, 4:39 IST