ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಶ್ರೀಲತ ಎಸ್.

ಸಂಪರ್ಕ:
ADVERTISEMENT

ಸೂತ್ರಗಳ ಬಳಕೆಯ ಸುಲಭ ವಿಧಾನ

ವಿದ್ಯಾರ್ಥಿಗಳು ಸಾಮಾನ್ಯವಾಗಿ ಎದುರಾಗುವ ಕೆಲವು ಸಂದೇಹಗಳನ್ನು ಸುಲಭ ರೀತಿಯಲ್ಲಿ, ತಪ್ಪಿಲ್ಲದೆ ಮಾಡಲು ಕೆಲವು ಉಪಾಯಗಳನ್ನು ಬಳಸಿಕೊಳ್ಳಬಹುದು. ಯಾವುದೇ ಸೂತ್ರವನ್ನು ಸರಿಯಾಗಿ ಉಪಯೋಗಿಸಿದ ಹೊರತು ಸರಿಯಾದ ಉತ್ತರ ದೊರೆಯುವುದಿಲ್ಲ. ಆದರೆ ಎಷ್ಟೆಂದು ಸೂತ್ರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯ! ಅದರ ಅಂತರಾಳ, ಏತಕ್ಕಾಗಿ ಹೇಗೆ ಈ ಸೂತ್ರವನ್ನು ಬಳಸಬೇಕು ಎನ್ನುವ ಅರಿವಿದ್ದರೆ ಯಾವುದೇ ತಪ್ಪಿಲ್ಲದೆ ನಿಖರವಾಗಿ ಸಮಸ್ಯೆ ಬಿಡಿಸಬಹುದು. ಅದಕ್ಕಾಗಿ ಕೆಲವು ಸುಲಭ ಉಪಾಯಗಳು ಇಲ್ಲಿವೆ.
Last Updated 7 ಮಾರ್ಚ್ 2021, 19:45 IST
ಸೂತ್ರಗಳ ಬಳಕೆಯ ಸುಲಭ ವಿಧಾನ

ಆನ್‌ಲೈನ್‌ನಿಂದ ಆಫ್‌ಲೈನ್‌ಗೆ... ಬೋರ್ಡ್ ಪರೀಕ್ಷೆಗೆ ಸಜ್ಜಾಗುವುದು ಹೇಗೆ?

ಶಿಕ್ಷಣ ಸಮರ್ಪಕವಾಗಿರಲು ಆನ್‌ಲೈನ್ ತರಗತಿಗಳನ್ನು ಆಯೋಜಿಸಲಾಗಿದೆ. ಹಾಗೆಯೇ ದೂರದರ್ಶನ ಹಾಗೂ ಆಕಾಶವಾಣಿಯಲ್ಲಿ ಸರಣಿ ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತಿವೆ. ಪತ್ರಿಕೆಯಲ್ಲೂ ಪಾಠಗಳು ಪ್ರಕಟವಾಗುತ್ತಿವೆ. ಆದರೆ ಪಾಠದ ಅಂತರಾಳ (ಕಾನ್ಸೆಪ್ಟ್) ಸ್ಪಷ್ಟವಾಗಿಲ್ಲ. ತರಗತಿಯಲ್ಲಿ ಕುಳಿತುಕೊಂಡು ಶಿಕ್ಷಕರ ಸಂವೇದನೆ, ಸಂವಹನ, ಸಹಪಾಠಿಗಳ ಒಡನಾಟದಲ್ಲಿ ಸುಲಭವಾಗಿ ಅರ್ಥವಾಗುತ್ತಿದ್ದ ಪಾಠಗಳು ಈಗ ಕ್ಲಿಷ್ಟವೆನಿಸುತ್ತಿವೆ.
Last Updated 7 ಫೆಬ್ರುವರಿ 2021, 19:30 IST
ಆನ್‌ಲೈನ್‌ನಿಂದ ಆಫ್‌ಲೈನ್‌ಗೆ... ಬೋರ್ಡ್ ಪರೀಕ್ಷೆಗೆ ಸಜ್ಜಾಗುವುದು ಹೇಗೆ?

