ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುಧೀಂದ್ರ

ಸಂಪರ್ಕ:
ADVERTISEMENT

ಚುರುಮುರಿ: ಬೆಲ್ಲದ ಸಂತೋಷ

‘ಸ್ವಲ್ಪ ಬೆಲ್ಲ ತಂದ್ಕೊಡ್ತೀರಾ?’ ಅನ್ನುತ್ತಾ ಮಡದಿ ರೂಮಿಗೆ ಬರೋಹೊತ್ತಿಗೆ ಲ್ಯಾಪ್‍ಟಾಪ್‍ ಮುಂದೆ ಗಲ್ಲದ ಮೇಲೆ ಕೈಹೊತ್ತು ಕೂತಿದ್ದೆ. ‘ಈ ಕೊರೊನಾ ಹೊತ್ತಲ್ಲೇ ಆಫೀಸಿನ ಲೀಡರ್‌ಶಿಪ್ ಚೇಂಜ್ ಮಾಡ್ತಾರಂತೆ. ಸಂಕಷ್ಟದಲ್ಲೂ ಬಿಸಿನೆಸ್ ತರ್ತಿರೋ ಹುಲಿರಾಜ್ ಇನ್ನೆರಡು ವರ್ಷವಾದರೂ ಟೀಮಲ್ಲಿ ಇರಬೇಕು’ ಎಂದು ನನ್ನ ಸಂಕಟ ಹಂಚ್ಕೊಂಡೆ. ‘ವರ್ಕ್ ಫ್ರಮ್ ಹೋಮ್ ಆದ್ರೂ ಶಿಸ್ತಿನಿಂದ ಆಫೀಸ್ ಕೆಲಸ ಮಾಡೋದ್ರಲ್ಲಿ ನೀವು ಯಾವ ಸೈನಿಕನಿಗೂ ಕಡಿಮೆಯಿಲ್ಲ’ ಎನ್ನುತ್ತಾ ಬೆನ್ನು ಚಪ್ಪರಿಸಿದಳು ಮಡದಿ. ಅವಳು ಆಡಿದ ಮಾತು ಬೈದಿದ್ದೋ ಹೊಗಳಿದ್ದೋ ಅನ್ನೋದು ಸುಲಭವಾಗಿ ಗೊತ್ತಾಗೋಲ್ಲ.‌ ಆಫೀಸ್ ಫೋನ್ ಬರೋಷ್ಟರಲ್ಲಿ ಬೆಲ್ಲದ ಕೆಲಸ ಮುಗಿಸೋಣವೆಂದು ಅಂಗಡಿಯತ್ತ ಹೊರಟೆ.
Last Updated 16 ಜೂನ್ 2021, 19:31 IST
ಚುರುಮುರಿ: ಬೆಲ್ಲದ ಸಂತೋಷ

ಚುರುಮುರಿ: ಮೈಸೂರ್ ಚಲೊ

ರಿಮೋಟ್‍ ಒತ್ತಿದೆ. ‘ಲೆಕ್ಕ ಮುಚ್ಚಿಡೋದ್ರಲ್ಲಿ ಕಲ್ಪನಾ ಆದ್ರಾ ವೈಸರ್?’; ‘ಸೀಕ್ರೆಟ್ ಸ್ವಿಮ್ಮಿಂಗ್ ಪೂಲ್– ಆರ್ ವೀ ಫೂಲ್ಸ್?’ ಎಂಬ ಅಬ್ಬರದ ಡಿಸ್ಕಶನ್‍ಗಳು ನಡೀತಿದ್ವು. ಪಂಚಾಯಿತಿ ಸದಸ್ಯರಿಂದ ಪಾರ್ಲಿಮೆಂಟ್ ಮೆಂಬರ್‌ಗಳ ತನಕ ಎಲ್ರೂ ನ್ಯೂಸ್‍ ಚಾನೆಲ್‍ಗಳಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸ್ತಿದ್ರು.
Last Updated 8 ಜೂನ್ 2021, 19:30 IST
ಚುರುಮುರಿ: ಮೈಸೂರ್ ಚಲೊ

ಚುರುಮುರಿ: ಮಕ್ಕಳಿರಲವ್ವಾ...

‘ಅದು ಬರೋಕ್ಕೆ ಮುಂಚೆ ‘ಒಂದು, ಎರಡು ಬೇಕು, ಮೂರು ಸಾಕು’ ಅನ್ನೋ ಜಾಹೀರಾತು ಬರ್ತಿತ್ತು. ಅದರ ಬೋರ್ಡುಗಳು, ಪಾಂಪ್ಲೆಟ್‍ಗಳು ಗೋಡೌನಿನಲ್ಲಿರಬಹುದು. ಸ್ಯಾಂಪಲ್ ಸಿಕ್ಕರೆ ತಂದ್ಕೊಡು’ ಎಂದ.
Last Updated 3 ಜೂನ್ 2021, 18:49 IST
ಚುರುಮುರಿ: ಮಕ್ಕಳಿರಲವ್ವಾ...

