ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಸೂರ್ಯನಾರಾಯಣ ಭಟ್ಟ

ಸಂಪರ್ಕ:
ADVERTISEMENT

ದಸರಾ: ನಾಡಹಬ್ಬ ನವರಾತ್ರಿಯ ಮಹಾಪೂಜೆ

ಶರತ್ಕಾಲವು ಆರಂಭವಾಗಿದೆ. ಶರತ್ಕಾಲದಲ್ಲಿ ಎಲ್ಲರೂ ನವರಾತ್ರಿಯನ್ನು ತಪ್ಪದೇ ಆಚರಿಸಬೇಕೆಂದು ಶ್ರೀದೇವೀಭಾಗವತದಲ್ಲಿದೆ.
Last Updated 25 ಸೆಪ್ಟೆಂಬರ್ 2022, 19:31 IST
ದಸರಾ: ನಾಡಹಬ್ಬ ನವರಾತ್ರಿಯ ಮಹಾಪೂಜೆ

ಚಾತುರ್ಮಾಸ್ಯ ಆತ್ಮಸಾಧನೆಯ ವ್ರತ

ಚಾತುರ್ಮಾಸ್ಯವ್ರತವನ್ನು ಯತಿಗಳು–ಸಾಧು-ಸಂತರು ಆಚರಿಸುವುದು ರೂಢಿಯಾದರೂ ಎಲ್ಲಾ ವರ್ಣಗಳವರೂ ಎಲ್ಲಾ ಆಶ್ರಮದವರೂ ಆಚರಿಸಬಹುದು
Last Updated 1 ಜುಲೈ 2020, 20:30 IST
ಚಾತುರ್ಮಾಸ್ಯ ಆತ್ಮಸಾಧನೆಯ ವ್ರತ

ಸುಖ ದುಃಖದ ಲೆಕ್ಕಾಚಾರ!

ಇನ್ನೇನು ನಾಲ್ಕಾರು ದಿನಗಳಲ್ಲಿ ಶಾರ್ವರಿ ಸಂವತ್ಸರ ಆರಂಭವಾಗಲಿದೆ. ವಿಕಾರಿ ಸಂವತ್ಸರ ಪರದೆಯ ಹಿಂದೆ ಸರಿಯಲಿದೆ. ಬರುವ ಬುಧವಾರ (ಮಾರ್ಚ್ 25) ಯುಗಾದಿಯಂದು ಸೂರ್ಯೋದಯದಿಂದ ಆರಂಭವಾಗುವ ಹೊಸ ವರ್ಷವನ್ನು ಎಲ್ಲರೂ ಸಂಭ್ರಮದಿಂದ ಸ್ವಾಗತಿಸುತ್ತಿದ್ದೇವೆ.
Last Updated 19 ಮಾರ್ಚ್ 2020, 10:17 IST
ಸುಖ ದುಃಖದ ಲೆಕ್ಕಾಚಾರ!

ಮಹಾಶಿವರಾತ್ರಿ | ಯಾಮಪೂಜೆ

ಹೆಸರೇ ಹೇಳುವಂತೆ ಶಿವರಾತ್ರಿಯು ರಾತ್ರಿಯ ವ್ರತ; ಮಾಘ ಬಹುಳ ಚತುರ್ದಶಿಯಂದು ಆಚರಿಸುತ್ತಾರೆ.
Last Updated 21 ಫೆಬ್ರುವರಿ 2020, 9:50 IST
ಮಹಾಶಿವರಾತ್ರಿ | ಯಾಮಪೂಜೆ

ಸಂಕ್ರಾಂತಿ: ಎಳ್ಳು ಬೆಲ್ಲದ ಹಬ್ಬ

ಸಂಕ್ರಾಂತಿ ಸೂರ್ಯನ ಚಲನೆಯನ್ನು ಅನುಸರಿಸಿ ಮಾಡುವ ಹಬ್ಬ. ನಮ್ಮ ಬದುಕನ್ನು ಒಳಿತಿನ ಕಡೆಗೆ ನಡೆಸುವ ಹಬ್ಬವೂ ಹೌದು...
Last Updated 10 ಜನವರಿ 2020, 19:30 IST
ಸಂಕ್ರಾಂತಿ: ಎಳ್ಳು ಬೆಲ್ಲದ ಹಬ್ಬ

ಧನುರ್ಮಾಸದ ಪೂಜೆ

ಸೂರ್ಯನು ಧನೂರಾಶಿಯಲ್ಲಿ ಕಾಣುವ ಮೂವತ್ತು ದಿನಗಳ ಕಾಲವೇ ಧನುರ್ಮಾಸ (ಈ ವರ್ಷ: ಡಿ. 16ರಿಂದ ಜ. 14ರ ವರೆಗೆ). ಈ ವರ್ಷ ಮಾರ್ಗಶೀರ್ಷ ಬಹುಳ ಪಂಚಮಿಯಿಂದ ಪೌಷ ಬಹುಳ ಚೌತಿಯ ವರೆಗೆ ಈ ಮಾಸವು ವ್ಯಾಪಿಸಿದೆ. ತಮಿಳುನಾಡಿನಲ್ಲಿ ಇದನ್ನು ‘ಮಾರ್ಗಳಿ ಮಾಸಂ’ ಎನ್ನುವುದೂ ಉಂಟು.
Last Updated 20 ಡಿಸೆಂಬರ್ 2019, 19:30 IST
ಧನುರ್ಮಾಸದ ಪೂಜೆ

ದೀಪಾವಳಿ ಶ್ರದ್ಧೆ ಸಂತಸ ಬೆಳಕು

ಅಮಾವಾಸ್ಯೆಯಂದು ಬೆಳಿಗ್ಗೆ ಅಭ್ಯಂಗಸ್ನಾನ, ಮಧ್ಯಾಹ್ನ ಉಪವಾಸ, ಸಂಜೆ ದೀಪಾರಾಧನೆ ಮತ್ತು ಲಕ್ಷ್ಮೀಪೂಜೆ ಮಾಡಬೇಕು.
Last Updated 26 ಅಕ್ಟೋಬರ್ 2019, 7:14 IST
ದೀಪಾವಳಿ ಶ್ರದ್ಧೆ ಸಂತಸ ಬೆಳಕು
ADVERTISEMENT
ADVERTISEMENT
ADVERTISEMENT
ADVERTISEMENT