ಜಗತ್ತು ಇನ್ನೂ ಪ್ರಸಿದ್ಧ ರಾಂಗ್ಲರ್ ಮಾಡೆಲ್ ಜೀಪುಗಳಿಗೆ ಮಾರುಹೋಗುತ್ತಿದೆ. ಭಾರತದಲ್ಲಿ ನಮ್ಮ ರಾಂಗ್ಲರ್ ಜೀಪುಗಳನ್ನು ಲಾಂಚ್ ಮಾಡಿದಾಗಿನಿಂದ ಅದು ಗುಣಮಟ್ಟ ಕಾಯ್ದುಕೊಂಡಿದ್ದು, ಇದೀಗ ಹೊಸ ಮಾದರಿಯ ಪ್ರಚಾರ ಅಭಿಯಾನದಲ್ಲಿ ಹೃತಿಕ್ ರೋಷನ್ ರಾಯಭಾರಿಯಾಗಿ, ಗಮನ ಸೆಳೆಯುತ್ತಿದ್ದಾರೆ.

ಹೃತಿಕ್ ರೋಷನ್ ಸದಾ ಅತ್ಯುತ್ಕೃಷ್ಟವಾಗಲು ಬಯಸುವಂಥ ವ್ಯಕ್ತಿಯಾಗಿದ್ದಾರೆ. ಪರಿಪೂರ್ಣರಾಗಲು ಸದಾ ತುಡಿಯುತ್ತಾರೆ. ಇಂಥದ್ದೇ ಗುಣವಿರುವ ಜೀಪ್ ರಾಂಗ್ಲರ್ ಆಗಿದೆ. ಈ ಎರಡೂ ಗಣುಗಳನ್ನು ಗಮನದಲ್ಲಿರಿಸಿಕೊಂಡೇ ’ದಿ ಒನ್ ಅಂಡ್ ಒನ್ಲಿ’ ಎಂಬ ಟ್ಯಾಗ್ಲೈನ್ ನೀಡಲಾಗಿದೆ. ಕಾರ್ಯಕ್ಷಮತೆ ಮತ್ತು ಪ್ರತಿಷ್ಠೆಗೆ ಖ್ಯಾತಿ ಪಡೆದಿರುವುದರ ದ್ಯೂತಕವಾಗಿ ಪ್ರಚಾರ ಅಭಿಯಾನವನ್ನೂ ರೂಪಿಸಲಾಗಿದೆ..

ಇದು ಕೇವಲ ಎಸ್ಯುವಿ ಅಭಿಯಾನ ಅಷ್ಟೇ ಅಲ್ಲ, ಇದು ವಾಹನ ಚಾಲನೆಯನ್ನು ಸಂಭ್ರಮಿಸುವಂತಹದ್ದು. ನೀವು ಕೀರ್ತಿ ಶಿಖರವನ್ನು ಏರಿದಷ್ಟೇ ಮುಖ್ಯವಾದುದು ಅಲ್ಲಿಯೇ ಸ್ಥಾಯಿಯಾಗಿ ಉಳಿಯುವಂಥದ್ದು. ಸದಾ ಶ್ರೇಷ್ಠರಾಗಿ ಉಳಿಯಲು ನಿರಂತರ ಶ್ರಮ ಪಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಉಳಿದೆಲ್ಲ ಸ್ಪರ್ಧಾರ್ಥಿಗಳನ್ನು ಹಿಂದಿಕ್ಕಿ ರಾಂಗ್ಲರ್ ಜೀಪ್ಗಳು ಮುಂಚೂಣಿಯಲ್ಲಿರುವುದು ಏಕೆ ಎಂಬುದನ್ನೂ ಈ ಪ್ರಚಾರ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.