ಕನ್ನಡ ಪುಸ್ತಕ ಪ್ರೀತಿ ನಾವೇನು ಮಾಡಬೇಕು?
ಬೆಂಗಳೂರಿನ ಜನಸಂಖ್ಯೆಗಿಂತ ಕಡಿಮೆ ಜನರಿರುವ ದೇಶಗಳೇ ಪ್ರತೀ ವರ್ಷ ನೂರಾರು ಕೃತಿಗಳ ಅನುವಾದಕ್ಕೆ ಹಣಕಾಸು ನೆರವು ಒದಗಿಸಿ ಪ್ರೋತ್ಸಾಹಿಸುತ್ತಿವೆ. ಇದು ಕರ್ನಾಟಕ ಸರ್ಕಾರಕ್ಕೆ ಮಾದರಿಯಾಗಬೇಡವೇ? ಕನ್ನಡ ಪುಸ್ತಕ ಪ್ರಾಧಿಕಾರದಂಥ ಸಂಸ್ಥೆಗಳು ಖಾಸಗಿ ಪ್ರಕಾಶಕರ ಜೊತೆಗೆ ಸ್ಪರ್ಧಿಸಬೇಕೇ? ಅಥವಾ ಒಟ್ಟು ಪ್ರಕಟಣಾ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕೇ?Last Updated 22 ನವೆಂಬರ್ 2014, 19:30 IST