ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

uttar kannada

ADVERTISEMENT

ಶಿರಸಿ | ತಾಂತ್ರಿಕ ದೋಷ: ಬಾಪೂಜಿ ಸೇವಾ ಕೇಂದ್ರಗಳಲ್ಲಿ ‘ಸೇವೆ ನಿಧಾನ’

ಶಿರಸಿ ತಾಲ್ಲೂಕಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ ದಾಖಲೆ, ತೆರಿಗೆ ಪಾವತಿ ಸೇರಿದಂತೆ ಯಾವೊಂದು ಕೆಲಸವು ತ್ವರಿತವಾಗಿ ಆಗುತ್ತಿಲ್ಲ.
Last Updated 19 ನವೆಂಬರ್ 2024, 5:11 IST
ಶಿರಸಿ | ತಾಂತ್ರಿಕ ದೋಷ: ಬಾಪೂಜಿ ಸೇವಾ ಕೇಂದ್ರಗಳಲ್ಲಿ ‘ಸೇವೆ ನಿಧಾನ’

ಕಾರವಾರ | 7 ವರ್ಷದ ಬಳಿಕ ಕಾಮಗಾರಿ ಪೂರ್ಣ: ಡಿ.ಸಿ ಕಚೇರಿ ಸ್ಥಳಾಂತರ ಅನುಮಾನ?

ಮಂಜೂರಾತಿ ದೊರೆತ ಏಳು ವರ್ಷಗಳ ಬಳಿಕ ‘ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ’ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಹೊಸ ಕಟ್ಟಡ ನಿರ್ಮಾಣಗೊಂಡರೂ ಜಿಲ್ಲಾಧಿಕಾರಿ ಕಚೇರಿ ಈ ಕಟ್ಟಡಕ್ಕೆ ತೆರಳುವುದು ಸದ್ಯಕ್ಕೆ ಅನುಮಾನವಿದೆ.
Last Updated 19 ನವೆಂಬರ್ 2024, 5:09 IST
ಕಾರವಾರ | 7 ವರ್ಷದ ಬಳಿಕ ಕಾಮಗಾರಿ ಪೂರ್ಣ: ಡಿ.ಸಿ ಕಚೇರಿ ಸ್ಥಳಾಂತರ ಅನುಮಾನ?

ಶಿರಸಿ | ಮಳೆಗೆ ಮುರಿದು ಬಿದ್ದಿದ್ದ ಅಡಿಕೆ ಮರಗಳು: ನಷ್ಟ ಗರಿಷ್ಠ; ಪರಿಹಾರ ಕನಿಷ್ಠ

ಕಳೆದ ಮಳೆಗಾಲದಲ್ಲಿ ತಾಲ್ಲೂಕಿನ ವಿವಿಧೆಡೆ ಗಾಳಿ ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಅಸಂಖ್ಯ ಅಡಿಕೆ ಮರಗಳು ಮುರಿದು ಬಿದ್ದಿದ್ದರೂ ಪರಿಹಾರ ರೂಪದಲ್ಲಿ ಬಂದ ಮೊತ್ತ ಕೇವಲ ₹68 ಸಾವಿರ ಮಾತ್ರ!
Last Updated 17 ನವೆಂಬರ್ 2024, 4:31 IST
ಶಿರಸಿ | ಮಳೆಗೆ ಮುರಿದು ಬಿದ್ದಿದ್ದ ಅಡಿಕೆ ಮರಗಳು: ನಷ್ಟ ಗರಿಷ್ಠ; ಪರಿಹಾರ ಕನಿಷ್ಠ

ಕಾರವಾರ: ನಿಸರ್ಗಪ್ರಿಯರ ಅಚ್ಚುಮೆಚ್ಚು ‘ನಾಗರಮಡಿ ಜಲಪಾತ’

ಬಂಡೆಕಲ್ಲಿನ ಅಡಿಯಲ್ಲಿ ಈಜುವ ಸಾಹಸ: ಚಿತ್ತ ಸೆಳೆಯುವ ತಿಳಿನೀರು
Last Updated 17 ನವೆಂಬರ್ 2024, 4:27 IST
ಕಾರವಾರ: ನಿಸರ್ಗಪ್ರಿಯರ ಅಚ್ಚುಮೆಚ್ಚು ‘ನಾಗರಮಡಿ ಜಲಪಾತ’

ಕಂಬಳಿ ಪ್ರೀಯ ಖಾಫ್ರಿ ಜಾತ್ರೆ ಸಂಭ್ರಮ

ಕಾರ್ತಿಕ ದ್ವಾದಶಿಯ ಮಾರನೇ ದಿನ ತುಳಸಿ ಹಬ್ಬದ ಪ್ರಯುಕ್ತ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಲ್ಲಿನ ಗಾವಡೆವಾಡಾದಲ್ಲಿ ಖಾಫ್ರಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ದೇವರಿಗೆ ಕಂಬಳಿ ಅರ್ಪಿಸುವುದು ಇದರ ವಿಶೇಷ.‌
Last Updated 14 ನವೆಂಬರ್ 2024, 13:33 IST
ಕಂಬಳಿ ಪ್ರೀಯ ಖಾಫ್ರಿ ಜಾತ್ರೆ ಸಂಭ್ರಮ

