ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ಾಜೇಂದ್ರ ಹೆಗಡೆ

ರಾಜೇಂದ್ರ ಹೆಗಡೆ

ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ 13 ವರ್ಷಗಳಿಂದ ವರದಿಗಾರಿಕೆ. ಪ್ರಸ್ತುತ ಶಿರಸಿಯಲ್ಲಿ ಪ್ರಜಾವಾಣಿ ವರದಿಗಾರ.
ಸಂಪರ್ಕ:
ADVERTISEMENT

ಶಿರಸಿ –ಹಾವೇರಿ ಮಾರ್ಗ: ಹಣ ಸಂದಾಯವಾಗದೇ ಅಂತಿಮ ಮುದ್ರೆಯಿಲ್ಲ

766ಇ ಹೆದ್ದಾರಿ ಕಾಮಗಾರಿಗೆ ಫಾರೆಸ್ಟ್ ಕ್ಲಿಯರೆನ್ಸ್ ವಿಳಂಬ
Last Updated 22 ನವೆಂಬರ್ 2024, 4:18 IST
ಶಿರಸಿ –ಹಾವೇರಿ ಮಾರ್ಗ: ಹಣ ಸಂದಾಯವಾಗದೇ ಅಂತಿಮ ಮುದ್ರೆಯಿಲ್ಲ

ಕಾನಗೋಡ: ಬೇಕಿದೆ ಮೂಲಸೌಕರ್ಯ

ಗ್ರಾಮಸ್ಥರಿಂದ ರಸ್ತೆ, ನೀರು, ಬೀದಿ ದೀಪ, ಕಾಲುಸಂಕಗಳ ಬೇಡಿಕೆ
Last Updated 20 ನವೆಂಬರ್ 2024, 4:15 IST
ಕಾನಗೋಡ: ಬೇಕಿದೆ ಮೂಲಸೌಕರ್ಯ

ಶಿರಸಿ | ತಾಂತ್ರಿಕ ದೋಷ: ಬಾಪೂಜಿ ಸೇವಾ ಕೇಂದ್ರಗಳಲ್ಲಿ ‘ಸೇವೆ ನಿಧಾನ’

ಶಿರಸಿ ತಾಲ್ಲೂಕಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ ದಾಖಲೆ, ತೆರಿಗೆ ಪಾವತಿ ಸೇರಿದಂತೆ ಯಾವೊಂದು ಕೆಲಸವು ತ್ವರಿತವಾಗಿ ಆಗುತ್ತಿಲ್ಲ.
Last Updated 19 ನವೆಂಬರ್ 2024, 5:11 IST
ಶಿರಸಿ | ತಾಂತ್ರಿಕ ದೋಷ: ಬಾಪೂಜಿ ಸೇವಾ ಕೇಂದ್ರಗಳಲ್ಲಿ ‘ಸೇವೆ ನಿಧಾನ’

ಶಿರಸಿ | ಮಳೆಗೆ ಮುರಿದು ಬಿದ್ದಿದ್ದ ಅಡಿಕೆ ಮರಗಳು: ನಷ್ಟ ಗರಿಷ್ಠ; ಪರಿಹಾರ ಕನಿಷ್ಠ

ಕಳೆದ ಮಳೆಗಾಲದಲ್ಲಿ ತಾಲ್ಲೂಕಿನ ವಿವಿಧೆಡೆ ಗಾಳಿ ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಅಸಂಖ್ಯ ಅಡಿಕೆ ಮರಗಳು ಮುರಿದು ಬಿದ್ದಿದ್ದರೂ ಪರಿಹಾರ ರೂಪದಲ್ಲಿ ಬಂದ ಮೊತ್ತ ಕೇವಲ ₹68 ಸಾವಿರ ಮಾತ್ರ!
Last Updated 17 ನವೆಂಬರ್ 2024, 4:31 IST
ಶಿರಸಿ | ಮಳೆಗೆ ಮುರಿದು ಬಿದ್ದಿದ್ದ ಅಡಿಕೆ ಮರಗಳು: ನಷ್ಟ ಗರಿಷ್ಠ; ಪರಿಹಾರ ಕನಿಷ್ಠ

