ಮಂಗಳಯಾನ: ತಾಂತ್ರಿಕ ಸಿದ್ಧಿ, ಜ್ಞಾನದ ಬೆರಗು!
ಗಗನನೌಕೆಯೊಂದು ಸೂರ್ಯಕೇಂದ್ರಿತ ಕಂಸದ ಮೇಲೆ ಪಯಣಿಸುವಾಗ ಅದರ ಮೇಲೆ ಸೂರ್ಯ ಹಾಗೂ ಇತರ ಗ್ರಹಗಳ ಪ್ರಭಾವ ಏನು ಎಂಬುದರ ಅಧ್ಯಯನ ‘ಮ್ಯಾಮ್’ನಿಂದ ಸಾಧ್ಯವಾಗಿದೆ. ಕೋಟ್ಯಂತರ ಕಿಲೋಮೀಟರ್ ದೂರದ ಮಂಗಳ ಗ್ರಹದ ಕಕ್ಷೆಗೆ ನೌಕೆಯನ್ನು ಸೇರಿಸುವ ನಮ್ಮ ಲೆಕ್ಕಾಚಾರದ ಸಾಮರ್ಥ್ಯವೂ ಇದರಿಂದ ಸಾಬೀತಾಗಿದೆ.Last Updated 7 ಅಕ್ಟೋಬರ್ 2014, 20:00 IST