ಚುರುಮುರಿ: ವೈರಸ್‍ಗೂ ಗಡಿ ನಿರ್ಬಂಧ

‘ನನಗೂ ಗೊತ್ತಿಲ್ಲ, ಅದಕ್ಕೆ ಪರ್ಮಿಷನ್ ಕೊಟ್ಟಿರೋರಿಗಂತೂ ಖಂಡಿತಾ ಗೊತ್ತಿರೋದಿಲ್ಲ. ಇದೆಲ್ಲಾ ಬಿಸಿನೆಸ್‍ ಕಳೆದುಕೊಂಡಿರುವ ವಿಮಾನ ಕಂಪನಿಗಳ ಕರಾಮತ್ತಿರಬೇಕು’ ಎಂದೆ.
Last Updated 1 ಜೂನ್ 2021, 19:30 IST
ಚುರುಮುರಿ: ವೈರಸ್‍ಗೂ ಗಡಿ ನಿರ್ಬಂಧ

ಚುರುಮುರಿ: ವ್ಯಾಕ್ಸಿನ್ ಟೂರ್

‘ನನ್ನ ಪ್ರಶ್ನೆಗೆ ಮೊದಲು ಉತ್ತರ ಹೇಳು. ಪಾಸ್‍ಪೋರ್ಟ್ ಇದ್ರೆ ಲಗೇಜ್ ರೆಡಿ ಮಾಡ್ಕೊ. 24 ದಿನ ರಷ್ಯಾ ಟೂರ್ ಮಾಡ್ಕೊಂಡು ಬರೋಣ. ಜತೆಗೆ ಎರಡು ಡೋಸ್ ಸ್ಪುಟ್ನಿಕ್ ವ್ಯಾಕ್ಸಿನ್ ಕೂಡಾ ಫ್ರೀಯಾಗಿ ಚುಚ್ಚಿಸ್ಕೋಬಹುದು’ ಎಂದೊಡನೆ ಸೀನನ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು. ಫೋನ್ ಕುಕ್ಕಿದೆ.
Last Updated 21 ಮೇ 2021, 19:31 IST
ಚುರುಮುರಿ: ವ್ಯಾಕ್ಸಿನ್ ಟೂರ್

ಚುರುಮುರಿ: ವ್ಯಾಕ್ಸಿನ್ ಮಿಕ್ಸ್

‘ಯಾರ‍್ರೀ?’ ಅಂದ ನನ್ನ ಮೈನಡುಕ ಫೋನ್ ಮಾಡಿದವರಿಗೆ ಗೊತ್ತಾಯ್ತೇನೊ? ‘ಕೋವಿಡ್ಡಾ? ಕ್ವಾರಂಟೈನಾ?’ ಅಂತ ಗಾಬರಿಯಿಂದ ಆ ಕಡೆ ದನಿ ಕೇಳ್ತು.
Last Updated 15 ಮೇ 2021, 1:49 IST
ಚುರುಮುರಿ: ವ್ಯಾಕ್ಸಿನ್ ಮಿಕ್ಸ್

ಚುರುಮುರಿ: ಕೊರೊನಾ ರೇಖೆ

ಅತ್ತ ಕಡೆಯಿಂದ ಮಾತಾಡಿದ ಚೀನೀ ವಿದೇಶಾಂಗ ಸಚಿವರು ‘ನಮಸ್ತೆ ಭಾಯ್, ಎರಡೂ ದೇಶಗಳ ಗಡಿಯಲ್ಲಿ ಲೈನ್‍ಗಳನ್ನು ಮಾರ್ಕ್ ಮಾಡ್ಬೇಕು. ನಿಮ್ಕಡೆಯಿಂದ ಒಂದಷ್ಟು ಸರ್ವೇಯರ್‌ಗಳನ್ನು ದೋಕ್ಲಾಮ್‍ಗೆ ಕಳುಹಿಸಿ. ನಮ್ಮವರನ್ನೂ ನಾಳೆ ಅಲ್ಲಿಗೆ ಕಳಿಸ್ತಿದೀನಿ’ ಎನ್ನುತ್ತಾ ಲೈನ್ ಕಟ್ ಮಾಡಿದರು.
Last Updated 12 ಮೇ 2021, 19:31 IST
ಚುರುಮುರಿ: ಕೊರೊನಾ ರೇಖೆ
ADVERTISEMENT
ADVERTISEMENT
ADVERTISEMENT
ADVERTISEMENT