ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಿದ್ದೇಶ

ಸಂಪರ್ಕ:
ADVERTISEMENT

ಕೈಗಾರಿಕಾ ಕ್ಷೇತ್ರದಲ್ಲಿ ಕಳೆಗುಂದಿದ ಕಲಬುರ್ಗಿ

ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 275 ಕಿ.ಮೀ ರಸ್ತೆ ಇದೆ. ದೇಶದಲ್ಲಿ 100 ಕಿ.ಮೀ ವಿಸ್ತೀರ್ಣಕ್ಕೆ 64 ಕಿ. ಮೀ ರಸ್ತೆ ಇದ್ದು, ರಾಜ್ಯದಲ್ಲಿ ಇದು 44.07 ಕಿ.ಮೀ. ಕಲಬುರ್ಗಿ ವಿಷಯಕ್ಕೆ ಬಂದರೆ ಇದು ಕೇವಲ 26.02 ಕಿ.ಮೀ. ಅದೇ ಮಂಡ್ಯ ಜಿಲ್ಲೆಯೂ 69.34 ಕಿ.ಮೀ ರಸ್ತೆ ಹೊಂದುವ ಮೂಲಕ ದೇಶ ಮತ್ತು ರಾಜ್ಯವನ್ನು ಮೀರಿಸಿದೆ...
Last Updated 30 ಜನವರಿ 2017, 6:39 IST
ಕೈಗಾರಿಕಾ ಕ್ಷೇತ್ರದಲ್ಲಿ ಕಳೆಗುಂದಿದ ಕಲಬುರ್ಗಿ

ಪಿಬಿಎಲ್‌ನಲ್ಲಿ ಕಲಬುರ್ಗಿ ಅಂಪೈರ್‌

ಕಲಬುರ್ಗಿಯಲ್ಲಿ ಬ್ಯಾಡ್ಮಿಂಟನ್ ಬೆಳವಣಿಗೆಗೆ ಶ್ರಮಿಸುತ್ತಿರುವವರಲ್ಲಿ ಯೋಗಿ ರಾಜೇಂದ್ರ ಪಾಟೀಲ (ಯೋಗೇಶ್‌) ಪ್ರಮುಖ ಹೆಸರು. ಅಂಪೈರಿಂಗ್‌, ಕೋಚಿಂಗ್‌, ಸಂಘಟನೆ ಹಾಗೂ ಆಡಳಿತಾಧಿಕಾರಿಯಾಗಿ ಅವರು ಬ್ಯಾಡ್ಮಿಂಟನ್‌ ನೊಂದಿಗೆ ಬೆಸೆದುಕೊಂಡಿದ್ದಾರೆ.
Last Updated 15 ಜನವರಿ 2017, 19:30 IST
ಪಿಬಿಎಲ್‌ನಲ್ಲಿ ಕಲಬುರ್ಗಿ ಅಂಪೈರ್‌

ಮೂಲೆ ಸೇರಿದ ಅಖಾಡದ ಮಣ್ಣು

ಮಜ್ಜಿಗೆ, ಕೊಬ್ಬರಿ ಎಣ್ಣೆ, ನೀರಿನಿಂದ ಹದಗೊಂಡಿರುವ ಮೃದುವಾದ ಮಣ್ಣನ್ನು ಇಲ್ಲಿನ ಕುಸ್ತಿ ಅಖಾಡಕ್ಕೆ ಬಳಸಾಗಿತ್ತು. ಈ ಅಖಾಡ ಹಿಂದೆ ಬಲು ಜನಪ್ರಿಯವಾಗಿತ್ತು. ಪೈಲ್ವಾನರ ಕೊರತೆಯಿಂದಾಗಿ ಸ್ವರ್ಧೆಗಳು ಕಡಿಮೆಯಾಯಿತು. ಮಣ್ಣು ಮೂಲೆ ಸೇರಿಕೊಂಡಿತು. ಆ ಮಣ್ಣು ಮತ್ತೆ ಅಖಾಡದಲ್ಲಿ ಕಾಣಬೇಕೆಂಬುದು ಹೈದರಾಬಾದ್‌ ಕರ್ನಾಟಕ ಪ್ರದೇಶದ ನೂರಾರು ಪೈಲ್ವಾನರ ಆಶಯ. ಈ ಕುರಿತು ಎಂ.ಎಸ್‌.ಸಿದ್ದೇಶ್‌ ಬರೆದಿದ್ದಾರೆ.
Last Updated 8 ಜನವರಿ 2017, 19:30 IST
ಮೂಲೆ ಸೇರಿದ ಅಖಾಡದ ಮಣ್ಣು

