ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಂತೋಷ್ ರಾವ್ ಪೆರ್ಮುಡ

ಸಂಪರ್ಕ:
ADVERTISEMENT

ಬಹು ಪ್ರತಿಭೆಯ ವೃಂದಾ

ಬಾಲ್ಯದಿಂದಲೇ ಯಕ್ಷಗಾನದ ಕಲಿಕೆ. ಹೈಸ್ಕೂಲು ಹಂತದಲ್ಲೇ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ. ಕಾಲೇಜು ಮೆಟ್ಟಿಲು ಏರುವ ವೇಳೆಗೆ ನಾಟಕ, ಚಿತ್ರಕಲೆ, ನೃತ್ಯ, ಕ್ರೀಡೆ.. ಹೀಗೆ ಹಲವು ಕ್ಷೇತ್ರಗಳಿಗೆ ಪ್ರತಿಭಾ ಪ್ರಭೆಯ ವಿಸ್ತರಣೆ. ನೂರಾರು ಪ್ರಶಸ್ತಿಗಳು, ಹಲವಾರು ಸನ್ಮಾನಗಳು. ಒಟ್ಟಿನಲ್ಲಿ ‘ಬಹುಮುಖ ಯುವ ಪ್ರತಿಭೆ’ ಎಂಬುದಕ್ಕೆ ಇವರೊಂದು ನಿದರ್ಶನ !
Last Updated 31 ಜುಲೈ 2019, 19:30 IST
ಬಹು ಪ್ರತಿಭೆಯ ವೃಂದಾ

ಜಟಾಯು ಅರ್ಥ್ ಸೆಂಟರ್

ರಾಮಾಯಣದಲ್ಲಿ ಜಟಾಯು ರೆಕ್ಕೆ ಮುರಿದುಕೊಂಡು ಬಿದ್ದ ಆಕಾರದಲ್ಲೇ ನಿರ್ಮಿಸಿದ ಶಿಲ್ಪ ಕಂಡಿತು. 15 ಸಾವಿರ ಚ.ಡಿ(65 ಎಕರೆ)ಯ ತಳ ಹದಿಯ ಮೇಲೆ, ಸುಮಾರು 200 ಅಡಿ ಉದ್ದ, 150 ಅಡಿ ಅಗಲ, ಸುಮಾರು 70 ಅಡಿ ಎತ್ತರವಿರುವ ಈ ಶಿಲ್ಪ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪವೆಂಬ ಖ್ಯಾತಿ ಪಡೆದಿದೆ.
Last Updated 29 ಮೇ 2019, 19:30 IST
ಜಟಾಯು ಅರ್ಥ್ ಸೆಂಟರ್

ನಾರಿಕೇಳ ಗಣಪ

ಬೀಜದುಂಡೆ ಗಣೇಶ, ಮಣ್ಣಿನ ಗಣಪ, ಬಣ್ಣ ರಹಿತ ವಿನಾಯಕ..ಇವು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಸಾಲಿಗೆ ‘ನಾರಿಕೇಳ’ ಗಣಪತಿಯೂ ಸೇರಿಕೊಂಡಿದೆ. ಈ ಗಣೇಶ ಮೂರ್ತಿ, ಕೇವಲ ಹಬ್ಬಕ್ಕಷ್ಟೇ ಅಲ್ಲದೇ, ಅಲಂಕಾರಿಕ ವಸ್ತುವಾಗಿಯೂ ಶೋಕೇಸ್‌ನಲ್ಲಿ ಸ್ಥಾನ ಪಡೆಯುತ್ತಿದೆ.
Last Updated 27 ಆಗಸ್ಟ್ 2018, 19:30 IST
ನಾರಿಕೇಳ ಗಣಪ