ಶಿರಸಿ: ನಿರ್ಲಕ್ಷ್ಯದಿಂದ 1957ರಲ್ಲಿ ನಿರ್ಮಿಸಲಾಗಿರುವ ಸೇತುವೆ ಸೇತುವೆ ಶಿಥಿಲ

ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕಿನ ಗಡಿ ಭಾಗವಾದ ಸರಕುಳಿಯಲ್ಲಿ ಅಘನಾಶಿನಿ ನದಿಗೆ ನಿರ್ಮಿಸಲಾಗಿರುವ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸಮರ್ಪಕ ನಿರ್ವಹಣೆ ಕಾಣದೇ ಶಿಥಿಲಾವಸ್ಥೆ ತಲುಪಿದೆ.
Last Updated 14 ನವೆಂಬರ್ 2024, 6:24 IST
ಶಿರಸಿ: ನಿರ್ಲಕ್ಷ್ಯದಿಂದ 1957ರಲ್ಲಿ ನಿರ್ಮಿಸಲಾಗಿರುವ ಸೇತುವೆ ಸೇತುವೆ ಶಿಥಿಲ

ಶಿರಸಿ: ಗಜಪಡೆಯ ಮೇಲೆ ಡ್ರೋಣ್ ಕಣ್ಣು

‘ಎಲಿಫಂಟ್ ಕಾರಿಡಾರ್’ನಿಂದ ಹೊರಗುಳಿದ ಗಜಪಡೆಯ ಸದಸ್ಯರ ಮೇಲೆ ನಿಗಾ ಇಟ್ಟು ಅವುಗಳನ್ನು ಪುನಃ ಸರಿದಾರಿಗೆ ತರಲು ಇಲ್ಲಿನ ಅರಣ್ಯ ಇಲಾಖೆ ‘ಡ್ರೋಣ್ ಕಣ್ಗಾವಲು’ ಆರಂಭಿಸಿದೆ.
Last Updated 11 ನವೆಂಬರ್ 2024, 4:40 IST
ಶಿರಸಿ: ಗಜಪಡೆಯ ಮೇಲೆ ಡ್ರೋಣ್ ಕಣ್ಣು

ಶಿರಸಿ | ಚಿಕ್ಕ ಗಾತ್ರದ ಟ್ಯಾಂಕ್‍; ಹೆಚ್ಚುವರಿ ನೀರು ಸಂಗ್ರಹಕ್ಕೆ ತೊಡಕು

ಶಿರಸಿ ನಗರ ನಿವಾಸಿಗಳಿಗೆ ಕುಡಿಯುವ ನೀರು ನೀಡುವ ಉದ್ದೇಶದೊಂದಿಗೆ ಅನುಷ್ಠಾನಗೊಂಡ ‘ಅಮೃತ್’ ಯೋಜನೆಯಡಿ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಅವಕಾಶವಿದ್ದು ‘ಹೆಚ್ಚುವರಿ ನೀರು ಸಂಗ್ರಹಣೆ’ಗೆ ಬೇಕಾದ ಬೃಹತ್ ಟ್ಯಾಂಕ್ ನಿರ್ಮಿಸಲು ಅವಕಾಶ ಇಲ್ಲ.
Last Updated 9 ನವೆಂಬರ್ 2024, 5:16 IST
ಶಿರಸಿ | ಚಿಕ್ಕ ಗಾತ್ರದ ಟ್ಯಾಂಕ್‍; ಹೆಚ್ಚುವರಿ ನೀರು ಸಂಗ್ರಹಕ್ಕೆ ತೊಡಕು
ADVERTISEMENT
ADVERTISEMENT
ADVERTISEMENT
ADVERTISEMENT