ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

sirsi

ADVERTISEMENT

ಕಾನಗೋಡ: ಬೇಕಿದೆ ಮೂಲಸೌಕರ್ಯ

ಗ್ರಾಮಸ್ಥರಿಂದ ರಸ್ತೆ, ನೀರು, ಬೀದಿ ದೀಪ, ಕಾಲುಸಂಕಗಳ ಬೇಡಿಕೆ
Last Updated 20 ನವೆಂಬರ್ 2024, 4:15 IST
ಕಾನಗೋಡ: ಬೇಕಿದೆ ಮೂಲಸೌಕರ್ಯ

ಶಿರಸಿ | ತಾಂತ್ರಿಕ ದೋಷ: ಬಾಪೂಜಿ ಸೇವಾ ಕೇಂದ್ರಗಳಲ್ಲಿ ‘ಸೇವೆ ನಿಧಾನ’

ಶಿರಸಿ ತಾಲ್ಲೂಕಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ ದಾಖಲೆ, ತೆರಿಗೆ ಪಾವತಿ ಸೇರಿದಂತೆ ಯಾವೊಂದು ಕೆಲಸವು ತ್ವರಿತವಾಗಿ ಆಗುತ್ತಿಲ್ಲ.
Last Updated 19 ನವೆಂಬರ್ 2024, 5:11 IST
ಶಿರಸಿ | ತಾಂತ್ರಿಕ ದೋಷ: ಬಾಪೂಜಿ ಸೇವಾ ಕೇಂದ್ರಗಳಲ್ಲಿ ‘ಸೇವೆ ನಿಧಾನ’

ಶಿರಸಿ: ಸಾರಿಗೆ ಡಿಪೋಗಳಲ್ಲಿ ‘ಮೆಕ್ಯಾನಿಕ್’ ಕೊರತೆ

ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಬಸ್‍ಗಳು
Last Updated 18 ನವೆಂಬರ್ 2024, 5:13 IST
ಶಿರಸಿ: ಸಾರಿಗೆ ಡಿಪೋಗಳಲ್ಲಿ ‘ಮೆಕ್ಯಾನಿಕ್’ ಕೊರತೆ

ಶಿರಸಿ | ಮಳೆಗೆ ಮುರಿದು ಬಿದ್ದಿದ್ದ ಅಡಿಕೆ ಮರಗಳು: ನಷ್ಟ ಗರಿಷ್ಠ; ಪರಿಹಾರ ಕನಿಷ್ಠ

ಕಳೆದ ಮಳೆಗಾಲದಲ್ಲಿ ತಾಲ್ಲೂಕಿನ ವಿವಿಧೆಡೆ ಗಾಳಿ ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಅಸಂಖ್ಯ ಅಡಿಕೆ ಮರಗಳು ಮುರಿದು ಬಿದ್ದಿದ್ದರೂ ಪರಿಹಾರ ರೂಪದಲ್ಲಿ ಬಂದ ಮೊತ್ತ ಕೇವಲ ₹68 ಸಾವಿರ ಮಾತ್ರ!
Last Updated 17 ನವೆಂಬರ್ 2024, 4:31 IST
ಶಿರಸಿ | ಮಳೆಗೆ ಮುರಿದು ಬಿದ್ದಿದ್ದ ಅಡಿಕೆ ಮರಗಳು: ನಷ್ಟ ಗರಿಷ್ಠ; ಪರಿಹಾರ ಕನಿಷ್ಠ

