ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Uttara Kannada

ADVERTISEMENT

ಸಂಕಷ್ಟ ಪರಿಹಾರ ನಿಧಿ ₹10 ಲಕ್ಷಕ್ಕೆ ಏರಿಕೆ: ಡಿ.ಕೆ.ಶಿವಕುಮಾರ್

ಮೀನುಗಾರಿಕೆ ವೇಳೆ ಮೃತಪಡುವ ಮೀನುಗಾರರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗುವುದು. ರಾಜ್ಯದ ಮೀನುಗಾರರಿಗೆ ಹತ್ತು ಸಾವಿರ ಮನೆಗಳನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 21 ನವೆಂಬರ್ 2024, 15:59 IST
ಸಂಕಷ್ಟ ಪರಿಹಾರ ನಿಧಿ ₹10 ಲಕ್ಷಕ್ಕೆ ಏರಿಕೆ: ಡಿ.ಕೆ.ಶಿವಕುಮಾರ್

ಕಾನಗೋಡ: ಬೇಕಿದೆ ಮೂಲಸೌಕರ್ಯ

ಗ್ರಾಮಸ್ಥರಿಂದ ರಸ್ತೆ, ನೀರು, ಬೀದಿ ದೀಪ, ಕಾಲುಸಂಕಗಳ ಬೇಡಿಕೆ
Last Updated 20 ನವೆಂಬರ್ 2024, 4:15 IST
ಕಾನಗೋಡ: ಬೇಕಿದೆ ಮೂಲಸೌಕರ್ಯ

ಗೋಕರ್ಣ: ನಷ್ಟದ ಚಿಂತೆಯಲ್ಲಿ ಮುಗಿದ ಭತ್ತ ಕಟಾವು

ಗೋಕರ್ಣ: ಹಿಂಗಾರು ಹಂಗಾಮಿನಲ್ಲಿ ತರಕಾರಿ, ಶೇಂಗಾ ಬಿತ್ತನೆಗೆ ಸಿದ್ಧತೆ
Last Updated 20 ನವೆಂಬರ್ 2024, 4:10 IST
ಗೋಕರ್ಣ: ನಷ್ಟದ ಚಿಂತೆಯಲ್ಲಿ ಮುಗಿದ ಭತ್ತ ಕಟಾವು

‘ದಲಿತರ ನಡೆ ಮುರ್ಡೇಶ್ವರ ಕಡೆ’ ನವೆಂಬರ್ 21ಕ್ಕೆ

ಸುಳ್ಳು ಜಾತಿ ಪ್ರಮಾಣ ಪತ್ರದ ವಿರುದ್ಧ ಹೋರಾಟ:ತುಳಸಿದಾಸ
Last Updated 19 ನವೆಂಬರ್ 2024, 14:19 IST
‘ದಲಿತರ ನಡೆ ಮುರ್ಡೇಶ್ವರ ಕಡೆ’ ನವೆಂಬರ್ 21ಕ್ಕೆ

ಭಟ್ಕಳದಲ್ಲಿ ಹೆಚ್ಚಿದ ನಕಲಿ ಕ್ಲಿನಿಕ್ ಹಾವಳಿ: ಕ್ರಮಕೈಗೊಳ್ಳದ ಇಲಾಖೆ

ಭಟ್ಕಳ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಅನಧಿಕೃತವಾಗಿ ಕ್ಲಿನಿಕ್‍ಗಳನ್ನು ತೆರೆದು, ರೋಗಿಗಳಿಗೆ ಉಪಚರಿಸುತ್ತಿರುವ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ಕುರಿತು ದೂರು ವ್ಯಾಪಕವಾಗಿದೆ.
Last Updated 18 ನವೆಂಬರ್ 2024, 5:20 IST
ಭಟ್ಕಳದಲ್ಲಿ ಹೆಚ್ಚಿದ ನಕಲಿ ಕ್ಲಿನಿಕ್ ಹಾವಳಿ: ಕ್ರಮಕೈಗೊಳ್ಳದ ಇಲಾಖೆ