35 ವರ್ಷಗಳಲ್ಲಿ ಮೂರೇ ಪದಕ!

ಗುಲಬರ್ಗಾ ವಿ.ವಿ.
Last Updated 1 ಜನವರಿ 2017, 19:30 IST
35 ವರ್ಷಗಳಲ್ಲಿ ಮೂರೇ ಪದಕ!

ಹೈದರಾಬಾದ್‌ ಕರ್ನಾಟಕಕ್ಕೆ ಎರಡೇ ಪದಕ !

ಕಲಬುರ್ಗಿಯಲ್ಲಿ ಕಳೆದ ವಾರ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್‌ ಕೂಟ ನಡೆಯಿತು. 31 ಶೈಕ್ಷಣಿಕ ಜಿಲ್ಲೆಗಳ ಸುಮಾರು 2,200 ಕ್ರೀಡಾಪಟುಗಳು ಪಾಲ್ಗೊಂಡಿದ್ದ ಕೂಟದಲ್ಲಿ ಕಲಬುರ್ಗಿ ಜಿಲ್ಲೆಯ ಸಾಧನೆ ನೀರಸವಾಗಿತ್ತು. ಅಥ್ಲೆಟಿಕ್ಸ್‌ನಲ್ಲಿ ಹೈದರಾಬಾದ್‌ ಕರ್ನಾಟಕ ಹಿಂದುಳಿದಿರುವುದರ ಕುರಿತು ವಿಶ್ಲೇಷಣೆ ಇಲ್ಲಿದೆ.
Last Updated 25 ಡಿಸೆಂಬರ್ 2016, 19:30 IST
ಹೈದರಾಬಾದ್‌ ಕರ್ನಾಟಕಕ್ಕೆ ಎರಡೇ ಪದಕ !

ದಕ್ಷಿಣ ಕನ್ನಡಕ್ಕೆ ಸಮಗ್ರ ಪ್ರಶಸ್ತಿ

ಪದವಿಪೂರ್ವ ಕಾಲೇಜುಗಳ ರಾಜ್ಯ ಅಥ್ಲೆಟಿಕ್ಸ್‌
Last Updated 19 ಡಿಸೆಂಬರ್ 2016, 19:30 IST
ದಕ್ಷಿಣ ಕನ್ನಡಕ್ಕೆ ಸಮಗ್ರ ಪ್ರಶಸ್ತಿ

ಸೌಕರ್ಯ ನೆನೆದು ಕಣ್ಣೀರಿಟ್ಟ ಕ್ರೀಡಾಪಟುಗಳು

‘ಏಳನೇ ತರಗತಿಯಿಂದಲೂ 800 ಮೀ. ಓಟದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆದರೆ, ಒಂದು ಜೊತೆ ಕ್ರೀಡಾ ಶೂ ಖರೀದಿಸಿಲು ನನಗೆ ಇನ್ನೂ ಆಗಿಲ್ಲ. ಇದರಿಂದ ಉನ್ನತ ಸಾಧನೆ ಮಾಡಬೇಕೆಂಬ ನನ್ನ ಆಸೆ ಕೈಗೂಡುತ್ತಿಲ್ಲ’ ಎಂದು ಕಣ್ಣೀರಾದರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದ ರಶ್ಮಿ ಅಂಗಡಿ.
Last Updated 19 ಡಿಸೆಂಬರ್ 2016, 6:21 IST
fallback
ADVERTISEMENT
ADVERTISEMENT
ADVERTISEMENT
ADVERTISEMENT