Home Made Cooldrinks For Summer: ಬಿಸಿಲ ಧಗೆಗೆ ವಿಧವಿಧ ಪಾನೀಯ
ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದೆ. ಬಿಸಿಲಿನ ದಾಹಕ್ಕೆ ದೇಹ ಬಳಲುತ್ತದೆ. ಬಳಲಿಕೆ ಹೋಗಲಾಡಿಸಲು ಸಾಮಾನ್ಯವಾಗಿ ಎಲ್ಲರೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ತಯಾರಿಸಿಕೊಳ್ಳ ಬಹುದಾದ, ಆರೋಗ್ಯಪೂರ್ಣ ವಿಶೇಷ ತಂಪು ಪಾನೀಯಗಳ ರೆಸಿಪಿಗಳನ್ನು ಪುತ್ತೂರಿನ ಸೌಗಂಧಿಕ ಚಂದ್ರು ಅವರು ಇಲ್ಲಿ ಪರಿಚಯಿಸಿದ್ದಾರೆ.Last Updated 18 ಫೆಬ್ರುವರಿ 2023, 0:30 IST