ಹೊನ್ನಾವರದ ಕರ್ಕಿಯ ಶ್ರೀ ಜ್ಞಾನೇಶ್ವರೀಪೀಠದಲ್ಲಿ ಈ ಬಾರಿ, ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯವು ಅತ್ಯಂತ ಸರಳವಾಗಿ ಆಯೋಜನೆಯಾಗಿದೆ. ಜಗತ್ತು ಕೊರೊನಾದಿಂದ ಮುಕ್ತವಾಗಿ ಸುಭಿಕ್ಷವಾಗಲಿ ಎಂಬ ಹಾರೈಕೆಯೊಂದಿಗೆ ಅನುಷ್ಠಾನನೆರವೇರಲಿದೆ.

ಮಠದಲ್ಲೇ ಸ್ವಾಮೀಜಿ ಚಾತುರ್ಮಾಸ್ಯ ಆಚರಿಸಲಿದ್ದು, ಯಾವುದೇ ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿಲ್ಲ. ಈ ಅವಧಿಯಲ್ಲಿ ಸಂಪ್ರದಾಯದಂತೆ ದೇವರ ಪೂಜೆ, ವ್ಯಾಸಪೂಜೆಮುಂತಾದ ವಾಡಿಕೆಯ ಕಾರ್ಯಕ್ರಮಗಳು ಇರಲಿವೆ.ಮಹಾರಾಷ್ಟ್ರ, ಕೇರಳ, ಗೋವಾ ಮತ್ತು ಬೆಂಗಳೂರಿನ ಭಕ್ತರು ಮಠಕ್ಕೆ ಸದ್ಯಕ್ಕೆ ಬರುವುದೇ ಬೇಡ ಎಂದುತಿಳಿಸಲಾಗಿದೆ.ಚಾತುರ್ಮಾಸ್ಯದ ಕಾರ್ಯಕ್ರಮಗಳನ್ನು ಮಠದ ಫೇಸ್‌ಬುಕ್ ಪುಟದಲ್ಲಿ ಲೈವ್ ಕೊಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.