ನಿಮಗೇಕೆ ಕೊಡಬೇಕು ಕಪ್ಪ? ಕಿತ್ತೂರು ಉತ್ಸವದ ನೆಪದಲ್ಲಿ ಹೀಗೊಂದು ವಿಶ್ಲೇಷಣೆ...
ಈ ಸಂಭಾಷಣೆಯನ್ನು ನಾನು ಹೇಳುವಾಗ ನಟರಾಜನ್ ಬಲು ಅಚ್ಚರಿಯಿಂದ ನನ್ನನ್ನೇ ನೋಡುತ್ತಿದ್ದರು. ಅವರಿಗೆ ಕನ್ನಡ ಬರುವುದಿಲ್ಲ. ಆದರೆ ನನ್ನ ಮಾತುಗಳು ಅವರಿಗೆ ಅರ್ಥವಾದವು. ಅವರು ನನ್ನನ್ನು ತಡೆದು ‘ಅರೆ, ನಮ್ಮ ವೀರಪಾಂಡ್ಯನ್ ಇದೇ ಮಾತುಗಳನ್ನು ಬ್ರಿಟಿಷರಿಗೆ ಹೇಳಿದ್ದ. ಸೇಮ್ ಟು ಸೇಮ್! ಇದೇ ಧಾಟಿ. ಇದೇ ಲಯ. ಇವೇ ಶಬ್ದಗಳು. ಒಂದೆರೆಡು ಕಡೆ ಶಬ್ದಗಳ ಬದಲಾವಣೆಗಳು ಇರಬಹುದು’Last Updated 24 ಅಕ್ಟೋಬರ್ 2021, 1:32 IST