ಶಿರಸಿ | ಚಿಕ್ಕ ಗಾತ್ರದ ಟ್ಯಾಂಕ್‍; ಹೆಚ್ಚುವರಿ ನೀರು ಸಂಗ್ರಹಕ್ಕೆ ತೊಡಕು

ಶಿರಸಿ ನಗರ ನಿವಾಸಿಗಳಿಗೆ ಕುಡಿಯುವ ನೀರು ನೀಡುವ ಉದ್ದೇಶದೊಂದಿಗೆ ಅನುಷ್ಠಾನಗೊಂಡ ‘ಅಮೃತ್’ ಯೋಜನೆಯಡಿ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಅವಕಾಶವಿದ್ದು ‘ಹೆಚ್ಚುವರಿ ನೀರು ಸಂಗ್ರಹಣೆ’ಗೆ ಬೇಕಾದ ಬೃಹತ್ ಟ್ಯಾಂಕ್ ನಿರ್ಮಿಸಲು ಅವಕಾಶ ಇಲ್ಲ.
Last Updated 9 ನವೆಂಬರ್ 2024, 5:16 IST
ಶಿರಸಿ | ಚಿಕ್ಕ ಗಾತ್ರದ ಟ್ಯಾಂಕ್‍; ಹೆಚ್ಚುವರಿ ನೀರು ಸಂಗ್ರಹಕ್ಕೆ ತೊಡಕು

ಶಿರಸಿ | ಯಾಂತ್ರೀಕೃತ ಬೇಸಾಯದಿಂದ ಯಶಸ್ಸು: ಕಾರ್ಮಿಕರ ಕೊರತೆ ಮೆಟ್ಟಿ ನಿಂತ ಕೃಷಿಕ

ಕೃಷಿ ಹಾಗೂ ತೋಟಗಾರಿಕೆಯಲ್ಲಿ ಯಂತ್ರೋಪಕರಣಗಳ ಬಳಕೆ ಜೊತೆಗೆ ಸ್ವತಃ ಅವುಗಳ ದುರಸ್ತಿ ಮೂಲಕ ತಮ್ಮ ಕೃಷಿ ಬದುಕಿನಲ್ಲಿ ಕೂಲಿಕಾರ್ಮಿಕರ ಕೊರತೆಯಂಥ ಸಂದಿಗ್ಧ ಇಲ್ಲದೆ ಸ್ವಾವಲಂಬಿಯಾದವರು ತಾಲ್ಲೂಕಿನ ಕಾನಕೊಪ್ಪದ ಪ್ರಗತಿಪರ ಕೃಷಿಕ ಸುಭಾಶ್ ಶಿರಾಲಿ.
Last Updated 8 ನವೆಂಬರ್ 2024, 6:25 IST
ಶಿರಸಿ | ಯಾಂತ್ರೀಕೃತ ಬೇಸಾಯದಿಂದ ಯಶಸ್ಸು: ಕಾರ್ಮಿಕರ ಕೊರತೆ ಮೆಟ್ಟಿ ನಿಂತ ಕೃಷಿಕ

ಶಿರಸಿ | ಅನಧಿಕೃತ ನಿವೇಶನ ಮಾರಾಟ: 700ಕ್ಕೂ ಹೆಚ್ಚು ಆಸ್ತಿ ಮಾಲೀಕರು ಅತಂತ್ರ

ಕಂದಾಯ ಭೂಮಿ ವಿಭಜಿಸಿ ಅನಧಿಕೃತ ಬಡಾವಣೆ, ನಿವೇಶನಗಳಾಗಿ ಮಾರುತ್ತಿರುವ ಪ್ರಕರಣಗಳು ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿದ್ದು, ಇಂಥ ಅನಧಿಕೃತ ನಿವೇಶನ ಖರೀದಿ ಮಾಡಿದ 700ಕ್ಕೂ ಹೆಚ್ಚು ಆಸ್ತಿ ಮಾಲಿಕರು ನಗರ ಯೋಜನಾ ಪ್ರಾಧಿಕಾರದ ಅನುಮೋದನೆ ಸಿಗದೆ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. 
Last Updated 30 ಅಕ್ಟೋಬರ್ 2024, 5:44 IST
ಶಿರಸಿ | ಅನಧಿಕೃತ ನಿವೇಶನ ಮಾರಾಟ: 700ಕ್ಕೂ ಹೆಚ್ಚು ಆಸ್ತಿ ಮಾಲೀಕರು ಅತಂತ್ರ
ADVERTISEMENT

