ಭಾರತದ ಐ.ಟಿ. ಉದ್ಯಮದ ಭೀಷ್ಮ; ಕರ್ಮಯೋಗಿ ಎಫ್.ಸಿ. ಕೊಹ್ಲಿ
50 ಮತ್ತು 60ರ ದಶಕದಲ್ಲಿ ಫಕೀರ್ ಚಂದ್ ಕೊಹ್ಲಿ ಅವರು ಪಿ.ಕೆ. ಕೇಳ್ಕರ್ ಜತೆಗೂಡಿ ಬಾಂಬೆ ಮತ್ತು ಕಾನ್ಪುರದ ಐಐಟಿಗಳ ಸ್ಥಾಪನೆಯ ಕೆಲಸದಲ್ಲಿ ತೊಡಗಿದರು. ಎರಡೂ ಸಂಸ್ಥೆಗಳಿಗೆ ವಿದೇಶದ ವಿಶ್ವವಿದ್ಯಾಲಯಗಳಲ್ಲಿದ್ದ ಭಾರತೀಯ ಬೋಧಕರನ್ನು ನೇಮಿಸಿಕೊಂಡರು. ಭಾರತ ಮತ್ತು ಸಿಲಿಕಾನ್ ವ್ಯಾಲಿಯ ಮಾಹಿತಿ ತಂತ್ರಜ್ಞಾನ ಕ್ರಾಂತಿಯಲ್ಲಿ ಐಐಟಿಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂಬುದು ಜನಜನಿತLast Updated 13 ಡಿಸೆಂಬರ್ 2020, 19:55 IST