ಬಾಪೂಜಿ ಸೇವಾ ಕೇಂದ್ರದ ತಾಂತ್ರಿಕ ಮಟ್ಟ ಸುಧಾರಣೆ ಮಾಡಬೇಕು. ಕೇಂದ್ರದಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್ ಡಿಜಿಟಲ್ ನಗದು ಪಾವತಿ ಕುರಿತು ಸಾರ್ವಜನಿಕರಿಗೆ ಮಾಹಿತಿ ಸಿಗುವಂತೆ ವ್ಯವಸ್ಥೆ ರೂಪಿಸಬೇಕು
-ಪ್ರಕಾಶ ಭಟ್ ವಾನಳ್ಳಿ, ಸಾಮಾಜಿಕ ಕಾರ್ಯಕರ್ತ
ಬಾಪೂಜಿ ಸೇವಾ ಕೇಂದ್ರದಲ್ಲ ಇಂಟರ್‌ನೆಟ್ ಬ್ಯಾಂಕಿಂಗ್ ಆನ್‌ಲೈನ್ ಪಾವತಿಯಲ್ಲಿ ತಾಂತ್ರಿಕವಾಗಿ ಕೆಲವೊಂದು ಸಮಸ್ಯೆ ಎದುರಾಗುತ್ತಿದೆ. ಆದರೂ ಅಗತ್ಯ ದಾಖಲೆಗಳನ್ನು ವಿತರಿಸಲಾಗುತ್ತಿದೆ.