ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಶ್ರೀಧರ ಭಟ್ಟ ಐನಕೈ

ಸಂಪರ್ಕ:
ADVERTISEMENT

ನವರಾತ್ರಿ: ಜಗನ್ಮಾತೆಯ ಅರ್ಚನೆ

ಜಗನ್ಮಾತೆಯಾದ ಬಾಲಾತ್ರಿಪುರಸುಂದರಿಯು ಲೋಕಕ್ಷೇಮಕ್ಕಾಗಿ ನಾನಾ ಅವತಾರಗಳನ್ನು ತಾಳಿ ದುಷ್ಟಮರ್ದನ, ಶಿಷ್ಟಪಾಲನವನ್ನು ಮಾಡಿದಳು. ಅವಳ ಲೋಕಸಂಗ್ರಹಕಾರ್ಯವನ್ನು ಸದಾ ಸ್ಮರಿಸುವುದು ಸನಾತನ ಭಾರತೀಯನ ಆದ್ಯ ಕರ್ತವ್ಯವಾಗಿದೆ.
Last Updated 14 ಅಕ್ಟೋಬರ್ 2023, 20:46 IST
ನವರಾತ್ರಿ: ಜಗನ್ಮಾತೆಯ ಅರ್ಚನೆ

ಕಾಶ್ಮೀರದ ಏಳು ಸರೋವರಗಳ ಚಾರಣ: ಆರ್ಕಿಡ್ ಅಂಗಳದಲಿ...

ಕಾಶ್ಮೀರದ ಏಳು ಸರೋವರಗಳನ್ನೊಮ್ಮೆ ನೋಡಬೇಕು ಎಂದು ಕಂಡಿದ್ದ ಕನಸು ನನಸಾದ ಕ್ಷಣವದು. ಗಡಸರ್‌ ಸುಂದರಿಯನ್ನೇ ನೆನೆಯುತ್ತಾ 14,000 ಅಡಿಗಳೇರಿದ ಸಾಹಸ, ಝರಿಗಳ ಇಂಪಾದ ಜೋಗುಳವನ್ನು ಹೀಗೆ ನೆನಪಿಸಿಕೊಳ್ಳುತ್ತಾ...
Last Updated 7 ಜನವರಿ 2023, 19:30 IST
ಕಾಶ್ಮೀರದ ಏಳು ಸರೋವರಗಳ ಚಾರಣ: ಆರ್ಕಿಡ್ ಅಂಗಳದಲಿ...

ಪ್ರವಾಸ: ಸಪ್ತ ಸಹೋದರಿಯರು!

ಲಾಚುಂಗ್‌ನ ಜೀರೊ ಪಾಯಿಂಟ್ ತಲುಪಿ ಅಲ್ಲಿಂದ ಮತ್ತೆ ಗ್ಯಾಂಗ್‌ಟಾಕ್‌ಗೆ ಹೊರಟಾಗ ಕಂಡ ಜಲಧಾರೆಯನು ಜೀವನದಲಿ ಮರೆಯಲುಂಟೆ. ನಮ್ಮ ಜೋಗಕ್ಕಿಂತಲೂ ಎತ್ತರದ ನೋಟ, ಮೈ ಮಾಟ. ನಾವು ನೋಡುತ್ತಲೇ ಮೋಡದ ಸೆರಗಿನಲ್ಲಿ ಅಡಗಿದ ಕೊನೆಯ ಜಲರೇಖೆಯನ್ನು ನೋಡುತ್ತಲೆ ನೆನಪು ತಮ್ಮ ತಮ್ಮ ಪ್ರೇಯಸಿ/ ಪ್ರಿಯತಮನ ಕಡೆಗೆ ವಾಲಿದ್ದರಿಂದ ಎಲ್ಲರೂ ಮೌನ.
Last Updated 11 ಡಿಸೆಂಬರ್ 2021, 19:30 IST
ಪ್ರವಾಸ: ಸಪ್ತ ಸಹೋದರಿಯರು!

ದೇವಲೋಕದ ಸುಂದರ...

