ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುರಕ್ಷಾ ಪಿ.

ಸಂಪರ್ಕ:
ADVERTISEMENT

ಬೆಂಗಳೂರು: ಕೋವಿಡ್ ಪರಿಣಾಮ ಪತ್ತೆಗೆ ನಡೆಸುವ ಸ್ಕ್ಯಾನ್‌ನಿಂದ ಕ್ಯಾನ್ಸರ್ ಪತ್ತೆ

ಶ್ವಾಸಕೋಶದ ಮೇಲೆ ಕೋವಿಡ್ ಸೋಂಕಿನ ಪರಿಣಾಮ ತಿಳಿಯಲು ಎಚ್‌ಆರ್‌ಸಿಟಿ ಸ್ಕ್ಯಾನ್‌ಗಳನ್ನು ಮಾಡಲಾಗುತ್ತದೆಯಾದರೂ, ಕೆಲವು ರೋಗಿಗಳಲ್ಲಿ ಆರಂಭಿಕ ಕ್ಯಾನ್ಸರ್‌ ಇರುವುದು ಇದರಿಂದ ಪತ್ತೆಯಾಗುತ್ತಿದೆ. ಹಾಗಾಗಿ, ಅವರಿಗೆ ಬೇಗ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಕ್ಯಾನ್ಸರ್‌ಗಳು ಎರಡನೇ ಹಂತದಲ್ಲಿ ಪತ್ತೆಯಾಗುತ್ತವೆ. ಆದರೆ, ಸ್ಕ್ಯಾನ್ ವೇಳೆ ಬೇಗ ಪತ್ತೆಯಾಗುತ್ತಿದೆ ಎನ್ನುತ್ತಾರೆ ವೈದ್ಯರು.
Last Updated 27 ಆಗಸ್ಟ್ 2021, 4:24 IST
ಬೆಂಗಳೂರು: ಕೋವಿಡ್ ಪರಿಣಾಮ ಪತ್ತೆಗೆ ನಡೆಸುವ ಸ್ಕ್ಯಾನ್‌ನಿಂದ ಕ್ಯಾನ್ಸರ್ ಪತ್ತೆ

ರಾಜ್ಯದಲ್ಲಿ ನಾಲ್ಕು ತಿಂಗಳಲ್ಲಿ 1.88 ಲಕ್ಷ ಮಕ್ಕಳಿಗೆ ಕೋವಿಡ್: ಆರೋಗ್ಯ ಇಲಾಖೆ

ರಾಜ್ಯದಲ್ಲಿ ಕಳೆದ 4 ತಿಂಗಳಲ್ಲಿ (ಮಾರ್ಚ್‌ನಿಂದ ಜೂನ್‌ವರೆಗೆ) 1.88 ಲಕ್ಷ ಮಕ್ಕಳು ಕೋವಿಡ್‌ ಸೋಂಕಿಗೆ ತುತ್ತಾಗಿರುವುದು ಆರೋಗ್ಯ ಇಲಾಖೆ ಅಂಕಿಅಂಶದಿಂದ ತಿಳಿದು ಬಂದಿದೆ.
Last Updated 22 ಜುಲೈ 2021, 5:39 IST
ರಾಜ್ಯದಲ್ಲಿ ನಾಲ್ಕು ತಿಂಗಳಲ್ಲಿ 1.88 ಲಕ್ಷ ಮಕ್ಕಳಿಗೆ ಕೋವಿಡ್: ಆರೋಗ್ಯ ಇಲಾಖೆ

ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಹಸಿರು, ಕಪ್ಪು ಶಿಲೀಂಧ್ರ

ಇಎನ್‌ಟಿ ತಜ್ಙರೊಬ್ಬರು 45 ವರ್ಷದ ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ 'ಹಸಿರು ಶಿಲೀಂಧ್ರ' (ಆಸ್ಪರ್ಜಿಲಸ್ ಫ್ಯೂಮಿಗಾಟಸ್) ಮತ್ತು 'ಕಪ್ಪು ಶಿಲೀಂಧ್ರ'(ಮ್ಯೂಕರ್ ಮೈಕೊಸಿಸ್)ವನ್ನು ಪತ್ತೆ ಹಚ್ಚಿದ್ದಾರೆ.
Last Updated 2 ಜುಲೈ 2021, 3:58 IST
ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಹಸಿರು, ಕಪ್ಪು ಶಿಲೀಂಧ್ರ

