ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಅನಧಿಕೃತ ನಿವೇಶನ ಮಾರಾಟ: 700ಕ್ಕೂ ಹೆಚ್ಚು ಆಸ್ತಿ ಮಾಲೀಕರು ಅತಂತ್ರ

Published : 30 ಅಕ್ಟೋಬರ್ 2024, 5:44 IST
Last Updated : 30 ಅಕ್ಟೋಬರ್ 2024, 5:44 IST
ಫಾಲೋ ಮಾಡಿ
Comments
ಸೌಲಭ್ಯ ಇರುವ ಬಡಾವಣೆಯೆಂದು ನಿವೇಶನ ಖರೀದಿಸಲಾಗಿತ್ತು. ಆದರೆ  ಬಡಾವಣೆ ಯೋಜನಾ ಪ್ರಾಧಿಕಾರದ ಅನುಮತಿ ಪಡೆದಿಲ್ಲ ಎಂಬುದು ಆಘಾತ ತಂದಿದೆ. ಸಾಕಷ್ಟು ವರ್ಷದ ಶ್ರಮದ ಹಣವನ್ನು ನಿವೇಶನಕ್ಕಾಗಿ ಹಾಕಿದರೂ ಅನಧಿಕೃತ ನಿವೇಶನವನ್ನೇ ಪಡೆದಂತಾಗಿದೆ
ಕೆ.ಆರ್.ನಾಯಕ ನಿವೇಶನ ಖರೀದಿದಾರ
ಯಾವುದೇ ನಿವೇಶಗಳನ್ನು ಖರೀದಿಸುವ ಮುನ್ನ ಪ್ರಾಧಿಕಾರದಿಂದ ಅನುಮೋದನೆ ಆಗಿರುವುದನ್ನು ಖಚಿತ ಪಡಿಸಿಕೊಂಡು ನಿವೇಶನಗಳನ್ನು ಖರೀದಿಸಬೇಕು. ಖರೀದಿಸಿ ಮೋಸ ಹೋದರೆ ಅಥವಾ ನಷ್ಟಕ್ಕೊಳಗಾದಲ್ಲಿ ಪ್ರಾಧಿಕಾರವು ಜವಾಬ್ದಾರವಲ್ಲ
ಜಗದೀಶ ಗೌಡ ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT