ಹಿಂದಿ ಶಾರದೆ ಮೆಚ್ಚಿದ ಕನ್ನಡದ ‘ನವನೀತ’
ಹಿರಿಯ ಪತ್ರಕರ್ತ ಎಚ್.ವೈ. ನಾರಾಯಣದತ್ತ (ನಿಧನ: ಜೂನ್ 1, 2014) ಅವರು ಕನ್ನಡ ನಾಡಿಗೆ ಹೆಚ್ಚು ಪರಿಚಿತರಲ್ಲ. ಆದರೆ ಅವರನ್ನು ಹಿಂದಿ ಪತ್ರಿಕಾಕ್ಷೇತ್ರದಲ್ಲಿ ‘ಕಾವೇರಿ ತೀರದಿಂದ ಗಂಗಾ ತಟಕ್ಕೆ ಬೀಸಿದ ಹೊಸಗಾಳಿ’, ‘ಹಿಂದಿ ಸರಸ್ವತಿಗೆ ಕನ್ನಡಮ್ಮನ ವರದಾನ ’– ಎಂದು ಬಣ್ಣಿಸಲಾಗುತ್ತಿತ್ತು.Last Updated 14 ಜೂನ್ 2014, 19:30 IST