ತಲೆಯ ಮೇಲೊಂದು ಶಿಖೆ ಹೊತ್ತ ದೇವಲೋಕದ ಸುಂದರ ಪಕ್ಷಿ ಮರ‍್ರೆ ಈ ಹಟ್ಟಿ ಮುದ್ದ. ಇಂಗ್ಲಿಷ್ ಬಲ್ಲವರು ಇದಕ್ಕೆ ಪ್ಯಾರಡೈಸ್ ಪ್ಲೈ ಕ್ಯಾಚರ್ ಎಂದು ಹೇಳಿ ನಮ್ಮನ್ನು ತಬ್ಬಿಬ್ಬು ಮಾಡಿದ್ದೂ ಉಂಟು!
Last Updated 25 ಸೆಪ್ಟೆಂಬರ್ 2021, 19:31 IST
ದೇವಲೋಕದ ಸುಂದರ...

ಕಥೆ: ಪ್ರತಿಫಲನ

ಕುಳಿರ‍್ಗಾಳಿ ಶಿಕಾರಿ ಗುಡ್ಡದ ಕಡೆಯಿಂದ ಬೀಸುತಲಿತ್ತು. ಮಂಜು ನಿಧಾನವಾಗಿ ಶಿಕಾರಿ ಗುಡ್ಡವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತಲಿತ್ತು. ಶಿಕಾರಿ ಗುಡ್ಡದ ಎಡ ಮಗ್ಗುಲಿಗೆ ನನ್ನ ಮನೆಯಿದೆ. ಕೆಂಪಾದ ಸೂರ್ಯ ಶಿಖಾರಿ ಗುಡ್ಡದಲ್ಲಿ ಅಡಗಲು ನಿಧಾನಕ್ಕೆ ಶಿಕಾರಿ ಗುಡ್ಡಕ್ಕೆ ಇಳಿಯುತ್ತಿದ್ದ.
Last Updated 11 ಜುಲೈ 2021, 0:41 IST
ಕಥೆ: ಪ್ರತಿಫಲನ

ಪ್ರವಾಸ: ಹೊಸಗುಂದ ಎಂಬ ಹಳೆ ಕಥೆಗಳ ಬೀಡು

ಶಿವಮೊಗ್ಗ ಜಿಲ್ಲೆಯ ಈ ಊರಿನ ಪುರಾತನ ಮಂದಿರ ಮಾತ್ರವಲ್ಲದೆ ನಾವು ಎಡವುವ ಪ್ರತೀ ಕಲ್ಲೂ ಇತಿಹಾಸದ ಕಥೆ ಹೇಳುತ್ತದೆ...
Last Updated 6 ಜೂನ್ 2021, 2:04 IST
ಪ್ರವಾಸ: ಹೊಸಗುಂದ ಎಂಬ ಹಳೆ ಕಥೆಗಳ ಬೀಡು

ಚಾರಣ: ಕಥನದ ಜಾಡು ಹಿಡಿದು...

ಅಂದು ಆಕೆ ಒಂಬತ್ತು ನದಿಗಳನ್ನು ದಾಟಿ ವಾಸುದೇವನನ್ನು ನಡೆಸಿಕೊಂಡು ತನ್ನ ಆರು ತಿಂಗಳ ಕೂಸು ದೇವಕಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಸತತ ಹತ್ತು ದಿನಗಳ ಕಾಲ ನಡೆಯದೇ ಹೋಗಿದ್ದರೆ, ಮೊಗೆಕಾಯಿ ತೆಳ್ಳೇವು, ಜೋನಿ ಬೆಲ್ಲದ ಆಸೆಗೆ ಬಲಿಯಾಗದೇ ಶಿವಾನಂದ ಕಳವೆಯವರು ಪಟ್ಟಣ ಸೇರಿದ್ದರೆ ಈ ಅತ್ಯಪೂರ್ವ ಕಥನದ ಹಾದಿ ತುಳಿಯುವ ಅಗತ್ಯ ಬರುತ್ತಲೇ ಇರುತ್ತಿರಲಿಲ್ಲ. ಈ ಅಭೂತಪೂರ್ವ ಘಟನಾವಳಿ ಈಗ ನಮ್ಮನ್ನು ಹಾಗೂ ನಿಮ್ಮನ್ನು ಬೆಸೆದಿದ್ದು.
Last Updated 20 ಮಾರ್ಚ್ 2021, 19:30 IST
ಚಾರಣ: ಕಥನದ ಜಾಡು ಹಿಡಿದು...
ADVERTISEMENT
ADVERTISEMENT
ADVERTISEMENT
ADVERTISEMENT