ಶಿರಸಿ ಪ್ರತ್ಯೇಕ ಜಿಲ್ಲೆ ಬೇಡಿಕೆ: ಜನ ಸಂಪರ್ಕಕ್ಕೆ ತೀರ್ಮಾನ

 ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಯಾಗಬೇಕು ಎಂಬ ಬೇಡಿಕೆಗೆ ಧನಾತ್ಮಕ ಸ್ಪಂದನೆ ವ್ಯಾಪಕವಾಗುತ್ತಿದ್ದು, ಹೋರಾಟದ ಕುರಿತು ಘಟ್ಟದ ಮೇಲಿನ ಎಲ್ಲ ತಾಲ್ಲೂಕುಗಳ ಜನರನ್ನು ಸಂಪರ್ಕಿಸಲು ತೀರ್ಮಾನಿಸಲಾಗಿದೆ ಎಂದು ರಿಸೋರ್ಸ್ ಫಾರ್ ಕ್ರಿಯೆಟಿವ್ ಡೆಮಾಕ್ರಸಿ ಸಂಸ್ಥೆಯ ಕೃಷ್ಣಮೂರ್ತಿ ಪನ್ನೆ ತಿಳಿಸಿದರು.
Last Updated 28 ಅಕ್ಟೋಬರ್ 2024, 16:46 IST
ಶಿರಸಿ ಪ್ರತ್ಯೇಕ ಜಿಲ್ಲೆ ಬೇಡಿಕೆ: ಜನ ಸಂಪರ್ಕಕ್ಕೆ ತೀರ್ಮಾನ

ಶಿರಸಿ | ಸಾಮಾಜಿಕ ಚಿಂತನೆ ಬಂಗಾರಪ್ಪನವರ ಶಕ್ತಿ: ಸಚಿವ ಮಧು

ಸಾಮಾಜಿಕ ಚಿಂತನೆಯ ಹರಿಕಾರ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರು ಹೋರಾಡಿ ಬಿಟ್ಟುಹೋದ ಅರಣ್ಯ ಅತಿಕ್ರಮಣ, ಬಗರ್ ಹುಕುಂ, ಕಸ್ತೂರಿ ರಂಗನ್ ವರದಿ ಜಾರಿಯಂಥ ಸಮಸ್ಯೆಗಳು ಇಂದಿಗೂ ಜೀವಂತವಾಗಿದೆ. ಅವುಗಳನ್ನು ನಿವಾರಿಸುವ ಕಾರ್ಯವಾದರೆ ಅದು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು
Last Updated 26 ಅಕ್ಟೋಬರ್ 2024, 5:01 IST
ಶಿರಸಿ | ಸಾಮಾಜಿಕ ಚಿಂತನೆ ಬಂಗಾರಪ್ಪನವರ ಶಕ್ತಿ: ಸಚಿವ ಮಧು

ಭಾಗ್ವತ ಕಲಾ ಪ್ರಶಸ್ತಿ: ಕೃಪಾ ಫಡ್ಕೆ ಆಯ್ಕೆ

ಶಾಸ್ತ್ರೀಯ ನೃತ್ಯ ಶಿಕ್ಷಣ ಹಾಗೂ ಕಲಾ  ಪ್ರದರ್ಶನದಲ್ಲಿ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಇಲ್ಲಿಯ ನಟರಾಜ ನೃತ್ಯ ಶಾಲೆಯ ಪಾಲಕ ವೃಂದ ಪ್ರಸಕ್ತ ಸಾಲಿನಿಂದ 'ಭಾಗ್ವತ ಕಲಾ ಪ್ರಶಸ್ತಿ' ನೀಡಲು ನಿರ್ಧರಿಸಿದೆ.
Last Updated 10 ಅಕ್ಟೋಬರ್ 2024, 23:30 IST
ಭಾಗ್ವತ ಕಲಾ ಪ್ರಶಸ್ತಿ: ಕೃಪಾ ಫಡ್ಕೆ ಆಯ್ಕೆ
ADVERTISEMENT
ADVERTISEMENT
ADVERTISEMENT