ಶಿರಸಿ | ಚಿಕ್ಕ ಗಾತ್ರದ ಟ್ಯಾಂಕ್‍; ಹೆಚ್ಚುವರಿ ನೀರು ಸಂಗ್ರಹಕ್ಕೆ ತೊಡಕು

ಶಿರಸಿ ನಗರ ನಿವಾಸಿಗಳಿಗೆ ಕುಡಿಯುವ ನೀರು ನೀಡುವ ಉದ್ದೇಶದೊಂದಿಗೆ ಅನುಷ್ಠಾನಗೊಂಡ ‘ಅಮೃತ್’ ಯೋಜನೆಯಡಿ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಅವಕಾಶವಿದ್ದು ‘ಹೆಚ್ಚುವರಿ ನೀರು ಸಂಗ್ರಹಣೆ’ಗೆ ಬೇಕಾದ ಬೃಹತ್ ಟ್ಯಾಂಕ್ ನಿರ್ಮಿಸಲು ಅವಕಾಶ ಇಲ್ಲ.
Last Updated 9 ನವೆಂಬರ್ 2024, 5:16 IST
ಶಿರಸಿ | ಚಿಕ್ಕ ಗಾತ್ರದ ಟ್ಯಾಂಕ್‍; ಹೆಚ್ಚುವರಿ ನೀರು ಸಂಗ್ರಹಕ್ಕೆ ತೊಡಕು

ಕಾರವಾರ | ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪದವೀಧರರು: ಇಳಿಕೆಯಾಗದ ಪೈಪೋಟಿ

ಎರಡು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಕನಿಷ್ಠ ವಿದ್ಯಾರ್ಹತೆ ಮಾನದಂಡ ಏರಿಸಿದ ಬಳಿಕವೂ ಜಿಲ್ಲೆಯಲ್ಲಿ ಹುದ್ದೆ ಪಡೆಯಲು ಪೈಪೋಟಿ ಇಳಿಕೆಯಾಗಿಲ್ಲ.
Last Updated 9 ನವೆಂಬರ್ 2024, 5:14 IST
ಕಾರವಾರ | ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪದವೀಧರರು: ಇಳಿಕೆಯಾಗದ ಪೈಪೋಟಿ
ADVERTISEMENT

ಮುಂಡಗೋಡ | ಕೊಯ್ಲಿಗೆ ಬಂದ ಭತ್ತ: ಕೂಲಿ ಕಾರ್ಮಿಕರಿಗೆ ಹೆಚ್ಚಿದ ಬೇಡಿಕೆ

ಮಳೆಯಿಂದ ಹಸಿಯಾದ ಗದ್ದೆಗೆ ಇಳಿಯಲಾಗದ ಯಂತ್ರಗಳು
Last Updated 9 ನವೆಂಬರ್ 2024, 5:12 IST
ಮುಂಡಗೋಡ | ಕೊಯ್ಲಿಗೆ ಬಂದ ಭತ್ತ: ಕೂಲಿ ಕಾರ್ಮಿಕರಿಗೆ ಹೆಚ್ಚಿದ ಬೇಡಿಕೆ

ಶಿರಸಿ | ಯಾಂತ್ರೀಕೃತ ಬೇಸಾಯದಿಂದ ಯಶಸ್ಸು: ಕಾರ್ಮಿಕರ ಕೊರತೆ ಮೆಟ್ಟಿ ನಿಂತ ಕೃಷಿಕ

ಕೃಷಿ ಹಾಗೂ ತೋಟಗಾರಿಕೆಯಲ್ಲಿ ಯಂತ್ರೋಪಕರಣಗಳ ಬಳಕೆ ಜೊತೆಗೆ ಸ್ವತಃ ಅವುಗಳ ದುರಸ್ತಿ ಮೂಲಕ ತಮ್ಮ ಕೃಷಿ ಬದುಕಿನಲ್ಲಿ ಕೂಲಿಕಾರ್ಮಿಕರ ಕೊರತೆಯಂಥ ಸಂದಿಗ್ಧ ಇಲ್ಲದೆ ಸ್ವಾವಲಂಬಿಯಾದವರು ತಾಲ್ಲೂಕಿನ ಕಾನಕೊಪ್ಪದ ಪ್ರಗತಿಪರ ಕೃಷಿಕ ಸುಭಾಶ್ ಶಿರಾಲಿ.
Last Updated 8 ನವೆಂಬರ್ 2024, 6:25 IST
ಶಿರಸಿ | ಯಾಂತ್ರೀಕೃತ ಬೇಸಾಯದಿಂದ ಯಶಸ್ಸು: ಕಾರ್ಮಿಕರ ಕೊರತೆ ಮೆಟ್ಟಿ ನಿಂತ ಕೃಷಿಕ

ಕಾರವಾರ | ನಿಗೂಢ ತಾಣ ಹೆದ್ದಾರಿ ಮೇಲ್ಸೇತುವೆ: ಪೊಲೀಸರಿಗೆ ಎನ್ಎಚ್‍ಎಐ ಪತ್ರ

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ಕ್ಕೆ ನಗರ ವ್ಯಾಪ್ತಿಯಲ್ಲಿ ನಿರ್ಮಿಸಿದ ಮೇಲ್ಸೇತುವೆ ನಿಗೂಢ ತಾಣವಾಗಿ ಮಾರ್ಪಟ್ಟಿದೆ. ಈ ತಾಣದ ಸುರಕ್ಷತೆಗೆ ನಿಗಾ ಇರಿಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಪತ್ರ ಬರೆದಿರುವುದಾಗಿ ತಿಳಿಸಿದೆ.
Last Updated 8 ನವೆಂಬರ್ 2024, 6:23 IST
ಕಾರವಾರ | ನಿಗೂಢ ತಾಣ ಹೆದ್ದಾರಿ ಮೇಲ್ಸೇತುವೆ: ಪೊಲೀಸರಿಗೆ ಎನ್ಎಚ್‍ಎಐ ಪತ್ರ
ADVERTISEMENT
ADVERTISEMENT
ADVERTISEMENT