ಕೃಷಿಯಲ್ಲಿ ಗೆದ್ದ ಗಟ್ಟಿಗಿತ್ತಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನಿಂದ ಆಸುಪಾಸಿನ ಹದಿನೈದು ಮಂದಿ ಸಮಾನ ಮನಸ್ಕ ಮಹಿಳೆಯರನ್ನು ಒಟ್ಟು ಸೇರಿಸಿ ಶ್ರೀ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘವನ್ನು ರಚಿಸಿದ ಮಹಾದೇವಮ್ಮ ನಂತರ ಪ್ರಗತಿಪರ ಕೃಷಿಕರಾಗಿ ಬೆಳೆದರು.
Last Updated 14 ಮೇ 2018, 19:30 IST
ಕೃಷಿಯಲ್ಲಿ ಗೆದ್ದ ಗಟ್ಟಿಗಿತ್ತಿ

ಸೆಳೆಯುವ ಸೂಜಿಗಲ್ಲು ಈ ಗಡಾಯಿಕಲ್ಲು!

ಮಂ‌ಗಳೂರು ಅಥವಾ ಮೂಡುಬಿದಿರೆಯಿಂದ ಧರ್ಮಸ್ಥಳಕ್ಕೆ ಸಾಗುವ ಮಾರ್ಗದಲ್ಲಿ ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ರಸ್ತೆಯ ಎಡ ಭಾಗದಲ್ಲಿ ರಸ್ತೆಯುದ್ದಕ್ಕೂ ಕಾಣುವ ಒಂಟಿಯಾಗಿ ನಿಂತಿರುವ ಬೃಹತ್ ಕರಿದಾದ ಬೆಟ್ಟವೊಂದು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಅದೇ ಇತಿಹಾಸ ಪ್ರಸಿದ್ಧ ಬೆಟ್ಟದ ಕೋಟೆ ‘ಗಡಾಯಿಕಲ್ಲು’.
Last Updated 23 ಏಪ್ರಿಲ್ 2018, 20:26 IST
ಸೆಳೆಯುವ ಸೂಜಿಗಲ್ಲು ಈ ಗಡಾಯಿಕಲ್ಲು!

ಸೇವಂತಿಗೆ ತಂದ ಖುಷಿ

ಸುಸ್ಥಿರ ಹಾಗೂ ನೆಮ್ಮದಿಯ ಜೀವನ ಸಾಗಿಸಲು ಉನ್ನತ ವಿದ್ಯಾಭ್ಯಾಸ ಬೇಕೆಂದಿಲ್ಲ, ಯೋಜನೆ ಹಾಗೂ ದೃಢ ನಿರ್ಧಾರವಿದ್ದಲ್ಲಿ ಏನನ್ನಾದರೂ ಸಾಧಿಸಬಹುದೆಂಬುದಕ್ಕೆ ಉದಾಹರಣೆ, ಕೆ.ಆರ್.ಪೇಟೆ ತಾಲ್ಲೂಕಿನ ವಡ್ಡರಗುಡಿಯ ಅನಿಲ್ ಕುಮಾರ್ ವಿ.ಎನ್‍.
Last Updated 2 ಏಪ್ರಿಲ್ 2018, 19:30 IST
ಸೇವಂತಿಗೆ ತಂದ ಖುಷಿ

ಕೋಣಗಳ ರಾಜವೈಭವ

ವಾಸಕ್ಕೆ ಎ.ಸಿ ಕೊಟ್ಟಿಗೆ, ವಿಹಾರಕ್ಕೆ ಈಜುಕೊಳ, ಆಯಾಸ ನೀಗಿಸಲು ಎಣ್ಣೆ ಮಸಾಜ್‌... ಹೌದು, ಈ ಕೋಣಗಳಿಗೆ ಸಿಗುವ ರಾಜಮರ್ಯಾದೆ ಬೇರೆ ಯಾವ ಪ್ರಾಣಿಗಳಿಗೆ ಸಿಕ್ಕೀತು?
Last Updated 5 ಮಾರ್ಚ್ 2018, 19:30 IST
ಕೋಣಗಳ ರಾಜವೈಭವ
ADVERTISEMENT
ADVERTISEMENT
ADVERTISEMENT
ADVERTISEMENT