ಕೋವಿಡ್ ಮೂರನೇ ಅಲೆ: ರಾಜ್ಯದಲ್ಲಿ 3.4 ಲಕ್ಷ ಮಕ್ಕಳು ಸೋಂಕಿಗೆ ತುತ್ತಾಗುವ ಸಾಧ್ಯತೆ

ಡಾ.ದೇವಿ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ವರದಿ
Last Updated 20 ಜೂನ್ 2021, 3:34 IST
ಕೋವಿಡ್ ಮೂರನೇ ಅಲೆ: ರಾಜ್ಯದಲ್ಲಿ 3.4 ಲಕ್ಷ ಮಕ್ಕಳು ಸೋಂಕಿಗೆ ತುತ್ತಾಗುವ ಸಾಧ್ಯತೆ

ಕೋವಿಡ್ 3ನೇ ಅಲೆ- ಉತ್ಕೃಷ್ಟತಾ ಕೇಂದ್ರ ರಚಿಸಿ: ತಜ್ಞರ ಸಮಿತಿ ಶಿಫಾರಸು

ಕೋವಿಡ್‌ ಮೂರನೆ ಅಲೆ ಸಂದರ್ಭದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದಾದ ಬಹು ಅಂಗಾಂಗ ಉರಿಯೂತ ಸಮಸ್ಯೆಗೆ (ಮಲ್ಟಿಸಿಸ್ಟಂ ಇನ್‌ಫ್ಲಮೇಟರಿ ಸಿಂಡ್ರೋಮ್‌– ಚಿಲ್ಡ್ರನ್‌) ಚಿಕಿತ್ಸೆ ನೀಡುವುದಕ್ಕಾಗಿ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಆವರಣದಲ್ಲಿ ಉತ್ಕೃಷ್ಟತಾ ಕೇಂದ್ರ (ಸೆಂಟರ್‌ ಆಫ್‌ ಎಕ್ಸಲೆನ್ಸ್‌) ಆರಂಭಿಸುವಂತೆ ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್‌ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಶಿಫಾರಸು ಮಾಡಿದೆ.
Last Updated 19 ಜೂನ್ 2021, 19:31 IST
ಕೋವಿಡ್ 3ನೇ ಅಲೆ- ಉತ್ಕೃಷ್ಟತಾ ಕೇಂದ್ರ ರಚಿಸಿ: ತಜ್ಞರ ಸಮಿತಿ ಶಿಫಾರಸು

ಖಾಸಗಿ ಆಸ್ಪತ್ರೆಗಳಿಗೂ ಸರ್ಕಾರದ ಮೂಲಕವೇ ಲಸಿಕೆ ಪೂರೈಕೆ: ಆರೋಗ್ಯ ಇಲಾಖೆ

ಕೋವಿಡ್‌ ಲಸಿಕೆ ಪೂರೈಕೆಯ ಅಂಕಿ – ಅಂಶ ಸಿಗದ ಕಾರಣ ಮಧ್ಯಪ್ರವೇಶ
Last Updated 16 ಜೂನ್ 2021, 23:08 IST
ಖಾಸಗಿ ಆಸ್ಪತ್ರೆಗಳಿಗೂ ಸರ್ಕಾರದ ಮೂಲಕವೇ ಲಸಿಕೆ ಪೂರೈಕೆ: ಆರೋಗ್ಯ ಇಲಾಖೆ

ಕೋವಿಡ್ ರೆಡ್ ಅಲರ್ಟ್: ರಾಜ್ಯದ ಏಳು ಜಿಲ್ಲೆಗಳಲ್ಲಿ ಐಸಿಯು ಹಾಸಿಗೆ ಸಂಪೂರ್ಣ ಭರ್ತಿ

ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯದ ಹಲವೆಡೆ ಐಸಿಯು ಹಾಸಿಗೆ, ಆಮ್ಲಜನಕ ಕೊರತೆ ತಲೆದೂರಿದೆ. ಇದರ ನಡುವೆ ಏಳು ಜಿಲ್ಲೆಗಳಲ್ಲಿ ಐಸಿಯು ಹಾಸಿಗೆಗಳು ಸಂಪೂರ್ಣ ಭರ್ತಿಯಾಗಿವೆ ಎಂದು ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ಯುನಿಟ್ (ಸಿಸಿಎಸ್‌ಯು) ತಿಳಿಸಿದೆ.
Last Updated 7 ಮೇ 2021, 3:57 IST
ಕೋವಿಡ್ ರೆಡ್ ಅಲರ್ಟ್: ರಾಜ್ಯದ ಏಳು ಜಿಲ್ಲೆಗಳಲ್ಲಿ ಐಸಿಯು ಹಾಸಿಗೆ ಸಂಪೂರ್ಣ ಭರ್ತಿ
ADVERTISEMENT
ADVERTISEMENT
ADVERTISEMENT
ADVERTISEMENT