ಶಿರಸಿ: ಸಾರಿಗೆ ಡಿಪೋಗಳಲ್ಲಿ ‘ಮೆಕ್ಯಾನಿಕ್’ ಕೊರತೆ

ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಬಸ್‍ಗಳು
Last Updated 18 ನವೆಂಬರ್ 2024, 5:13 IST
ಶಿರಸಿ: ಸಾರಿಗೆ ಡಿಪೋಗಳಲ್ಲಿ ‘ಮೆಕ್ಯಾನಿಕ್’ ಕೊರತೆ

ಕಾರವಾರ | ಕಾಡಂಚಿನ ಜಮೀನುಗಳಲ್ಲಿ ಹೆಚ್ಚಿದ ಹಾವಳಿ: ರೈತರ ಫಸಲು ವನ್ಯಜೀವಿ ಪಾಲು

ಕೃಷಿ ಭೂಮಿಗಿಂತ ಅರಣ್ಯವೇ ಹೆಚ್ಚಿರುವ ಉತ್ತರ ಕನ್ನಡದಲ್ಲಿ ರೈತರ ಜಮೀನುಗಳಿಗೆ ವನ್ಯಜೀವಿಗಳು ನುಗ್ಗಿ ಹಾವಳಿ ಉಂಟುಮಾಡುವ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ರೈತರನ್ನು ಚಿಂತೆಗೆ ತಳ್ಳಿದೆ.
Last Updated 18 ನವೆಂಬರ್ 2024, 5:12 IST
ಕಾರವಾರ | ಕಾಡಂಚಿನ ಜಮೀನುಗಳಲ್ಲಿ ಹೆಚ್ಚಿದ ಹಾವಳಿ: ರೈತರ ಫಸಲು ವನ್ಯಜೀವಿ ಪಾಲು
ADVERTISEMENT

ಹೊನ್ನಾವರ | ಸರಣಿ ಕಳವು: ದೂರು ದಾಖಲು

ಹೊನ್ನಾವರ ತಾಲ್ಲೂಕಿನ ಹೆರಂಗಡಿ ಗ್ರಾಮದ ಹೊಸ್ಕೇರಿಹೊಂಡ ಮಜರೆಯಲ್ಲಿ ನ.14ರಿಂದ 16ರ ನಡುವಿನ ಅವಧಿಯಲ್ಲಿ ಎರಡು ಮನೆಗಳಲ್ಲಿ ಕಳ್ಳತನ ನಡೆದಿರುವ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 17 ನವೆಂಬರ್ 2024, 13:55 IST
ಹೊನ್ನಾವರ | ಸರಣಿ ಕಳವು: ದೂರು ದಾಖಲು

ಯಲ್ಲಾಪುರ: ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ 20ಕ್ಕೆ

ಯಲ್ಲಾಪುರ `ತಾಲ್ಲೂಕಿನ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ನ.20ರಂದು ಬೆಳಿಗ್ಗೆ ಪಟ್ಟಣದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಮುಂದೆ ರೈತರ ಸಭೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು- ರೈತರ ಹಕ್ಕು ರಕ್ಷಣಾ ಸಮಿತಿ
Last Updated 17 ನವೆಂಬರ್ 2024, 13:54 IST
ಯಲ್ಲಾಪುರ: ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ 20ಕ್ಕೆ

ಮುರುಡೇಶ್ವರ: ನ.21ರಿಂದ ರಾಜ್ಯ ಮಟ್ಟದ ಮತ್ಸ್ಯಮೇಳ

ಭಟ್ಕಳ ತಾಲ್ಲೂಕಿನ ಮುರುಡೇಶ್ವರದ ಗಾಲ್ಫ್‌ ಮೈದಾನದಲ್ಲಿ ನ.21ರಿಂದ 23ರವರೆಗೆ ರಾಜ್ಯ ಮಟ್ಟದ ಮತ್ಸ್ಯಮೇಳ ಆಯೋಜಿಸಲಾಗಿದೆ.
Last Updated 17 ನವೆಂಬರ್ 2024, 13:52 IST
ಮುರುಡೇಶ್ವರ: ನ.21ರಿಂದ ರಾಜ್ಯ ಮಟ್ಟದ ಮತ್ಸ್ಯಮೇಳ
ADVERTISEMENT
ADVERTISEMENT
ADVERTISEMENT