ಶ್ರುತಿ ಹರಿಹರನ್ #MeToo ಪತ್ರ: ಸಮಯ ಈಗ ಬಂದಿದೆ!
#metoo ಆಂದೋಲನವು ಸಾಮಾಜಿಕ ಜಾಲತಾಣದ ಅತಿ ಪರಿಣಾಮಕಾರಿ ಬಳಕೆಗೆ ಸಾಕ್ಷಿಯಾಗಿದ್ದು, ಪುರುಷಪ್ರಧಾನ, ಲಿಂಗ ತಾರತಮ್ಯದ ಹಾಗೂ ಮಹಿಳೆಯರನ್ನು ಕೆಟ್ಟದಾಗಿ ನೋಡುವ ಸಮಾಜಘಾತುಕ ಶಕ್ತಿಗಳನ್ನು ತೊಳೆದುಹಾಕುವ ಉತ್ತಮ ಪ್ರಯತ್ನವಾಗಿದೆ ಎಂದೇ ನಾನು ನಂಬಿದ್ದೇನೆ.Last Updated 20 ಅಕ್ಟೋಬರ್ 2018, 8:58 IST