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ನೈಸರ್ಗಿಕ ಸಂಪನ್ಮೂಲದ ಸುಸ್ಥಿರ ನಿರ್ವಹಣೆ

ನಮ್ಮ ದೈನಂದಿನ ಜೀವನಕ್ಕೆ ಅವಶ್ಯಕವಿರುವ ಪುಸ್ತಕ, ಬಟ್ಟೆ, ಸಲಕರಣೆ, ಪೀಠೋಪಕರಣ ಇತ್ಯಾದಿಗಳು ನಮಗೆ ದೊರೆಯುವುದು ಅರಣ್ಯಗಳು, ವನ್ಯ ಮೃಗಗಳು, ಜಲ, ನೆಲ ಮತ್ತು ಪಳೆಯುಳಿಕೆಯ ಇಂಧನಗಳಿಂದ. ಆದ್ದರಿಂದ ನಮಗೆ ಈ ಸಂಪನ್ಮೂಲಗಳನ್ನು ಸುಸ್ಥಿರವಾಗಿ ನಿರ್ವಹಿಸುವ ಅಗತ್ಯವಿದೆ.
Last Updated 29 ಮೇ 2020, 19:30 IST
ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ನೈಸರ್ಗಿಕ ಸಂಪನ್ಮೂಲದ ಸುಸ್ಥಿರ ನಿರ್ವಹಣೆ

ಎಸ್ಎಸ್‌ಎಲ್‌ಸಿ ಪರೀಕ್ಷೆ ದಿಕ್ಸೂಚಿ: ಪರಿಸರ, ಶಕ್ತಿಯ ಆಕರಗಳು

ನೈಸರ್ಗಿಕ ಸಂಪನ್ಮೂಲಗಳು ವಿಭಾಗದಲ್ಲಿ ನಮ್ಮ ಪರಿಸರ ಮತ್ತು ಶಕ್ತಿಯ ಆಕರಗಳು (ರಿಸೋರ್ಸಸ್) ಪ್ರಮುಖ ವಿಷಯಗಳು.
Last Updated 29 ಮೇ 2020, 4:30 IST
ಎಸ್ಎಸ್‌ಎಲ್‌ಸಿ ಪರೀಕ್ಷೆ ದಿಕ್ಸೂಚಿ: ಪರಿಸರ, ಶಕ್ತಿಯ ಆಕರಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿಕ್ಸೂಚಿ: ವಿದ್ಯುಚ್ಛಕ್ತಿ, ಕಾಂತೀಯ ಪರಿಣಾಮ

ವಿದ್ಯುಚ್ಛಕ್ತಿ ಮತ್ತು ಅದರ ಕಾಂತೀಯ ಪರಿಣಾಮಗಳನ್ನು ಅರಿತುಕೊಳ್ಳುವುದು ಮೇಲ್ನೋಟಕ್ಕೆ ಕಷ್ಟ ಎನಿಸಬಹುದು. ಆದರೆ ಕೆಲವು ಪದಗಳ ಅರ್ಥ ತಿಳಿದುಕೊಂಡರೆ ಇದು ಸುಲಭ.
Last Updated 28 ಮೇ 2020, 3:39 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿಕ್ಸೂಚಿ: ವಿದ್ಯುಚ್ಛಕ್ತಿ, ಕಾಂತೀಯ ಪರಿಣಾಮ

ಬೆಳಕಿನ ಪ್ರತಿಫಲನ, ವಕ್ರೀಭವನ

ನೈಸರ್ಗಿಕ ವಿದ್ಯಮಾನ ಕುರಿತ ಪಾಠದಲ್ಲಿ ಬೆಳಕಿನ ಪ್ರತಿಫಲನ ಮತ್ತು ವಕ್ರೀಭವನ ಕ್ರಿಯೆ ಮುಖ್ಯವಾದದ್ದು. ಇದಕ್ಕೆ ಸಂಬಂಧಿಸಿದ ಮಸೂರ ಮತ್ತು ದರ್ಪಣಗಳ ಕುರಿತು ಕೋಷ್ಟಕದ ಮೂಲಕ ನೆನಪಿನಲ್ಲಿ ಇಟ್ಟುಕೊಳ್ಳಬಹುದು.
Last Updated 26 ಮೇ 2020, 19:30 IST
ಬೆಳಕಿನ ಪ್ರತಿಫಲನ, ವಕ್ರೀಭವನ

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ಅನುವಂಶೀಯತೆ, ಜೀವ ವಿಕಾಸ

ಜೀವ ವಿಕಾಸದಲ್ಲಿ ವಂಶವಾಹಿಗಳು, ವರ್ಣತಂತುಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನಿ ಗ್ರೆಗರ್‌ ಮೆಂಡಲ್‌ ನಿಯಮಗಳನ್ನು ಅಭ್ಯಸಿಸಬೇಕಾಗುತ್ತದೆ.
Last Updated 25 ಮೇ 2020, 19:30 IST
ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ಅನುವಂಶೀಯತೆ, ಜೀವ ವಿಕಾಸ
ADVERTISEMENT
ADVERTISEMENT
ADVERTISEMENT
ADVERTISEMENT